Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ: ಅಭಿಷೇಕ್ ಬ್ಯಾನರ್ಜಿ ಹತ್ಯೆಗೆ ಸಂಚು? ಬಂದೂಕುಧಾರಿ ಪತ್ತೆ !

​ಜಾಗತಿಕ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆ: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಇನ್ನು ಮುಂದೆ ಪ್ರತಿ ವರ್ಷ ‘ದಿಲ್ಜಿತ್ ದೋಸಾಂಜ್ ಡೇ’ ಸಂಭ್ರಮ!

​ಲೆಬನಾನ್ ಅನ್ನು ಸುಟ್ಟುಹಾಕುವ ಇಸ್ರೇಲ್ ಸಚಿವರ ಬೆದರಿಕೆಗೆ ಮೋದಿ ಸರ್ಕಾರ ಮೌನ: ಕೇಂದ್ರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ʻವನಮಹೋತ್ಸವʼ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆ ಆದೇಶ
KARNATAKA

ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ʻವನಮಹೋತ್ಸವʼ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆ ಆದೇಶ

By kannadanewsnow57

ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ GO Green Revolution ಬೆಂಗಳೂರು ಈ ಸಂಸ್ಥೆಯ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ದಿನಾಂಕ : 05-06-2024 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವ ಸಂಬಂಧ ಉಲ್ಲೇಖ- 2 ರ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ. ಅದರಂತೆ ಕ್ರಮ ವಹಿಸಲು ತಿಳಿಸಿದೆ.

2023-24 ನೇ ಸಾಲಿನಲ್ಲಿ “ʻವನಮಹೋತ್ಸವʼ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.

ಮುಂದುವರೆದು ಪ್ರಸ್ತುತ ವರ್ಷ 2024-25 ರಲ್ಲಿ ಉಲ್ಲೇಖ-1 ರ ಪತ್ರದಲ್ಲಿ GO Green Revolution ಬೆಂಗಳೂರು ಈ ಸಂಸ್ಥೆಯವರು ತಮ್ಮ ಸ್ವಯಂ ಸೇವಾ ಸಂಸ್ಥೆಯಿಂದ, ಶಾಲಾ ಆವರಣ, ದೇವಾಲಯ, ಉದ್ಯಾನವನಗಳು ಹಾಗೂ ಲಭ್ಯ ಸ್ಥಳಗಳಲ್ಲಿ ಲಕ್ಷಾಂತರ ಗಿಡ ಮರಗಳು ಮತ್ತು ಬೀಜಗಳನ್ನು ನೆಡುವ ಮೂಲಕ ದಿನಾಂಕ : 05-06-2024 ರ “ಪರಿಸರ ದಿನಾಚರಣೆ” ದಿನದಿಂದ 3 ತಿಂಗಳ ಕಾಲ “ವನಮಹೋತ್ಸವವನ್ನು ನಡೆಸಲು ಉದ್ದೇಶಿಸಿದ್ದು, ಎಲ್ಲ 6 ರಿಂದ 10 ನೇ ತರಗತಿಯವರಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಗಿಡಗಳ ಸಸಿಗಳು ಮತ್ತು ಬೀಜಗಳನ್ನು ನೆಟ್ಟು ಕನಿಷ್ಠ 3 ವರ್ಷಗಳವರೆಗೆ ಅವುಗಳನ್ನು ಪೋಷಣೆ ಮಾಡುವ ಜವಾಬ್ದಾರಿಯನ್ನು ವಹಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಕೋರಿರುತ್ತಾರೆ.

ಅದರಂತೆ 6 ನೇ ತರಗತಿ ಅಥವಾ ಮೇಲ್ಪಟ್ಟ ತರಗತಿಗಳಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ‘ಪರಿಸರದಲ್ಲಿ ದಿನಾಂಕ 05-06-2024 ರ ಪರಿಸರ ದಿನಾಚರಣೆಯಂದಿನಿಂದ 3 ತಿಂಗಳ ಅವಧಿಯವರೆಗೆ ನಡೆಸುವ ಈ ಕಾರ್ಯಕ್ರಮದ ಸಲುವಾಗಿ ಅವಶ್ಯಕತೆಗನುಗುಣವಾಗಿ ಬೀಜದುಂಡೆಗಳ ಮತ್ತು ಗಿಡಗಳನ್ನು ಸರಬರಾಜು ಮಾಡುವ ಸಲುವಾಗಿ ಹಾಗೂ ಸೂಕ್ತ ಕ್ರಮಗಳನ್ನು ಅನುಸರಿಸಲು ಹಾಗೂ , https://forms.gle/d4NteWqYMWwsyo2Q9 ভ ಲೋಡ್ ಮಾಡಿ, ದಿನಾಂಕ : 05-06-2024 ರೊಳಗೆ ಪೂರ್ತಿಗೊಳಿಸಲು ಎಲ್ಲ ಶಾಲೆಗಳಿಗೆ ತಿಳಿಸಲು ಕ್ರಮ ವಹಿಸುವುದು..

