Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬೆಂಗಳೂರಲ್ಲಿ ಆಸ್ಪತ್ರೆ ಕಾಂಪೌಂಡ್ ಕುಸಿದು ದುರಂತ: ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

29/04/2026 7:44 PM

​ಲಂಡನ್‌ನಲ್ಲಿ ಯಹೂದಿ ಸಮುದಾಯದವರ ಮೇಲೆ ಅಮಾನವೀಯ ಹಲ್ಲೆ: ಇಬ್ಬರಿಗೆ ಗಾಯ, ಆರೋಪಿ ಬಂಧನ; ಘಟನೆಯ ವಿಡಿಯೋ ವೈರಲ್

29/04/2026 7:40 PM

ಲಿಂಗಧಾರಣೆ ಸಾಲದು, ನಿತ್ಯ ಪೂಜೆಯ ಸಂಸ್ಕಾರ ಬೇಕು: ಸೊರಬದ ಕ್ಯಾಸನೂರಿನಲ್ಲಿ ಶ್ರೀಶೈಲ ಜಗದ್ಗುರುಗಳ ಸಂದೇಶ

29/04/2026 7:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ​ಲಂಡನ್‌ನಲ್ಲಿ ಯಹೂದಿ ಸಮುದಾಯದವರ ಮೇಲೆ ಅಮಾನವೀಯ ಹಲ್ಲೆ: ಇಬ್ಬರಿಗೆ ಗಾಯ, ಆರೋಪಿ ಬಂಧನ; ಘಟನೆಯ ವಿಡಿಯೋ ವೈರಲ್
INDIA

​ಲಂಡನ್‌ನಲ್ಲಿ ಯಹೂದಿ ಸಮುದಾಯದವರ ಮೇಲೆ ಅಮಾನವೀಯ ಹಲ್ಲೆ: ಇಬ್ಬರಿಗೆ ಗಾಯ, ಆರೋಪಿ ಬಂಧನ; ಘಟನೆಯ ವಿಡಿಯೋ ವೈರಲ್

By kannadanewsnow8929/04/2026 7:40 PM

ಲಂಡನ್: ಬ್ರಿಟನ್ ರಾಜಧಾನಿ ಲಂಡನ್‌ನ ಯಹೂದಿ ಸಮುದಾಯದವರು ಹೆಚ್ಚಾಗಿ ವಾಸಿಸುವ ಗೋಲ್ಡರ್ಸ್ ಗ್ರೀನ್ (Golders Green) ಪ್ರದೇಶದಲ್ಲಿ ಭೀಕರ ಹಲ್ಲೆ ನಡೆದಿದೆ. ದಾರಿಯಲ್ಲಿ ಹೋಗುತ್ತಿದ್ದ ಯಹೂದಿ ವ್ಯಕ್ತಿಗಳ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗೋಲ್ಡರ್ಸ್ ಗ್ರೀನ್ ರಸ್ತೆಯಲ್ಲಿ ಜನರು ಓಡಾಡುತ್ತಿದ್ದಾಗಲೇ ಈ ದಾಳಿ ನಡೆದಿದೆ. ಹಲ್ಲೆಕೋರನು ಮಚ್ಚು ಅಥವಾ ಚಾಕುವಿನಂತಹ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿಗೆ ನಿಖರವಾದ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲವಾದರೂ, ಇದು ‘ದ್ವೇಷದ ಅಪರಾಧ’ (Hate Crime) ಇರಬಹುದು ಎಂದು ಶಂಕಿಸಲಾಗಿದೆ.

ದಾಳಿಯಲ್ಲಿ ಗಾಯಗೊಂಡ ಇಬ್ಬರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

🚨Breaking News🚨

Attempted stabbings in north London at the corner of Golders Green Road and Sinclair Grove. Apparently the victims are visibly dressed Jews, a man has been arrested. pic.twitter.com/QyK73P0zlz

— David Atherton (@daveatherton) April 29, 2026

Jewish People Attacked In London's Golders Green; Two Injured Suspect Nabbed | Videos Surface
Share. Facebook Twitter LinkedIn WhatsApp Email

Related Posts

ಅಮೆರಿಕ ನೌಕಾಪಡೆಗೆ ಇರಾನ್ ಹ್ಯಾಕರ್‌ಗಳ ಶಾಕ್: 2,000ಕ್ಕೂ ಹೆಚ್ಚು ಮೆರಿನ್ ಸೈನಿಕರ ಖಾಸಗಿ ಮಾಹಿತಿ ಸೋರಿಕೆ!

