Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ-ನ್ಯೂಜಿಲೆಂಡ್ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ಭಾರತೀಯ ರಫ್ತುಗಳಿಗೆ ಶೂನ್ಯ ಸುಂಕದ ಭಾಗ್ಯ; $20 ಶತಕೋಟಿ ಹೂಡಿಕೆಯ ಭರವಸೆ!

27/04/2026 7:23 PM

BREAKING: ಓಮನ್ ಸಮುದ್ರದಲ್ಲಿ ಇರಾನ್ ಆರ್ಭಟ: 12 ಮಂದಿ ಭಾರತೀಯರಿದ್ದ ಹಡಗಿನ ಮೇಲೆ ಗುಂಡಿನ ದಾಳಿ!

27/04/2026 7:20 PM

ಹಾರ್ಮುಜ್ ಜಲಸಂಧಿ ಪುನರಾರಂಭಕ್ಕೆ ಇರಾನ್ ಸಿದ್ಧ: ಅಮೆರಿಕಕ್ಕೆ ಖಡಕ್ ಷರತ್ತು ವಿಧಿಸಿದ ಟೆಹ್ರಾನ್!

27/04/2026 7:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಓಮನ್ ಸಮುದ್ರದಲ್ಲಿ ಇರಾನ್ ಆರ್ಭಟ: 12 ಮಂದಿ ಭಾರತೀಯರಿದ್ದ ಹಡಗಿನ ಮೇಲೆ ಗುಂಡಿನ ದಾಳಿ!
INDIA

BREAKING: ಓಮನ್ ಸಮುದ್ರದಲ್ಲಿ ಇರಾನ್ ಆರ್ಭಟ: 12 ಮಂದಿ ಭಾರತೀಯರಿದ್ದ ಹಡಗಿನ ಮೇಲೆ ಗುಂಡಿನ ದಾಳಿ!

By kannadanewsnow8927/04/2026 7:20 PM

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ, ಓಮನ್ ಕರಾವಳಿಯ ಬಳಿ 12 ಮಂದಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡಿದ್ದ ಟೋಗೋ ಧ್ವಜದ (Togo-flagged) ರಾಸಾಯನಿಕ ಟ್ಯಾಂಕರ್ ಮೇಲೆ ಇರಾನ್ ಕರಾವಳಿ ರಕ್ಷಣಾ ಪಡೆ ಗುಂಡಿನ ದಾಳಿ ನಡೆಸಿದೆ. ಏಪ್ರಿಲ್ 25 ರಂದು ನಡೆದ ಈ ಘಟನೆಯನ್ನು ಭಾರತದ ಹಡಗು ಸಚಿವಾಲಯವು ಇಂದು (ಏಪ್ರಿಲ್ 27, 2026) ಖಚಿತಪಡಿಸಿದೆ.

​’ಎಂ.ಟಿ. ಚಿರೋನ್’ (MT Chiron) ಹೆಸರಿನ ಈ ರಾಸಾಯನಿಕ ಟ್ಯಾಂಕರ್ ಓಮನ್‌ನ ಶಿನಾಸ್ ಪೋರ್ಟ್ (Shinas Port) ಮಿತಿಯ ಬಳಿ ಇತರ ಹಡಗುಗಳೊಂದಿಗೆ ಸಾಗುತ್ತಿತ್ತು. ಈ ವೇಳೆ ಇರಾನ್‌ನ ಕರಾವಳಿ ರಕ್ಷಣಾ ಪಡೆಗಳು ಹಡಗನ್ನು ತಡೆಹಿಡಿಯಲು ಯತ್ನಿಸಿವೆ.

ಇರಾನ್ ಪಡೆಗಳು ಹಡಗನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿ ಗುಂಡು ಹಾರಿಸಿವೆ. ಇದರಿಂದಾಗಿ ಸಮುದ್ರದಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಹಡಗಿನಲ್ಲಿದ್ದ ಎಲ್ಲಾ 12 ಮಂದಿ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಹಡಗು ಸಚಿವಾಲಯದ ನಿರ್ದೇಶಕ ಮಂದೀಪ್ ಸಿಂಗ್ ರಾಂಧವಾ ತಿಳಿಸಿದ್ದಾರೆ.

Iran Attacks Togo-flagged Chemical Tanker With 12 Indians Onboard Near Oman
Share. Facebook Twitter LinkedIn WhatsApp Email

Related Posts

ಭಾರತ-ನ್ಯೂಜಿಲೆಂಡ್ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ಭಾರತೀಯ ರಫ್ತುಗಳಿಗೆ ಶೂನ್ಯ ಸುಂಕದ ಭಾಗ್ಯ; $20 ಶತಕೋಟಿ ಹೂಡಿಕೆಯ ಭರವಸೆ!

