Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕೊಟ್ಟ ಸಾಲ ಮರಳಿ ಬರದಿದ್ದಕ್ಕೆ, ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ!

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಸಾರ್ವಜನಿಕರೇ ಎಚ್ಚರ : ಈ ಔಷಧಿಗಳು/ ಕಾಂತಿವರ್ಧಕಗಳು ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್.!
KARNATAKA

ALERT : ಸಾರ್ವಜನಿಕರೇ ಎಚ್ಚರ : ಈ ಔಷಧಿಗಳು/ ಕಾಂತಿವರ್ಧಕಗಳು ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್.!

By kannadanewsnow57

ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು, ಕೆಲವು ಔಷಧಿಗಳು/ ಕಾಂತಿವರ್ಧಕಗಳನ್ನು ಪರಿಶೀಲಿಸಿ ಉತ್ತಮ ಗುಣಮಟ್ಟವಲ್ಲ ಎಂದು ಘೋಷಿಸಿದ್ದಾರೆ.

ಜೌಷಧ ತಯಾಕರಾದ ಮೆ.ಅಕೆಮ್ ಬಯೋಟೆಕ್, ಫ್ಲಾಟ್ ನಂ. 24, ಸಕೇಟರ್ -5, ಐ.ಐ.ಇ, ಸಿಡ್ಯೂಲ್, ಹರಿದ್ವಾರ (ಯು.ಕೆ) ಇವರ ಔಷಧಿ ನಿಮೆಸುಲೈಡ್ & ಪ್ಯಾರಸೆಟಮೊಲ್ ಬೋಲಸ್ (ವೆಟ್) (ನಿ[-ಯುಪಿ ಬೋಲಸ್), ಮೆ. ಸ್ಪಾಸ್ ರೆಮಿಟಿಸ್, ವಿಲ್-ಬರ್ಸನ್, ಪಿ.ಓ-ಲೂದಿ ಮಜ್ರ, ತೇಸಿಲ್ -ಬಡ್ಡಿ ಡಿಸ್ಟ್. ಸೋಲನ್ (ಹೆಚ್.ಪಿ) -173205 ರ ಔಷಧಿ ವರ್ಮ್‍ಕಿಲ್ ಪ್ಲಸ್ (ಅಲ್‍ಬೆಂಡಜೋಲ್ ಅಂಡ್ ಐವರ್ಮೆಕ್ಟಿನ್ ಓರಲ್ ಸಸ್‍ಫೆನ್‍ಶನ್), ಮೆ.ವಿವೇಕ್ ಪಾರ್ಮಾಕೇಮ್ (ಇಂಡಿಯಾ) ಲಿಮಿಟೆಡ್, ಎನ್ಹೆಚ್-8, ಚಿಮನ್‍ಪುರ, ಅಮೇರ್, ಜಯ್‍ಪುರ್ -303102 ರ ಔಷಧಿ ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್ ಐಪಿ 650 ಎಂಜಿ, ಮೆ. ಸರ್ಜ್ ಫಾಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್, ಪ್ಲಾಟ್ ನಂ.ಸಿ.-78 & 79,ಅಡಿಶಿನಲ್ ಎಂ.ಐ.ಡಿ.ಸಿ., ಜೆಜೂರಿ -412303, ತಾಲೂಕು, ಪುರಂದರ ಡಿಸ್ಟ್, ಪುಣೆ, ಮಹಾರಾಷ್ಟ್ರ, ಇಂಡಿಯಾ. ಇವರ ಔಷಧಿ ಗ್ಲಿಮಿಫೀರೈಡ್ 1 ಎಂಜಿ & ಮೆಟ್‍ಫಾರ್‍ಮಿನ್ ಹೆಚ್‍ಸಿಎಲ್ 500 ಎಂಜಿ (ಸನ್‍ಟೈನಡ್ ರೀಲಿಸ್) ಟ್ಯಾಬ್ಲೆಟ್ಸ್ ಐಪಿ, ಮೆ.ಸ್ಪೂರ್ತಿ ಹರ್ಬಲ್ಸ್ ನಂ.299, ಎಸ್‍ಹೆಚ್1, ಕಲಕುಪಿ, ಎರ್‍ಪೋರ್ಟ್ ರೋಡ್, ಬೆಳಗಾಔಇ, ಕರ್ನಾಟಕ -591121 ರ ಔಷಧಿ ಸ್ಪೂರ್ತಿ ಅಲೋಗ್ರಾಮ್ ಪ್ಲೋರ್ ಸೋಪ್, ಮೆ.