Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಏರ್ ಫ್ರೈಯರ್ ಬಳಕೆಯಿಂದ ಕ್ಯಾನ್ಸರ್ ಅಪಾಯ : ತಜ್ಞರು ಹೇಳುವುದೇನು?

24/03/2026 10:06 AM

​’ಸೇನಾ ಯಶಸ್ಸನ್ನು ಸಂಧಾನಕ್ಕೆ ಬಳಸಿಕೊಳ್ಳಲಿರುವ ಟ್ರಂಪ್’: ಇರಾನ್ ಜೊತೆಗಿನ ಹೊಸ ಒಪ್ಪಂದದ ಬಗ್ಗೆ ನೆತನ್ಯಾಹು ಸುಳಿವು

24/03/2026 10:04 AM

​’ಭಾರತಕ್ಕೆ ಎದುರಾದ ಭಾರಿ ಹಿನ್ನಡೆ’: ಪಶ್ಚಿಮ ಏಷ್ಯಾ ಯುದ್ಧದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ವರದಿ ಬಗ್ಗೆ ಕಾಂಗ್ರೆಸ್ ಆತಂಕ

24/03/2026 9:51 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಿಯೋ ಏರ್ ಫೈಬರ್‌ನ ಮಿಂಚಿನ ವೇಗದ ರಹಸ್ಯ ಅದರ ಸ್ವತಂತ್ರ 5ಜಿ ತಂತ್ರಜ್ಞಾನ: ಓಪನ್ ಸಿಗ್ನಲ್
BUSINESS

ಜಿಯೋ ಏರ್ ಫೈಬರ್‌ನ ಮಿಂಚಿನ ವೇಗದ ರಹಸ್ಯ ಅದರ ಸ್ವತಂತ್ರ 5ಜಿ ತಂತ್ರಜ್ಞಾನ: ಓಪನ್ ಸಿಗ್ನಲ್

By kannadanewsnow0908/06/2024 5:22 PM

ನವದೆಹಲಿ : ಜಗತ್ತಿನ ಖ್ಯಾತ ಮೊಬೈಲ್ ನೆಟ್‌ವರ್ಕ್ ಅನಲಿಟಿಕ್ಸ್ ಕಂಪನಿ ‘ಓಪನ್‌ಸಿಗ್ನಲ್’ ವರದಿಯೊಂದನ್ನು ನೀಡಿದ್ದು, ಜಿಯೋದ ಸ್ವತಂತ್ರ 5ಜಿ ನೆಟ್‌ವರ್ಕ್‌ನಿಂದಾಗಿ ಜಿಯೋ ಏರ್ ಫೈಬರ್ ತನ್ನ ಗ್ರಾಹಕರಿಗೆ ಅತ್ಯುತ್ತಮ ವೇಗದಲ್ಲಿ ಡೇಟಾವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಜಿಯೋದ ಸ್ಥಿರ ವೈರ್‌ಲೆಸ್ ಸೇವೆಯ ಗ್ರಾಹಕರು, ಅಂದರೆ ಜಿಯೋ ಏರ್ ಫೈಬರ್ ಗ್ರಾಹಕರು ತಿಂಗಳಿಗೆ ಸರಾಸರಿ 400 ಜಿಬಿ ಡೇಟಾವನ್ನು ಬಳಸುತ್ತಾರೆ ಎಂದು ಓಪನ್ ಸಿಗ್ನಲ್ ಅಭಿಪ್ರಾಯ ಪಟ್ಟಿದೆ. ಅಂದ ಹಾಗೆ ಈ ಬಳಕೆ ಪ್ರಮಾಣ ಮೊಬೈಲ್ ಗ್ರಾಹಕರಿಗಿಂತ ಹೆಚ್ಚು. ಇದರ ಹೊರತಾಗಿಯೂ ಜಿಯೋ ಏರ್ ಫೈಬರ್‌ನ ವೇಗ ಮತ್ತು ಗುಣಮಟ್ಟದ ಸ್ಕೋರ್ 5ಜಿ ಮೊಬೈಲ್ ನೆಟ್‌ವರ್ಕ್‌ನಂತೆಯೇ ಉಳಿದಿದೆ. ಜಿಯೋದ 5ಜಿ ನೆಟ್‌ವರ್ಕ್‌ನ ವೇಗವು ದೇಶದಲ್ಲಿಯೇ ಅತ್ಯಧಿಕವಾಗಿದೆ ಎಂದು ತಿಳಿಸಲಾಗಿದೆ.

