ಸುಭಾಷಿತ :

Saturday, December 7 , 2019 7:02 PM

Bollywood

ಕಾಮಪಿಶಾಚಿಗಳನ್ನು ಸುಟ್ಟ ಪೊಲೀಸರಿಗೆ ‘ಬಾಲಿವುಡ್’ ತಾರೆಯರ ಸೆಲ್ಯೂಟ್..!

ಮುಂಬೈ : ‘ದಿಶಾ ಹತ್ಯಾಚಾರ‘ ಪ್ರಕರಣದ ಆರೋಪಿಗಳ ಮೇಲೆ ಎನ್ ಕೌಂಟರ್ ನಡೆಸಿದ ಪೊಲೀಸರ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಈ ನಡುವೆ ಬಾಲಿವುಡ್ ನಟ...

Published On : Friday, December 6th, 2019


ಇಂಟರ್ ನೆಟ್ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡ್ತಿರೋ ಈ ‘STAR’ ನಟಿ ಯಾರು ಗೊತ್ತಾ..?

ಸಿನಿಮಾ ಡೆಸ್ಕ್ :   ಬಾಲಿವುಡ್ ನಟಿ ಕಿಯಾರಾ ಅಡ್ವಾಣಿಯ ಹೊಸ ಫೋಟೋಗಳು ಇಂಟರ್ ನೆಟ್ನಲ್ಲಿ ಸದ್ದು ಮಾಡ್ತಿದೆ. ವರ್ಕೌಟ್ ಮುಗಿಸಿ ಜಿಮ್ ನಿಂದ ಹೊರಬಂದಿರುವ ಕಿಯಾರಾ,...

Published On : Tuesday, December 3rd, 2019


‘ಅತ್ಯಾಚಾರಿಗಳನ್ನು ನಪುಂಸಕರನ್ನಾಗಿ ಮಾಡಿ’ : ಪಶುವೈದ್ಯೆ ‘ಹತ್ಯಾಚಾರ’ಕ್ಕೆ ನಟಿ ರಾಖಿ ಸಾವಂತ್ ಆಕ್ರೋಶ

ಹೈದರಾಬಾದ್​: ಇಡೀ ದೇಶಾದ್ಯಂತ ಸಂಚಲನ ಮೂಡಿಸಿರುವ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ತೆಲಂಗಾಣದ ಹೈದರಾಬಾದ್‌ ಹೊರವಲಯದ...

Published On : Tuesday, December 3rd, 2019


ತೆಲಂಗಾಣ ಅತ್ಯಾಚಾರ ಪ್ರಕರಣ : ಪಶುವೈದ್ಯೆ ಸಾವಿಗೆ ಮಿಡಿದ ಬಾಲಿವುಡ್ STARS..!

ಹೈದರಾಬಾದ್​: ಇಡೀ ದೇಶಾದ್ಯಂತ ಸಂಚಲನ ಮೂಡಿಸಿರುವ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ತೆಲಂಗಾಣದ ಹೈದರಾಬಾದ್‌ ಹೊರವಲಯದ...

Published On : Saturday, November 30th, 2019Film Reviews

ರಗಡ್ ‘ಭರಾಟೆ’ಯ ಸೊಗಡೇ ಬೇರೆ! – ರೇಟಿಂಗ್ 4/5

ಫಿಲ್ಮಿಂ ಡೆಸ್ಕ್ : ಮುಹೂರ್ತ ಕಂಡ ದಿನದಿಂದಲೂ ಭರ್ಜರಿ ಸುದ್ದಿಯಾಗುತ್ತಾ ಸಾಗಿ ಬಂದಿದ್ದ ಚಿತ್ರ ಭರಾಟೆ. ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಈ ಚಿತ್ರ ಅದೇ...

Published On : Friday, October 18th, 2019


ಫೋಟೋಶೂಟ್ ನಲ್ಲಿ ಸಖತ್ ಮಿಂಚಿದ ‘ಬೆಡಗಿ’ ದಿಶಾ ಪಠಾಣಿ

ಸಿನಿಮಾ ಡೆಸ್ಕ್ : ಬಾಲಿವುಡ್ ಬೆಡಗಿ ದಿಶಾ ಪಟಾಣಿಯ ಮತ್ತೊಂದು ಹಾಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸೆನ್ಶೇಶನ್ ಕ್ರಿಯೇಟ್ ಮಾಡಿದೆ.  ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುವ ದಿಶಾ...

Published On : Tuesday, September 17th, 2019


OTHER FILM

ಡಿ. 1 ಕ್ಕೆ ಶಿವಮೊಗ್ಗ ಜೈಲಿಗೆ ತಮಿಳಿನ ‘ಸೂಪರ್ ಸ್ಟಾರ್’ ದಳಪತಿ ವಿಜಯ್…!

ಸಿನಿಮಾ ಡೆಸ್ಕ್ : ಬಿಗಿಲ್ ಸಿನಿಮಾದ ಬಿಗ್ ಸಕ್ಸಸ್ ಬಳಿಕ ವಿಜಯ್ ಅಭಿನಯಿಸಿರುವ ಮತ್ತೊಂದು ಹೈ ಬೆಜಟ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದ...