ಅಲೆಕ್ಸಾ ಫಾರ್ಮಾಸ್ಯೂಟಿಕಲ್ಸ್, ಫ್ಲಾಟ್ ನಂ.20, ಎಎಕ್ಸ್ಟಿ, ಹೆಚ್‍ಪಿ ಎಸ್‍ಐಡಿಸಿ, ಇಂಡಸ್ಟರೀಯಲ್ ಏರಿಯಾ, ಬಡ್ಡಿ ಡಿಸ್ಟ್ ಸೋಲನ್ (ಹೆಚ್.ಪಿ) ಅವರ ಔಷಧಿ ಅಕ್ರೆಮಾಕ್ಸ್ -500 (ಅಮೋಕ್ಸಿಲಿನ್ ಟ್ರೈಹೈಡ್ರೇಟ್ & ಲ್ಯಾಕ್‍ಟಿಕ್ ಆಸಿಡ್ ಬ್ಯಾಸಿಸಲ್ ಕ್ಯಾಪ್ಸೂಲ್ಸ್), ಮೆ. ಗ್ನೋಸಿಸ್ ಫಾರ್ಮಾಸ್ಯೂಟಿಕಲ್ಸ್, ಪ್ರೈ.ಲಿಮಿಟೆಡ್, ನಾಹನ್ ರೋಡ್, ವಿಲೇಜ್ ಮೋಗಿನಂದ್, ಕಾಲಾ-ಅಂಬ್, ಡಿಸ್ಟ್, ಸಿರ್‍ಮೋರ್ (ಹೆಚ್.ಪಿ) -173030 ಇವರ ಔಷಧಿ ಕೆಟೊಕೋನಜೋಲ್ ಟ್ಯಾಬ್ಲೆಟ್ಸ್ ಐ,ಪಿ. 200 ಎಂಜಿ, ಮೆ.ಐಹೆಚ್‍ಎಲ್ ಲೈಫ್‍ಸೈನ್ಸ್‍ಸ್ ಪ್ರೈ. ಲಿಮಿಟೆಡ್, ಅಟ್ ವಿಲೇಜ್ ಪಾನ್ವಾ, ತೇಸಿಲ್: ಕಾಸ್ರಾವಾಡ್, ಡಿಸ್ಟ್: ಕರ್ಗೋನ್ 451228 (ಎಂ.ಪಿ) ಇಂಡಿಯಾ ಇವರ ಔಷಧಿ ಕಂಪೌಂಡ್ ಸೋಡಿಯಂ ಲ್ಯಾಕ್ವೆಟ್ ಇನ್‍ಜೆಕ್ಷನ್ ಐ.ಪಿ. (ರಿಂಗರ್ಸ್ ಲ್ಯಾಕ್ವೆಟ್ ಸಲೂಷನ್ ಫಾರ್ ಇನ್‍ಜೆಕ್ಷನ್ ಐ.ಪಿ) (ಆರ್.ಎಲ್), ಮೆ.ಟ್ಯಾಲೆಂಟ್ ಹೆಲ್ತ್‍ಕೇರ್, 66-67, ಸ್ಕೇಟರ್-6ಎ, ಸಿಡ್ಯೂಲ್, ಐಐಇ, ಹರಿದ್ವಾರ -249403 (ಉತ್ತರಖಾಂಡ್) ಇವರ ಔಷಧಿ ಅಮಿಟ್ರಿಪ್ಟಿಲೈನ್ ಹೆಚ್‍ಸಿಎಲ್ & ಕ್ಲೋರ್ಡಿಯಾಜೆಪಾಕ್ಸೈ ಟ್ಯಾಬ್ಲೆಟ್ಸ್ ಯುಎಸ್‍ಪಿ(ಆಂಟೋಪಿಕ್ -ಪ್ಲಸ್), ಮೆ.ಐಶ್ವರ್ಯ ಲೈಫ್‍ಸೈನ್ಸ್‍ಸ್ ಪ್ಲಾಟ್ ನಂ. ಇಂಡಸ್ಟ್ರಿಯಲ್ ಏರಿಯಾ, ವಿಪಿಒ-ಲೂದಿಮಜ್ರಾ, ಬಡ್ಡಿ, ಡಿಸ್ಟ್ -ಸೋಲನ್ (ಹೆಚ್.ಪಿ) -174101 ಇಂಡಿಯಾ ಇವರ ಔಷಧಿ ಸೋಡಿಯಂ ಕ್ಲೋರೈಡ್ ಇನ್‍ಜೆಕ್ಷನ್ ಐಪಿ (0.9% ಡಬ್ಲ್ಯೂ /ವಿ) ಎನ್‍ಎಸ್, ಮೆ.ಪ್ರೋಚೆಮ್ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್, 140-141, ಮಕ್ಕನ್‍ಪುರ್. ಭಗ್ವಾನ್‍ಪುರ್, ರೋರ್ಕಿ, ಡಿಸ್ಟ್, ಹರಿದ್ವಾರ (ಯು.ಕೆ.)-247661 ಇವರ ಔಷಧಿ ಓಪ್ಲಾಕ್ಸಸಿನ್ & ಓರ್ನಿಡಜೋಲ್ ಟ್ಯಾಬ್ಲೆಟ್ಸ್ ಐಪಿ (200ಎಂಜಿ+500ಎಂಜಿ) (ಪ್ಲೋಕ್ಸೋ ಓಜ್ಡ್), ಮೆ.ಭಾಗವತಿ ಮೇಡಿಕೇರ್ ಡಿವೈಸಸ್, 8, ಮಾರುತಿ ಇಂಡಸ್ಟ್ರಿಯಲ್ ಎಸ್ಟೇಟ್, ನಿಯರ್, ಸಿಂಧ್ವಾಯಿ ಮಾತಾ ಟೆಂಪಲ್, ಸಿ.ಟಿ.ಎಂ.-ರಾಮೋಲ್ ರೊಡ್, ಅಮ್ರೈವಾಡಿ, ಅಹಮದಾಬಾದ್-380026, ಗುಜರಾತ್ (ಇಂಡಿಯಾ) ಇವರ ಔಷಧಿ ಇನ್‍ಪ್ಯೂಷನ್ ಸೆಟ್- (ಬಿಎಂಡಿ) ಈ ಔಷಧಿಗಳನ್ನು /ಕಾಂತಿವರ್ಧಕಗಳನ್ನು ಗುಣಮಟ್ಟವಲ್ಲವೆಂದು ಘೋಷಿಸಿದ್ದಾರೆ.