ಭಾರತದ ‘ಸ್ಥಿರ ವೈರ್‌ಲೆಸ್ ಸೇವೆಗಳಲ್ಲಿ’ ರಿಲಯನ್ಸ್ ಜಿಯೋ ಮಾತ್ರ ಸದ್ಯಕ್ಕೆ ಸ್ವತಂತ್ರ 5ಜಿ ನೆಟ್‌ವರ್ಕ್ ಅನ್ನು ಬಳಸುತ್ತಿದೆ. ಓಪನ್ ಸಿಗ್ನಲ್ ಪ್ರಕಾರ, ಸ್ವತಂತ್ರ 5ಜಿ ಜೊತೆಗೆ ನೆಟ್‌ವರ್ಕ್ ಸ್ಲೈಸಿಂಗ್ ತಂತ್ರಜ್ಞಾನವು ಜಿಯೋ ಏರ್ ಫೈಬರ್ ಡೇಟಾ ಬಳಕೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ತಂತ್ರಜ್ಞಾನದ ಪ್ರಯೋಜನಗಳನ್ನು ಪರಿಗಣಿಸಿ, ಏರ್‌ಟೆಲ್ 5ಜಿ ನೆಟ್‌ವರ್ಕ್‌ನಲ್ಲಿ ಸ್ಥಿರ ವೈರ್‌ಲೆಸ್ ಸೇವೆಯನ್ನು ತರಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬ್ರಾಡ್‌ಬ್ಯಾಂಡ್ ಕವರೇಜ್ ಕಡಿಮೆ ಇರುವ ಪ್ರದೇಶಗಳಲ್ಲಿ ನೆಟ್‌ವರ್ಕ್ ಕವರೇಜ್ ತರಲು ರಿಲಯನ್ಸ್ ಜಿಯೋ ಕಳೆದ ವರ್ಷವೇ ಜಿಯೋ ಏರ್ ಫೈಬರ್ ಅನ್ನು ಪ್ರಾರಂಭಿಸಿತ್ತು. ಜಿಯೋ ಏರ್ ಫೈಬರ್‌ಗೆ ಹೆಚ್ಚಿನ ಬೇಡಿಕೆಯು ಟಯರ್ -2 ನಗರಗಳಿಂದ ಬರುತ್ತಿದೆ. ಗ್ರಾಹಕರನ್ನು ಆಕರ್ಷಿಸುವುದಕ್ಕಾಗಿ ಜಿಯೋ ರೂ. 599ರಿಂದ ಪ್ರಾರಂಭವಾಗುವ- ಕೈಗೆಟುಕುವ ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಸೇವೆಯೊಂದಿಗೆ 10 ಕೋಟಿ ಸ್ಥಳಗಳನ್ನು ಸಂಪರ್ಕಿಸುವುದು ಕಂಪನಿಯ ಗುರಿಯಾಗಿದೆ. ಕಂಪನಿಯು ಸ್ಟ್ರೀಮಿಂಗ್ ಯೋಜನೆಗಳನ್ನು ಪರಿಚಯಿಸಿದ್ದು, ಇದರಲ್ಲಿ ಸ್ಥಿರ ಬ್ರಾಡ್‌ಬ್ಯಾಂಡ್ ಪ್ಯಾಕೇಜ್‌ಗಳೊಂದಿಗೆ 15 ಸ್ಟ್ರೀಮಿಂಗ್ ಅಪ್ಲಿಕೇಷನ್‌ಗಳು ಸೇರಿವೆ.

KEAಯಿಂದ ವಿವಿಧ ನಿಗಮಗಳಲ್ಲಿನ ಹುದ್ದೆಗಳ ಭರ್ತಿಗೆ ನಡೆದ ಲಿಖಿತ ಪರೀಕ್ಷೆಯ ಪರಿಷ್ಕೃತ ಅಂಕಪಟ್ಟಿ ಪ್ರಕಟ

BIG NEWS: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ: ತೆಲಂಗಾಣ ಸಿಎಂ ರೇವಂತ ರೆಡ್ಡಿಗೆ ‘ಕನ್ನಡಿಗರ ಪತ್ರ’

Share. Facebook Twitter LinkedIn WhatsApp Email

Related Posts

​’ಸೇನಾ ಯಶಸ್ಸನ್ನು ಸಂಧಾನಕ್ಕೆ ಬಳಸಿಕೊಳ್ಳಲಿರುವ ಟ್ರಂಪ್’: ಇರಾನ್ ಜೊತೆಗಿನ ಹೊಸ ಒಪ್ಪಂದದ ಬಗ್ಗೆ ನೆತನ್ಯಾಹು ಸುಳಿವು

