Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ವಕೀಲನ ವಂಚನೆಗೆ ಬೇಸತ್ತ ಮಹಿಳೆ : ಕೋರ್ಟ್ ನಲ್ಲೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ | WATCH VIDEO

29/04/2026 12:33 PM

BIG NEWS : ಬ್ಯಾಂಕ್ ನಿಂದ ತೆಗೆದ ಹಣ ಮರಳಿ ಜಮೆ ಮಾಡಿದರೆ ತೆರಿಗೆ ಕಟ್ಟಬೇಕೇ? ಕೋರ್ಟ್ ನಿಂದ ಮಹತ್ವದ ತೀರ್ಪು

29/04/2026 12:23 PM

BREAKING : ಒಳಮೀಸಲಾತಿ ಅಧಿಸೂಚನೆಯಂತೆ 56 ಸಾವಿರ ಹುದ್ದೆಗಳ ನೇಮಕಾತಿ : ಗೃಹ ಸಚಿವ ಪರಮೇಶ್ವರ್ ಹೇಳಿಕೆ

29/04/2026 12:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನಾನು ದರ್ಶನ್‌ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದೆವು : ಪವಿತ್ರಾಗೌಡ ‘ಸ್ವಇಚ್ಛಾ’ ಹೇಳಿಕೆ ವೈರಲ್!
KARNATAKA

BREAKING : ನಾನು ದರ್ಶನ್‌ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದೆವು : ಪವಿತ್ರಾಗೌಡ ‘ಸ್ವಇಚ್ಛಾ’ ಹೇಳಿಕೆ ವೈರಲ್!

By kannadanewsnow0509/09/2024 8:00 PM

ಬೆಂಗಳೂರು : ಸದ್ಯ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಒಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾದಂತಹ ಹಲವು ಸ್ಪೋಟಕವಾದಂತಹ ಮಾಹಿತಿಗಳು ಬಹಿರಂಗವಾಗಿವೆ. ಇದೀಗ ನಾನು ದರ್ಶನ್‌ ಸಲುಗೆಯಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದೆವು ಎಂಬ ಪವಿತ್ರಾಗೌಡ ಸ್ವಇಚ್ಛಾ ಹೇಳಿಕೆ ಬಯಲಾಗಿದೆ.

ಹೌದು ಸದ್ಯ ದರ್ಶನ್ ಗೆ ವರ್ಷದವರಾಗಿದ್ದು, ಈತನೊಂದಿಗೆ ನಟಿ ಪವಿತ್ರಾ ಗೌಡ (33) ಬರೋಬ್ಬರಿ 14 ವರ್ಷ ಚಿಕ್ಕವಳಾಗಿದ್ದರೂ ಕಳೆದ 10 ವರ್ಷಗಳಿಂದ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು ಸಂಸಾರ ಮಾಡುತ್ತಿದ್ದಾರೆ. ಇತ್ತ ಪತ್ನಿ ವಿಜಯಲಕ್ಷ್ಮಿ ಇದ್ದರೂ ಸಹ ದರ್ಶನ್ ಪವಿತ್ರ ಗೌಡ ಜೊತೆಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಅದಕ್ಕಾಗಿಯೇ ದರ್ಶನ್ ಮನೆಯಿಂದ ಸುಮಾರು 1 ಕಿಮೀ ದೂರದಲ್ಲಿ ಪ್ರತ್ಯೇಕ ಮನೆಯನ್ನು ಖರೀದಿಸಿ 2018ರಿಂದ ಸಂಸಾರ ಮಾಡಿಕೊಂಡಿದ್ದೆವು ಎಂದು ನಟಿ ಪವಿತ್ರಾಗೌಡ ಸ್ವಇಚ್ಛಾ ಹೇಳಿಕೆಯಲ್ಲಿ ವಿವರಿಸಿದ್ದು ಬಹಿರಂಗವಾಗಿದೆ.

