Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಸ್ರೇಲ್-ಲೆಬನಾನ್ ನಡುವೆ 10 ದಿನಗಳ ಕಾಲ ಯುದ್ಧಕ್ಕೆ ಬ್ರೇಕ್: ಟ್ರಂಪ್ ಸಂಧಾನದ ‘ಶಾಂತಿ ಸೂತ್ರ’ದ ಪ್ರಮುಖ ಷರತ್ತುಗಳು ಇಲ್ಲಿವೆ!

17/04/2026 7:57 AM

​’ವಾಣಿಜ್ಯ ಹಡಗುಗಳ ಮೇಲಿನ ದಾಳಿ ಸಹಿಸಲಾಗದು’: ಹೊರ್ಮುಜ್ ಜಲಸಂಧಿಯಲ್ಲಿ ಶಾಂತಿಗೆ ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹ!

17/04/2026 7:41 AM

ರಾಜ್ಯದ ಮಹಿಳಾ ನೌಕರರಿಗೆ ಗುಡ್ ನ್ಯೂಸ್ : ‘ಋತುಚಕ್ರ ರಜೆ’ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ

17/04/2026 7:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2023ರಲ್ಲಿ 900 ಕೋಟಿ ರೂ. ಗಳಿಸಿದೆ ಬಾಲಿವುಡ್​ನ ಈ ಚಲನಚಿತ್ರ…!
FILM

2023ರಲ್ಲಿ 900 ಕೋಟಿ ರೂ. ಗಳಿಸಿದೆ ಬಾಲಿವುಡ್​ನ ಈ ಚಲನಚಿತ್ರ…!

By KNN IT Team09/01/2024 9:35 PM

ಬಾಲಿವುಡ್​ ಅಂಗಳದಲ್ಲಿ​ ಕಿಂಗ್ ಖಾನ್ ಅಭಿನಯದ ‘ಜವಾನ್’ ಮತ್ತು ‘ಪಠಾಣ್’ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದ ಮೊತ್ತವನ್ನು ಇದೀಗ ಬಾಲಿವುಡ್​ನ ಮತ್ತೊಬ್ಬ ಸ್ಟಾರ್​ ನಟನ ಚಿತ್ರ ತಲುಪುವಲ್ಲಿ ಯಶಸ್ವಿಯಾಗಿದ್ದು, ಶಾರುಖ್​ ಅವರ ಎರಡು ಚಿತ್ರಗಳ ಬಳಿಕ ಜಾಗತಿಕವಾಗಿ 900 ಕೋಟಿ ರೂ. ತಲುಪಿದ ಮೂರನೇ ಚಿತ್ರ ಇದಾಗಿದೆ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹಾಗೂ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿದ ‘ಅನಿಮಲ್’​ ಕಳೆದ ವರ್ಷ ಸಿಕ್ಕಾಪಟ್ಟೆ ಗದ್ದಲದ ಮಧ್ಯೆಯೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಕಂಡಿತು. ಬಿಡುಗಡೆಯಾದ ಮೊದಲ ದಿನವೇ ಭಾರೀ ವಿವಾದಕ್ಕೆ ತುತ್ತಾದ ಚಿತ್ರವು, ಕಲೆಕ್ಷನ್​ ಸಾಲಿನಲ್ಲಿ ಮಾತ್ರ ಕುಸಿಯಲಿಲ್ಲ ಎಂಬುದು ಆಶ್ಚರ್ಯ! ಇದೀಗ ಈ ಚಿತ್ರ ವಿಶ್ವದಾದ್ಯಂತ 900 ಕೋಟಿ ರೂ. ಗಡಿ ದಾಟಿದ ಮೂರನೇ ಬಾಲಿವುಡ್ ಚಿತ್ರವಾಗಿ ಹೊರಹೊಮ್ಮಿದೆ. ಸಿನಿಪ್ರೇಕ್ಷಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ‘ಅನಿಮಲ್’ ಚಿತ್ರವು, ಅಶ್ಲೀಲ ಸೀನ್​ಗಳನ್ನು ಒಳಗೊಂಡಿದೆ. ಇಂತಹ ಸಿನಿಮಾಗಳನ್ನು ನೋಡಲು ಕಷ್ಟವಾಗುತ್ತದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಿಸಿದ್ದರು. ಸರಣಿ ಟೀಕೆಗಳ ಮಧ್ಯೆಯೂ ಇದೀಗ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಂಡಿದೆ. ಚಿತ್ರಮಂದಿರಗಳಿಗೆ ಹೆಚ್ಚಿನ ಜನರನ್ನು ಕರೆತರುವ ಪ್ರಯತ್ನದಲ್ಲಿ ತೊಡಗಿರುವ ಚಿತ್ರತಂಡ ಸದ್ಯ ಹೊಸ ಪ್ಲ್ಯಾನ್​ವೊಂದನ್ನು ಜಾರಿಗೊಳಿಸಿದೆ. ಕೇವಲ 100ರೂ.ಗೆ ಟಿಕೆಟ್​ ಖರೀದಿಸಿ, ಸಿನಿಮಾ ನೋಡಿ ಎಂಬ ಹೊಸ ಆಫರ್ ಅನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರತಂಡ​ ಘೋಷಿಸಿದೆ.