ಕನ್ನಡದಲ್ಲಿ ನ್ಯೂಸ್, ಜಾಬ್ ಅಲರ್ಟ್, ಸರ್ಕಾರಿ ಯೋಜನೆಗಳ ಬಗ್ಗೆ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಪ್‌ ಗುಂಪು ಸೇರಿಕೊಳ್ಳಿ

https://chat.whatsapp.com/IrUCOvj6lb9BOTe0MLkeaY

ಈ ಔಷಧಿಗಳನ್ನು / ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ ಉಪ ಔಷಧನಿಯಂತ್ರಕರು ಮತ್ತು ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ALERT: Public beware: These medicines/lightening agents fail quality tests!
Share. Facebook Twitter LinkedIn WhatsApp Email

Related Posts

BIG NEWS : ಕೊಟ್ಟ ಸಾಲ ಮರಳಿ ಬರದಿದ್ದಕ್ಕೆ, ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ!

2 Mins Read

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

2 Mins Read

ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

2 Mins Read
Recent News

BIG NEWS : ಕೊಟ್ಟ ಸಾಲ ಮರಳಿ ಬರದಿದ್ದಕ್ಕೆ, ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ!

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

ಲೈಂಗಿಕ ದೌರ್ಜನ್ಯ ದೂರು ನೀಡಲು ಸಾಂಪ್ರದಾಯಿಕ ಕುಟುಂಬಗಳು ಹಿಂಜರಿಯುತ್ತಿವೆ: ಹೈಕೋರ್ಟ್ ಕಳವಳ

State News
KARNATAKA

BIG NEWS : ಕೊಟ್ಟ ಸಾಲ ಮರಳಿ ಬರದಿದ್ದಕ್ಕೆ, ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ!

By ಸುರೇಶ್‌ KARNATAKA 2 Mins Read

ಉತ್ತರಕನ್ನಡ: ತಂದೆ ಕಾಲೇಜು ಶುಲ್ಕ ಪಾವತಿಸಲು ನೀಡಿದ್ದ ಹಣವನ್ನು ನಂಬಿ ಪರಿಚಯಸ್ಥನಿಗೆ ಸಾಲವಾಗಿ ನೀಡಿದ್ದ ವಿದ್ಯಾರ್ಥಿನಿಯೊಬ್ಬಳು, ಆ ಹಣ ಸಕಾಲಕ್ಕೆ…

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

SHOCKING : ಪೋಷಕರೆ ಹುಷಾರ್ : ಮಂಡ್ಯದಲ್ಲಿ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.