ನಾನು ಮತ್ತು ದರ್ಶನ್‌ ಸಲುಗೆಯಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದೆವು. ದರ್ಶನ್ ಅವರು ವಿಜಯಲಕ್ಷ್ಮಿ ಅವರೊಂದಿಗೆ ಮದುವೆಯಾಗಿ ಮಗ ಇರುವುದು ಮೊದಲು ಗೊತ್ತಿರಲಿಲ್ಲ, ನಂತರ ತಿಳಿಯಿತು. ನಾವು ವಾಸ ಮಾಡುತ್ತಿದ್ದ ಜೆ.ಪಿ ನಗರದ ಮನೆಗೆ ದರ್ಶನ್ ಬರುತ್ತಿದ್ದರು. ಆಗಾಗ್ಗೆ ನಾವು ಲಾಂಗ್ ಡ್ರೈವ್ ಹೋಗುತ್ತಿದ್ದೆವು. ನಾನು, ನನ್ನ ಮಗಳು ಹಾಗೂ ದರ್ಶನ್‌ ಮೂವರು ವಾಸ ಮಾಡೋದಕ್ಕಾಗಿಯೇ ಆರ್.ಆರ್ ನಗರದಲ್ಲಿ ನನ್ನ ಹೆಸರಿಗೆ 1.75 ಕೋಟಿ ರೂ. ಮೌಲ್ಯದ ಮನೆಯೊಂದನ್ನೂ ಖರೀದಿ ಮಾಡಿಸಿಕೊಟ್ಟಿರುತ್ತಾನೆ.

ನಾನು ಗಂಡನೊಂದಿಗೆ ಡಿವೋರ್ಸ್ ಪಡೆದ ನಂತರ ಜೀವನಕ್ಕಾಗಿ 2012ರಲ್ಲಿ ಡ್ಯಾನ್ಸಿಂಗ್‌, ಮಾಡೆಲಿಂಗ್ ಮತ್ತು ನಟನೆಯನ್ನು ಆರಂಭಿಸಿದೆ. ಕನ್ನಡ ಭಾಷೆಯಲ್ಲಿ ಅಗಮ್ಯ ಸಾಗುವ ದಾರಿ ಹಾಗೂ 2016ರಲ್ಲಿ ತಮಿಳುನಲ್ಲಿ 54321 ಸಿನಿಮಾದಲ್ಲಿ ನಟಿಸಿದೆ. ಇದಾದ ನಂತರ 2014ರಲ್ಲಿ ಬುಲ್ ಬುಲ್ ಸಿನಿಮಾಗೆ ಆಡಿಷನ್ ಕೊಡಲು ಹೋದಾಗ, ನನ್ನ ಮಾಡೆಲಿಂಗ್ ಪ್ರೊಫೈಲ್ ಅನ್ನು ನಟ ದರ್ಶನ್ ಅವರಿಗೆ ಕೊಟ್ಟು, ಅವರಿಂದ ರೆಫರ್ ಮಾಡಿಸಲು ಕರೆ ಮಾಡಿದ್ದೆನು.

ಇದಾದ ಬಳಿಕ ನಾನು ದರ್ಶನ್ ವಾಟ್ಸಪ್ ಕಾಲ್ ಮೂಲಕ ಚಾಟ್ ಮಾಡುತ್ತ, ಸಲುಗೆಯಿಂದ ಪ್ರೀತಿ ಮಾಡುತ್ತಿದ್ದೆವು. ದರ್ಶನ್ ಗೆ ಮದುವೆಯಾಗಿ ಒಬ್ಬ ಮಗ ಇದ್ದರೂ ಸಹ ನಾನು ಪ್ರೀತಿಸಿದೆ. ಹೀಗಾಗಿ 2018ರಲ್ಲಿ ನಟ ದರ್ಶನ್ ಅವರು ನಿರ್ಮಾಪಕ ಸೌಂದರ್ಯ ಜಗದೀಶ್ ಅವರಿಂದ 1.75 ಕೋಟಿ ರೂ. ನನ್ನ ಖಾತೆಗೆ ವರ್ಗಾವಣೆ ಮಾಡಿಸಿ, ಮನೆ ಖರೀದಿ ಮಾಡಿಸಿರುತ್ತಾರೆ. ಇದಾದ ನಂತರ 2018ರ ಫೆಬ್ರವರಿಯಲ್ಲಿ ಮನೆ ಗೃಹ ಪ್ರವೇಶ ಮಾಡಿ ಅಂದಿನಿಂದ ನಾವಿಬ್ಬರೂ ಸಂಸಾರ ಮಾಡಿಕೊಂಡಿರುತ್ತೇವೆ ಎಂದು ನಟಿ ಪವಿತ್ರಾಗೌಡ ಸ್ವಯಂ ಹೇಳಿಕೆ ದಾಖಲಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಒಳಮೀಸಲಾತಿ ಅಧಿಸೂಚನೆಯಂತೆ 56 ಸಾವಿರ ಹುದ್ದೆಗಳ ನೇಮಕಾತಿ : ಗೃಹ ಸಚಿವ ಪರಮೇಶ್ವರ್ ಹೇಳಿಕೆ