27/04/2026 7:23 PM1 Min Read

ಹಾರ್ಮುಜ್ ಜಲಸಂಧಿ ಪುನರಾರಂಭಕ್ಕೆ ಇರಾನ್ ಸಿದ್ಧ: ಅಮೆರಿಕಕ್ಕೆ ಖಡಕ್ ಷರತ್ತು ವಿಧಿಸಿದ ಟೆಹ್ರಾನ್!

27/04/2026 7:03 PM1 Min Read

ಜಗತ್ತಿನಾದ್ಯಂತ ಸ್ಥಗಿತಗೊಂಡ ಮೈಕ್ರೋಸಾಫ್ಟ್ ‘ಔಟ್‌ಲುಕ್’ ಸೇವೆ: ಇಮೇಲ್ ಲಾಗಿನ್ ಆಗದೆ ಪರದಾಡಿದ ಲಕ್ಷಾಂತರ ಬಳಕೆದಾರರು!

27/04/2026 6:51 PM1 Min Read
Recent News

ಭಾರತ-ನ್ಯೂಜಿಲೆಂಡ್ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ಭಾರತೀಯ ರಫ್ತುಗಳಿಗೆ ಶೂನ್ಯ ಸುಂಕದ ಭಾಗ್ಯ; $20 ಶತಕೋಟಿ ಹೂಡಿಕೆಯ ಭರವಸೆ!

27/04/2026 7:23 PM

BREAKING: ಓಮನ್ ಸಮುದ್ರದಲ್ಲಿ ಇರಾನ್ ಆರ್ಭಟ: 12 ಮಂದಿ ಭಾರತೀಯರಿದ್ದ ಹಡಗಿನ ಮೇಲೆ ಗುಂಡಿನ ದಾಳಿ!

27/04/2026 7:20 PM

ಹಾರ್ಮುಜ್ ಜಲಸಂಧಿ ಪುನರಾರಂಭಕ್ಕೆ ಇರಾನ್ ಸಿದ್ಧ: ಅಮೆರಿಕಕ್ಕೆ ಖಡಕ್ ಷರತ್ತು ವಿಧಿಸಿದ ಟೆಹ್ರಾನ್!

27/04/2026 7:03 PM

ಬೆಂಗಳೂರಲ್ಲಿ ‘CAAL ವೆಬ್‌ಸೈಟ್’ ಉದ್ಘಾಟಿಸಿದ ಹೈಕೋರ್ಟ್ ನ್ಯಾ.ಸುನೀಲ್ ದತ್ ಯಾದವ್

27/04/2026 6:57 PM
State News
KARNATAKA

ಬೆಂಗಳೂರಲ್ಲಿ ‘CAAL ವೆಬ್‌ಸೈಟ್’ ಉದ್ಘಾಟಿಸಿದ ಹೈಕೋರ್ಟ್ ನ್ಯಾ.ಸುನೀಲ್ ದತ್ ಯಾದವ್

By kannadanewsnow0927/04/2026 6:57 PM KARNATAKA 1 Min Read

ಬೆಂಗಳೂರು : ಬೆಂಗಳೂರಿನ ಕೃಷಿ ಮತ್ತು ಸಂಬಂಧಿಕತ ಕಾನೂನುಗಳ ಅಧ್ಯಯನ ಕೇಂದ್ರ (ಸಿಎಎಎಲ್) ಇಂದು ತನ್ನ ಅಧಿಕೃತ ವೆಬ್‌ಸೈಟ್ ಬಿಡುಗಡೆಗೊಳಿಸಿತು.…

ಶಿವಮೊಗ್ಗ: ಸೊರಬದ ಉಳವಿಯ ಮಳೆಹಾನಿ ಪ್ರದೇಶಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ, ಪರಿಹಾರದ ಭರವಸೆ

27/04/2026 6:56 PM

ಪರಿಹಾರ ನೀಡದ ‘ಧಾರವಾಡ ಎಸಿ’ಗೆ ಶಾಕ್: ರೈತನಿಂದ ಕಚೇರಿ ಕಂಪ್ಯೂಟರ್, ಪೀಠೋಪಕರಣ ಜಪ್ತಿ!

27/04/2026 6:14 PM

GOOD NEWS: ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ಮಹಿಳಾ ನೌಕರರಿಗೆ ‘ಋತುಚಕ್ರ ರಜೆ’ ಮಂಜೂರು, ಸರ್ಕಾರ ಅಧಿಕೃತ ಆದೇಶ

27/04/2026 5:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.