ಹೈದ್ರಾಬಾದ್ : ಹೈದರಾಬಾದ್ ನಲ್ಲಿ ಭೀಕರವಾದ ಹತ್ಯೆ ನಡೆದಿದ್ದು, ಖ್ಯಾತ ಯೂಟ್ಯೂಬರ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಶೇಕ್ ಮಸೂದ್ ಎಂಬ ಯೂಟ್ಯೂಬರ್ ನನ್ನ ಕೊಲೆ ಮಾಡಲಾಗಿದೆ. ಹೈದರಾಬಾದ್ನ ಗೋಲ್ಕೊಂಡಾದಲ್ಲಿ ಈ ಒಂದು ಕೊಲೆ ನಡೆದಿದೆ. ಪತ್ನಿಯ ಸಂಬಂಧಿಕರ ವಿರುದ್ಧ ಇದೀಗ ಆರೋಪ ಕೇಳಿಬರುತ್ತಿದೆ.
ಯೂಟ್ಯೂಬರ್ ಮಸೂದ್ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಹಳ ಖ್ಯಾತಿ ಹೊಂದಿದ್ದ ಎನ್ನಲಾಗಿದೆ. ಈಗ ಮಸೂದ್ ಸಂಬಂಧಿಕರು, ಮಸೂದನ ಪತ್ನಿಯ ಸಂಬಂಧಿಕರಿಂದ ಈ ಒಂದು ಕೊಲೆ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ.