Published On : Friday, November 29th, 2019


ಶೂಟಿಂಗ್ ವೇಳೆ ಕಿರುತೆರೆ ನಟಿಗೆ ಹೃದಯಾಘಾತ : ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ

ಮುಂಬೈ: ವೆಬ್​ ಸರಣಿ ಶೂಟಿಂಗ್ ಮಾಡುತ್ತಿದ್ದ ವೇಳೆ ಕಿರುತೆರೆ ನಟಿ ಗೆಹಾನಾ ವಶಿಷ್ಟ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಇದೀಗ ಅವರ ಆರೋಗ್ಯ...

Published On : Saturday, November 23rd, 2019


ಚರ್ಚೆಗೆ ಕಾರಣವಾಗಿದೆ ‘ಟಾಲಿವುಡ್ ನಟಿ’ ಸಮಂತಾ ಬಗ್ಗೆ ಹಬ್ಬಿರುವ ಈ ವದಂತಿ..?

ಸಿನಿಮಾ ಡೆಸ್ಕ್ :   ಟಾಲಿವುಡ್ ನ ಕ್ಯೂಟ್ ಕಪಲ್ಸ್ ನಾಗಚೈತನ್ಯ ಹಾಗೂ ಸಮಂತಾ ಜೋಡಿ 2017 ಅಕ್ಟೋಬರ್ 6 ರಂದು ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು....

Published On : Friday, November 22nd, 2019


ಪ್ರಿನ್ಸ್ ‘ಮಹೇಶ್ ಬಾಬು’ ಚಿತ್ರದಲ್ಲಿ ಕರ್ನಾಟಕ ಕ್ರಶ್ ‘ರಶ್ಮಿಕಾ ಮಂದಣ್ಣ’ ಮಿಸ್ಸಿಂಗ್…!

ಸಿನಿಮಾ ಡೆಸ್ಕ್ : ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬಣ್ಣ ಹಚ್ಚಿದ ನಟಿ ರಶ್ಮಿಕಾ ಮಂದಣ್ಣ ಸದ್ಯ ಸ್ಯಾಂಡಲ್ ವುಡ್ ಗಿಂತ ತೆಲುಗು ಚಿತ್ರಗಳಲ್ಲೇ...

Published On : Friday, November 22nd, 2019sandalwood

‘ದಿಶಾ’ ಹಂತಕರ ಎನ್ ಕೌಂಟರ್ : ‘ಬುದ್ಧಿವಂತ’ ಉಪೇಂದ್ರ ಹೇಳಿದ್ದೇನು ಗೊತ್ತೇ…?

ಮುಂಬೈ : ‘ದಿಶಾ ಹತ್ಯಾಚಾರ‘ ಪ್ರಕರಣದ ಆರೋಪಿಗಳ ಮೇಲೆ ಎನ್ ಕೌಂಟರ್ ನಡೆಸಿದ ಪೊಲೀಸರ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.  ಈ ಬಗ್ಗೆ ನಟ ಉಪೇಂದ್ರ...

Published On : Friday, December 6th, 2019


ನಾಳೆಯಿಂದ ಅಳಿದು ಉಳಿದವರ ಆಟ ಶುರು !

ಸಿನಿಮಾ ಡೆಸ್ಕ್ :  ಕೆಲ ಸಿನಿಮಾಗಳ ಖದರೇ ಡಿಫರೆಂಟಾಗಿರುತ್ತದೆ. ಅಲ್ಲಿ ಯಾವ ಪ್ರಚಾರದ ಭರಾಟೆ ಮತ್ತು ಅಬ್ಬರಗಳೂ ಇಲ್ಲದೆ ಏಕಾಏಕಿ ಪ್ರೇಕ್ಷಕರ ಆಸಕ್ತಿ ಕೇಂದ್ರಕ್ಕೆ ಲಗ್ಗೆ...

Published On : Thursday, December 5th, 2019


BIGG BOSS-7 : ‘ಕಿಸ್ಸಿಂಗ್ ರಾಜ’ ಕಿಶನ್ ಗೆ ರೊಮ್ಯಾಂಟಿಕ್ ಮುತ್ತು ನೀಡಿದ ಭೂಮಿ…!

ಸಿನಿಮಾ ಡೆಸ್ಕ್ :   ಬಿಗ್ ಬಾಸ್ ಕನ್ನಡ ಸೀಸನ್ 7 ನ ವಾರದಿಂದ ವಾರಕ್ಕೆ ಕಿರುತೆರೆ ಪ್ರೇಕ್ಷಕರ ಕುತೂಹಲ ಕೆರಳಿಸುತ್ತಿದೆ.  ಸದ್ಯ ಬಿಗ್ ಬಾಸ್ ಮನೆಯಲ್ಲಿ...

Published On : Wednesday, December 4th, 2019


ಸಾರ್ವಜನಿಕರಿಗೆ ಇಲ್ಲಿದೆ ಸುವರ್ಣಾವಕಾಶ!

ಸಿನಿಮಾಡೆಸ್ಕ್: ನಟ ರಿಷಿ ಅಭಿನಯದ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾದ ಮಜವಾದ ಟ್ರೇಲರ್ ರಿಲೀಸ್‌ ಆಗಿದೆ. ಟ್ರೇಲರ್‌ ನೋಡಲು ಮಜವಾಗಿದೆ. ಇನ್ನು ಸಿನಿಮಾದಲ್ಲಿ ನಟ ಪುನೀತ್ ರಾಜ್​​ಕುಮಾರ್...

Published On : Wednesday, December 4th, 20191 2 3 123
Trending stories
State
Health
Tour
Astrology
Cricket Score
Poll Questions