ಹೈದ್ರಾಬಾದ್ : ಹೈದರಾಬಾದ್ ನಲ್ಲಿ ಮಳೆಯ ನಡುವೆ ಕರೆಂಟ್ ಶಾಕ್ ಗೆ ನಾಲ್ವರು ಬಲಿಯಾಗಿದ್ದಾರೆ. ಇಂದು ಬೆಳ್ಳಂ ಬೆಳಿಗ್ಗೆ ಮನೆಯ ಬಳಿ ಬಿದ್ದಿದ್ದ ಮರ ತೆರವು ವೇಳೆ ಕರೆಂಟ್ ಶಾಕ್ ಹೊಡೆದು ನಾಲ್ವರು ಸಾವನಪ್ಪಿದ್ದಾರೆ.
ವಿದ್ಯುತ್ ತಂತಿ ಮತ್ತು ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ತಂದೆ ಸಂದೀಪ್ ಮತ್ತು ಮಗಳು ರಿತಿಕ ಮನೆಯ ಮುಂದೆ ಸಾವನ್ನಪ್ಪಿದ್ದಾರೆ. ಹೈದರಾಬಾದ್ ನ ಅಲ್ವಲ್ ನಲ್ಲಿ ಈ ಒಂದು ಘಟನೆ ಸಂಭವಿಸಿದೆ. ಹೈದರಾಬಾದ್ನ ಓಲ್ಡ್ ಸಿಟಿಯಲ್ಲಿ ಸಹ ಇಬ್ಬರು ಕರೆಂಟ್ ಶಾಕ್ ಗೆ ಬಲಿಯಾಗಿದ್ದು ಇದೀಗ ತಂದೆ ಮಗಳು ಸಾವನಪ್ಪಿದು ಒಟ್ಟು ನಾಲ್ವರು ಸಾವನಪ್ಪಿದ್ದಾರೆ.