29/04/2026 7:35 PM1 Min Read

ತಮಿಳುನಾಡಿನಲ್ಲಿ ಮತ್ತೆ ಡಿಎಂಕೆ ದರ್ಬಾರ್? ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಸ್ಟಾಲಿನ್ ಸರ್ಕಾರಕ್ಕೆ ಸ್ಪಷ್ಟ ಬಹುಮತ!

29/04/2026 7:22 PM1 Min Read

ಕೇರಳ ಎಕ್ಸಿಟ್ ಪೋಲ್: ಎಡರಂಗದ ಕೋಟೆ ಉಡೀಸ್? ದಶಕದ ಬಳಿಕ ಅಧಿಕಾರದ ಹೊಸ್ತಿಲಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್!

29/04/2026 7:09 PM1 Min Read
Recent News

BREAKING: ಬೆಂಗಳೂರಲ್ಲಿ ಆಸ್ಪತ್ರೆ ಕಾಂಪೌಂಡ್ ಕುಸಿದು ದುರಂತ: ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

29/04/2026 7:44 PM

​ಲಂಡನ್‌ನಲ್ಲಿ ಯಹೂದಿ ಸಮುದಾಯದವರ ಮೇಲೆ ಅಮಾನವೀಯ ಹಲ್ಲೆ: ಇಬ್ಬರಿಗೆ ಗಾಯ, ಆರೋಪಿ ಬಂಧನ; ಘಟನೆಯ ವಿಡಿಯೋ ವೈರಲ್

29/04/2026 7:40 PM

ಲಿಂಗಧಾರಣೆ ಸಾಲದು, ನಿತ್ಯ ಪೂಜೆಯ ಸಂಸ್ಕಾರ ಬೇಕು: ಸೊರಬದ ಕ್ಯಾಸನೂರಿನಲ್ಲಿ ಶ್ರೀಶೈಲ ಜಗದ್ಗುರುಗಳ ಸಂದೇಶ

29/04/2026 7:37 PM

ಅಮೆರಿಕ ನೌಕಾಪಡೆಗೆ ಇರಾನ್ ಹ್ಯಾಕರ್‌ಗಳ ಶಾಕ್: 2,000ಕ್ಕೂ ಹೆಚ್ಚು ಮೆರಿನ್ ಸೈನಿಕರ ಖಾಸಗಿ ಮಾಹಿತಿ ಸೋರಿಕೆ!

29/04/2026 7:35 PM
State News
KARNATAKA

BREAKING: ಬೆಂಗಳೂರಲ್ಲಿ ಆಸ್ಪತ್ರೆ ಕಾಂಪೌಂಡ್ ಕುಸಿದು ದುರಂತ: ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

By kannadanewsnow0929/04/2026 7:44 PM KARNATAKA 1 Min Read

ಬೆಂಗಳೂರು: ನಗರ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ತಡೆಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದು,…

ಲಿಂಗಧಾರಣೆ ಸಾಲದು, ನಿತ್ಯ ಪೂಜೆಯ ಸಂಸ್ಕಾರ ಬೇಕು: ಸೊರಬದ ಕ್ಯಾಸನೂರಿನಲ್ಲಿ ಶ್ರೀಶೈಲ ಜಗದ್ಗುರುಗಳ ಸಂದೇಶ

29/04/2026 7:37 PM

ಬೆಂಗಳೂರಲ್ಲಿ ಕಾಂಪೌಂಡ್ ಕುಸಿದು ದುರಂತ: ಘಟನಾ ಸ್ಥಳಕ್ಕೆ ಸಿಎಂ ಸಿದ್ಧರಾಮಯ್ಯ ಭೇಟಿ

29/04/2026 7:32 PM

ಮೇ.2ರಂದು ಸಾಗರದಲ್ಲಿ ‘ಪೆರ್ಡೂರು ಮೇಳ’ದಿಂದ ಅದ್ಧೂರಿ ‘ಪೌರಾಣಿಕ ಯಕ್ಷಗಾನ’ ಪ್ರದರ್ಶನ

29/04/2026 7:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.