24/03/2026 10:04 AM1 Min Read

​’ಭಾರತಕ್ಕೆ ಎದುರಾದ ಭಾರಿ ಹಿನ್ನಡೆ’: ಪಶ್ಚಿಮ ಏಷ್ಯಾ ಯುದ್ಧದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ವರದಿ ಬಗ್ಗೆ ಕಾಂಗ್ರೆಸ್ ಆತಂಕ

24/03/2026 9:51 AM1 Min Read

​’ನಮ್ಮ ಕಾರ್ಯಾಚರಣೆ ನಿಂತಿಲ್ಲ’: ಇರಾನ್ ಮೇಲಿನ ದಾಳಿ ತಡೆಗೆ ಟ್ರಂಪ್ ಸೂಚನೆ ಬೆನ್ನಲ್ಲೇ ನೆತನ್ಯಾಹು ಖಡಕ್ ಪ್ರತಿಕ್ರಿಯೆ!

24/03/2026 9:30 AM1 Min Read
Recent News

ALERT : ಏರ್ ಫ್ರೈಯರ್ ಬಳಕೆಯಿಂದ ಕ್ಯಾನ್ಸರ್ ಅಪಾಯ : ತಜ್ಞರು ಹೇಳುವುದೇನು?

24/03/2026 10:06 AM

​’ಸೇನಾ ಯಶಸ್ಸನ್ನು ಸಂಧಾನಕ್ಕೆ ಬಳಸಿಕೊಳ್ಳಲಿರುವ ಟ್ರಂಪ್’: ಇರಾನ್ ಜೊತೆಗಿನ ಹೊಸ ಒಪ್ಪಂದದ ಬಗ್ಗೆ ನೆತನ್ಯಾಹು ಸುಳಿವು

24/03/2026 10:04 AM

​’ಭಾರತಕ್ಕೆ ಎದುರಾದ ಭಾರಿ ಹಿನ್ನಡೆ’: ಪಶ್ಚಿಮ ಏಷ್ಯಾ ಯುದ್ಧದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ವರದಿ ಬಗ್ಗೆ ಕಾಂಗ್ರೆಸ್ ಆತಂಕ

24/03/2026 9:51 AM

ಸಾಗರದ ಭಕ್ತಾದಿಗಳ ಅನುಕೂಲಕ್ಕಾಗಿ ಗಣಪತಿ ದೇವಸ್ಥಾನದ ಮುಖಮಂಟಪದ ಜಾಗ ತೆರವು: ಇಒ ಪ್ರಮೀಳಾ ಕುಮಾರಿ ಸ್ಪಷ್ಟನೆ

24/03/2026 9:42 AM
State News
KARNATAKA

ALERT : ಏರ್ ಫ್ರೈಯರ್ ಬಳಕೆಯಿಂದ ಕ್ಯಾನ್ಸರ್ ಅಪಾಯ : ತಜ್ಞರು ಹೇಳುವುದೇನು?

By kannadanewsnow5724/03/2026 10:06 AM KARNATAKA 2 Mins Read

ಬೆಂಗಳೂರು: ಇಂದಿನ ಅವಸರದ ಜೀವನಶೈಲಿಯಲ್ಲಿ ‘ಏರ್ ಫ್ರೈಯರ್’ (Air Fryer) ಅಡುಗೆಮನೆಯ ಅತ್ಯಗತ್ಯ ಗ್ಯಾಜೆಟ್ ಆಗಿ ಮಾರ್ಪಟ್ಟಿದೆ. ಎಣ್ಣೆಯ ಬಳಕೆ…

ಸಾಗರದ ಭಕ್ತಾದಿಗಳ ಅನುಕೂಲಕ್ಕಾಗಿ ಗಣಪತಿ ದೇವಸ್ಥಾನದ ಮುಖಮಂಟಪದ ಜಾಗ ತೆರವು: ಇಒ ಪ್ರಮೀಳಾ ಕುಮಾರಿ ಸ್ಪಷ್ಟನೆ

24/03/2026 9:42 AM

Fact Check : ಇನ್ಮುಂದೆ 10 ಕೆಜಿ ಗ್ಯಾಸ್ ಸಿಲಿಂಡರ್ ಕಡಿಮೆ ಬೆಲೆಗೆ ಲಭ್ಯ : ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು

24/03/2026 9:22 AM

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಇನ್ನು `UPI’ ಮೂಲಕವೂ ಗ್ರಾ.ಪಂ.ತೆರಿಗೆ ಪಾವತಿಸಬಹುದು !

24/03/2026 9:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.