29/04/2026 12:19 PM1 Min Read

BREAKING : ಬೆಂಗಳೂರು ಪೊಲೀಸರ ಅತಿ ದೊಡ್ಡ ಡ್ರಗ್ಸ್ ಸೀಜ್ : ಒಂದೇ ವಾರದಲ್ಲಿ 50 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

29/04/2026 12:12 PM1 Min Read

ALERT : ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಳ : ಆರೋಗ್ಯ ರಕ್ಷಣೆಗೆ ಸರ್ಕಾರದಿಂದ ಮಹತ್ವದ ಮಾರ್ಗಸೂಚಿ ಪ್ರಕಟ.!

29/04/2026 12:09 PM2 Mins Read
Recent News

SHOCKING : ವಕೀಲನ ವಂಚನೆಗೆ ಬೇಸತ್ತ ಮಹಿಳೆ : ಕೋರ್ಟ್ ನಲ್ಲೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ | WATCH VIDEO

29/04/2026 12:33 PM

BIG NEWS : ಬ್ಯಾಂಕ್ ನಿಂದ ತೆಗೆದ ಹಣ ಮರಳಿ ಜಮೆ ಮಾಡಿದರೆ ತೆರಿಗೆ ಕಟ್ಟಬೇಕೇ? ಕೋರ್ಟ್ ನಿಂದ ಮಹತ್ವದ ತೀರ್ಪು

29/04/2026 12:23 PM

BREAKING : ಒಳಮೀಸಲಾತಿ ಅಧಿಸೂಚನೆಯಂತೆ 56 ಸಾವಿರ ಹುದ್ದೆಗಳ ನೇಮಕಾತಿ : ಗೃಹ ಸಚಿವ ಪರಮೇಶ್ವರ್ ಹೇಳಿಕೆ

29/04/2026 12:19 PM

BREAKING : ಪಶ್ಚಿಮ ಬಂಗಾಳದಲ್ಲಿ ಕಮಲದ ಚಿಹ್ನೆ ಕಾಣದಂತೆ ‘EVM’ ಬಟನ್’ಗೆ ಟೇಪ್ ಹಚ್ಚಿ ಮತದಾನಕ್ಕೆ ಅಡ್ಡಿ | WATCH VIDEO

29/04/2026 12:14 PM
State News
KARNATAKA

BREAKING : ಒಳಮೀಸಲಾತಿ ಅಧಿಸೂಚನೆಯಂತೆ 56 ಸಾವಿರ ಹುದ್ದೆಗಳ ನೇಮಕಾತಿ : ಗೃಹ ಸಚಿವ ಪರಮೇಶ್ವರ್ ಹೇಳಿಕೆ

By kannadanewsnow0529/04/2026 12:19 PM KARNATAKA 1 Min Read

ಬೆಂಗಳೂರು : ಒಳ ಮೀಸಲಾತಿ ಅಧಿಸೂಚನೆ ಪ್ರಕಟ ವಿಚಾರಕ್ಕೆ ಸಂಬಂಧಪಟ್ಟಂತೆ ತೀರ್ಮಾನಕ್ಕೆ ತಕ್ಕಂತೆ ಅಧಿಸೂಚನೆ ಬಂದಿದೆ ಹಾಗಾಗಿ ರಾಜ್ಯದಲ್ಲಿ ವಿವಿಧ…

BREAKING : ಬೆಂಗಳೂರು ಪೊಲೀಸರ ಅತಿ ದೊಡ್ಡ ಡ್ರಗ್ಸ್ ಸೀಜ್ : ಒಂದೇ ವಾರದಲ್ಲಿ 50 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

29/04/2026 12:12 PM

ALERT : ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಳ : ಆರೋಗ್ಯ ರಕ್ಷಣೆಗೆ ಸರ್ಕಾರದಿಂದ ಮಹತ್ವದ ಮಾರ್ಗಸೂಚಿ ಪ್ರಕಟ.!

29/04/2026 12:09 PM

ಬೇಸಿಗೆಯ ಬಿಸಿಲಿಗೆ ಅಮೃತದಂತಹ ಪಾನೀಯ: ಈ ಡ್ರಿಂಕ್ ಕುಡಿದರೆ ದೇಹ ಕೂಲ್..!

29/04/2026 11:49 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.