ಸದರಿ ಕಾರ್ಯಕ್ರಮಕ್ಕೆ ಜಿಲ್ಲಾ ಕಛೇರಿಯ ಒಬ್ಬ ಅಧಿಕಾರಿಯವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಸದರಿಯವರ ವಿವರಗಳನ್ನು ಈ ಕೆಳಗಿನ ನಮೂನೆಯಲ್ಲಿ ದಿನಾಂಕ : 03-06-2024 ರ ಒಳಗೆ ಇ-ಮೇಲ್ est4cpibng@gmail.com ಮೂಲಕ ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ.

'Vanmahotsava' programme to be implemented in all government schools in the state: Education Department ರಾಜ್ಯದ ಎಲ್ಲ ಶಾಲೆಗಳಲ್ಲಿ ʻವನಮಹೋತ್ಸವʼ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆ ಆದೇಶ
Share. Facebook Twitter LinkedIn WhatsApp Email

Related Posts

UGCET-2026: ಕೆಇಎಯಿಂದ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ಆಪ್ಷನ್ ಎಂಟ್ರಿ ಆರಂಭ

2 Mins Read

ರಾಜ್ಯಾಧ್ಯಕ್ಷರ ವಾದ ಸರಿಲ್ಲ, ಜನ ಸಂಘಟನೆ ಪೂರಕವಾಗಿಲ್ಲ: ಬಿವೈವಿ ವಿರುದ್ಧ ಕುಮಾರ್ ಬಂಗಾರಪ್ಪ ಕಿಡಿ!

2 Mins Read

ಸಾಗರದಲ್ಲಿ ‘ವಿದ್ಯುತ್ ವಿತರಣೆ ಪರವಾನಗಿ’ ಖಾಸಗಿಯವರಿಗೆ ನೀಡದಂತೆ ಎಸಿ ಮೂಲಕ ಸರ್ಕಾರಕ್ಕೆ ‘ಕನ್ನಡ ಸೇನೆ’ ಮನವಿ

2 Mins Read
Recent News

​ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ: ಅಭಿಷೇಕ್ ಬ್ಯಾನರ್ಜಿ ಹತ್ಯೆಗೆ ಸಂಚು? ಬಂದೂಕುಧಾರಿ ಪತ್ತೆ !

​ಜಾಗತಿಕ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆ: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಇನ್ನು ಮುಂದೆ ಪ್ರತಿ ವರ್ಷ ‘ದಿಲ್ಜಿತ್ ದೋಸಾಂಜ್ ಡೇ’ ಸಂಭ್ರಮ!

​ಲೆಬನಾನ್ ಅನ್ನು ಸುಟ್ಟುಹಾಕುವ ಇಸ್ರೇಲ್ ಸಚಿವರ ಬೆದರಿಕೆಗೆ ಮೋದಿ ಸರ್ಕಾರ ಮೌನ: ಕೇಂದ್ರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ!

​ಇಂಗ್ಲೆಂಡ್ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಬಿಗ್ ಬೂಸ್ಟ್: ಬುಮ್ರಾ, ರಿಷಭ್ ಪಂತ್ ಫಿಟ್‌ನೆಸ್ ಅಪ್‌ಡೇಟ್ ಇಲ್ಲಿದೆ!

State News
KARNATAKA

UGCET-2026: ಕೆಇಎಯಿಂದ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ಆಪ್ಷನ್ ಎಂಟ್ರಿ ಆರಂಭ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿಯೊಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಯುಜಿಸಿಇಟಿ-2026ರ (UGCET-2026) ಮೊದಲ…

ರಾಜ್ಯಾಧ್ಯಕ್ಷರ ವಾದ ಸರಿಲ್ಲ, ಜನ ಸಂಘಟನೆ ಪೂರಕವಾಗಿಲ್ಲ: ಬಿವೈವಿ ವಿರುದ್ಧ ಕುಮಾರ್ ಬಂಗಾರಪ್ಪ ಕಿಡಿ!

ಸಾಗರದಲ್ಲಿ ‘ವಿದ್ಯುತ್ ವಿತರಣೆ ಪರವಾನಗಿ’ ಖಾಸಗಿಯವರಿಗೆ ನೀಡದಂತೆ ಎಸಿ ಮೂಲಕ ಸರ್ಕಾರಕ್ಕೆ ‘ಕನ್ನಡ ಸೇನೆ’ ಮನವಿ

ಇವು ಶ್ರೀಧರ ಸ್ವಾಮೀಜಿ ತೋರಿದ ಬಾಲ್ಯದ ಲೀಲೆಗಳು: ತಪ್ಪದೇ ಓದಿ, ನಿಮ್ಮ ಕಷ್ಟ, ಆರ್ಥಿಕ ಸಮಸ್ಯೆಗಳು ದೂರ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.