Share. Facebook Twitter LinkedIn WhatsApp Email

Related Posts

Love Seasons Official Teaser NR Manjunatha Kruthvik Mukunda Ramaswami NR Studios

ಲವ್ ಸೀಸನ್ಸ್ ಟೀಸರ್ ಔಟ್: ನಂಬಿಕೆಯ ಸುತ್ತ ಸಾಗುವ ಪ್ರೇಮಕಥೆಗೆ ಹೊಸಬರ ಸಾಥ್!

16/04/2026 8:46 PM2 Mins Read

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಬ್ಬರ: 1000 ಕೋಟಿ ಗಳಿಸಿದ ಮೊದಲ ಹಿಂದಿ ಸಿನಿಮಾ ಎಂಬ ಇತಿಹಾಸ ಸೃಷ್ಠಿ!

12/04/2026 4:20 PM1 Min Read

ಸಿಲಬಸ್ ಮರೆತರೂ ಸಿನಿಮಾ ಡೈಲಾಗ್ ಮರೆಯದ ಸ್ಟೂಡೆಂಟ್: ವೈರಲ್ ಆಯ್ತು ‘ಧುರಂಧರ’ ಸ್ಟೈಲ್ ಆನ್ಸರ್ ಶೀಟ್!

08/04/2026 5:53 PM2 Mins Read
Recent News

ಇಸ್ರೇಲ್-ಲೆಬನಾನ್ ನಡುವೆ 10 ದಿನಗಳ ಕಾಲ ಯುದ್ಧಕ್ಕೆ ಬ್ರೇಕ್: ಟ್ರಂಪ್ ಸಂಧಾನದ ‘ಶಾಂತಿ ಸೂತ್ರ’ದ ಪ್ರಮುಖ ಷರತ್ತುಗಳು ಇಲ್ಲಿವೆ!

17/04/2026 7:57 AM

​’ವಾಣಿಜ್ಯ ಹಡಗುಗಳ ಮೇಲಿನ ದಾಳಿ ಸಹಿಸಲಾಗದು’: ಹೊರ್ಮುಜ್ ಜಲಸಂಧಿಯಲ್ಲಿ ಶಾಂತಿಗೆ ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹ!

17/04/2026 7:41 AM

ರಾಜ್ಯದ ಮಹಿಳಾ ನೌಕರರಿಗೆ ಗುಡ್ ನ್ಯೂಸ್ : ‘ಋತುಚಕ್ರ ರಜೆ’ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ

17/04/2026 7:38 AM

BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಟಿಕೆಟ್ ಬ್ಲಾಕ್ ದಂಧೆ ಬಯಲಿಗೆ : 100 ಕ್ಕೂ ಹೆಚ್ಚು ಟಿಕೆಟ್ ಹೊಂದಿದ್ದ ಕ್ಯಾಂಟೀನ್ ನೌಕರ ಅರೆಸ್ಟ್.!

17/04/2026 7:35 AM
State News
KARNATAKA

ರಾಜ್ಯದ ಮಹಿಳಾ ನೌಕರರಿಗೆ ಗುಡ್ ನ್ಯೂಸ್ : ‘ಋತುಚಕ್ರ ರಜೆ’ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ

By kannadanewsnow5717/04/2026 7:38 AM KARNATAKA 1 Min Read

ಬೆಂಗಳೂರು: ಮಹಿಳಾ ನೌಕರರ ಆರೋಗ್ಯ ಮತ್ತು ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮಹತ್ವದ ಆದೇಶ ನೀಡಿರುವ ಹೈಕೋರ್ಟ್, ಋತುಚಕ್ರದ (ಮುಟ್ಟು) ಸಮಯದಲ್ಲಿ…

BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಟಿಕೆಟ್ ಬ್ಲಾಕ್ ದಂಧೆ ಬಯಲಿಗೆ : 100 ಕ್ಕೂ ಹೆಚ್ಚು ಟಿಕೆಟ್ ಹೊಂದಿದ್ದ ಕ್ಯಾಂಟೀನ್ ನೌಕರ ಅರೆಸ್ಟ್.!

17/04/2026 7:35 AM

ಮಾತ್ರೆಗಳ ಮಧ್ಯದಲ್ಲಿ ಒಂದು ಗೆರೆ ಏಕಿರುತ್ತೆ ಗೊತ್ತಾ? ಇದು ಕೇವಲ ವಿನ್ಯಾಸವಲ್ಲ, ಇದರ ಹಿಂದಿದೆ ವೈಜ್ಞಾನಿಕ ಕಾರಣ!

17/04/2026 7:34 AM

ರಾಜ್ಯದ ರೈತರಿಗೆ ಬಿಗ್ ಶಾಕ್ : ಈ ಬಾರಿ `ಮುಂಗಾರು ಮಳೆ’ ನಿರೀಕ್ಷೆಗಿಂತ ಕಡಿಮೆ, ಬರಗಾಲದ ಭೀತಿ.!

17/04/2026 7:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.