Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಕೃತಿ ಕೊಟ್ಟ ಸಂಜೀವಿನಿ ‘ನುಗ್ಗೆ ಸೊಪ್ಪು’: ಬಿಪಿ, ಶುಗರ್ ಸೇರಿ ಹಲವು ರೋಗಗಳಿಗೆ ರಾಮಬಾಣ ಈ ಸೊಪ್ಪು.!

ಹಿತ್ತಲಲ್ಲೇ ಸಿಗುವ ಬಂಗಾರ ‘ಬಸಳೆ ಸೊಪ್ಪು’: ನಿತ್ಯ ತಿಂದರೆ ಹತ್ತಿರ ಸುಳಿಯಲ್ಲ ಈ ಭೀಕರ ಕಾಯಿಲೆಗಳು!

SHOCKING : ಭಾರತೀಯ ಹಲವು ಮಹಿಳೆಯರು ಮದುವೆಯಿಂದ ಏಕೆ ಹಿಂದೆ ಸರಿಯುತ್ತಿದ್ದಾರೆ?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಲಾಡ್ಜ್ ನಲ್ಲಿ ಯುವಕ-ಯುವತಿ ಸಾವು ಕೇಸಿಗೆ ಬಿಗ್ ಟ್ವಿಸ್ಟ್: ಪೊಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
KARNATAKA

ಬೆಂಗಳೂರಿನ ಲಾಡ್ಜ್ ನಲ್ಲಿ ಯುವಕ-ಯುವತಿ ಸಾವು ಕೇಸಿಗೆ ಬಿಗ್ ಟ್ವಿಸ್ಟ್: ಪೊಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ನಗರದ ರೆಸ್ಟೋರೆಂಟ್ ಒಂದರಲ್ಲಿ ನಿನ್ನೆ ಅಗ್ನಿ ಅವಘಡ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದರು. ಇದೀಗ ಲಾಡ್ಜ್ ನಲ್ಲಿ ಯುವಕ-ಯುವತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ತನಿಖೆಕೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.

ಈ ಅಗ್ನಿ ಅವಘಡ ಸಂಬಂಧ ಸಾವನ್ನಪ್ಪಿದಂತ ಯುವಕ-ಯುವತಿಯ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ, ಮೃತ ಕಾವೇರಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಪತ್ನಿ, ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಅಂತ ಕಾವೇರಿ ಬೆಂಗಳೂರಿಗೆ ಬಂದಿದ್ದರು.

ಕೆಲಸ ಮಾಡಲು ಅಂತ ಬೆಂಗಳೂರಿಗೆ ಬಂದಿದ್ದಂತ ಕಾವೇರಿ ಗದಗ ಮೂಲದ ರಮೇಶ್ ಜೊತೆಗೆ ಲಾಡ್ಜ್ ನಲ್ಲಿ ಇದ್ದಾಗಲೇ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ್ದಾರೆ. ಹುನಗುಂದ ಮೂಲದ ಕಾವೇರಿ ಬಡಿಗೇರ್ ಹಾಗೂ ರಮೇಶ್ ನಿನ್ನೆ ನಡೆದಂತ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದರು.

BREAKING: ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ)’ದ ಚುನಾವಣೆಗೆ ಮುಹೂರ್ತ ಫಿಕ್ಸ್

BIG NEWS: ಕಾಂಗ್ರೆಸ್‌ ಅವಧಿ ಇದೇ ಕೊನೆ, ಆಮೇಲೆ ಜನ್ಮ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ: ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ

Share. Facebook Twitter LinkedIn WhatsApp Email

Related Posts

ಪ್ರಕೃತಿ ಕೊಟ್ಟ ಸಂಜೀವಿನಿ ‘ನುಗ್ಗೆ ಸೊಪ್ಪು’: ಬಿಪಿ, ಶುಗರ್ ಸೇರಿ ಹಲವು ರೋಗಗಳಿಗೆ ರಾಮಬಾಣ ಈ ಸೊಪ್ಪು.!

2 Mins Read

ಹಿತ್ತಲಲ್ಲೇ ಸಿಗುವ ಬಂಗಾರ ‘ಬಸಳೆ ಸೊಪ್ಪು’: ನಿತ್ಯ ತಿಂದರೆ ಹತ್ತಿರ ಸುಳಿಯಲ್ಲ ಈ ಭೀಕರ ಕಾಯಿಲೆಗಳು!

2 Mins Read

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

1 Min Read
Recent News

ಪ್ರಕೃತಿ ಕೊಟ್ಟ ಸಂಜೀವಿನಿ ‘ನುಗ್ಗೆ ಸೊಪ್ಪು’: ಬಿಪಿ, ಶುಗರ್ ಸೇರಿ ಹಲವು ರೋಗಗಳಿಗೆ ರಾಮಬಾಣ ಈ ಸೊಪ್ಪು.!

ಹಿತ್ತಲಲ್ಲೇ ಸಿಗುವ ಬಂಗಾರ ‘ಬಸಳೆ ಸೊಪ್ಪು’: ನಿತ್ಯ ತಿಂದರೆ ಹತ್ತಿರ ಸುಳಿಯಲ್ಲ ಈ ಭೀಕರ ಕಾಯಿಲೆಗಳು!

SHOCKING : ಭಾರತೀಯ ಹಲವು ಮಹಿಳೆಯರು ಮದುವೆಯಿಂದ ಏಕೆ ಹಿಂದೆ ಸರಿಯುತ್ತಿದ್ದಾರೆ?

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

State News
KARNATAKA

ಪ್ರಕೃತಿ ಕೊಟ್ಟ ಸಂಜೀವಿನಿ ‘ನುಗ್ಗೆ ಸೊಪ್ಪು’: ಬಿಪಿ, ಶುಗರ್ ಸೇರಿ ಹಲವು ರೋಗಗಳಿಗೆ ರಾಮಬಾಣ ಈ ಸೊಪ್ಪು.!

By kannadanewsnow57 KARNATAKA 2 Mins Read

ನಮ್ಮ ಮನೆಯ ಆಸುಪಾಸಿನಲ್ಲಿ, ಹಿತ್ತಲಿನಲ್ಲಿ ಅತಿ ಸುಲಭವಾಗಿ ಸಿಗುವ ನುಗ್ಗೆ ಸೊಪ್ಪನ್ನು ನಾವು ಕೇವಲ ಒಂದು ಸಾಮಾನ್ಯ ತರಕಾರಿ ಅಂದುಕೊಂಡಿದ್ದರೆ…

ಹಿತ್ತಲಲ್ಲೇ ಸಿಗುವ ಬಂಗಾರ ‘ಬಸಳೆ ಸೊಪ್ಪು’: ನಿತ್ಯ ತಿಂದರೆ ಹತ್ತಿರ ಸುಳಿಯಲ್ಲ ಈ ಭೀಕರ ಕಾಯಿಲೆಗಳು!

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

ಕೊಪ್ಪಳದಲ್ಲಿ ಭಾರೀ ಮಳೆಗೆ ರಸ್ತೆಗೆ ಬಿದ್ದ ಮರಕ್ಕೆ ಬೈಕ್‌ ಡಿಕ್ಕಿ : ಓರ್ವ ಯುವಕ ಸ್ಥಳದಲ್ಲೇ ಸಾವು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.