ಗದಗ : ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ಮುಂದುವರೆದಿದ್ದು, ಇದೀಗ ಲಕ್ಕುಂಡಲ್ಲಿ ನಿಧಿಗೆ ಸರ್ಪಗಾವಲು ಇದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಪತ್ತೆಯಾಗಿದೆ. ಐತಿಹಾಸಿಕ ಕೋಡಿ ಬಸವಣ್ಣ ದೇವಸ್ಥಾನಕ್ಕೆ ಸರ್ಪಗಾವಲು ಇರುವುದು ಸಾಕ್ಷಿ ಸಮೇತ ತಿಳಿದು ಬಂದಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ನಾಗರಹಾವಿನ ಪೊರೆ ಪತ್ತೆಯಾಗಿದೆ.
ಹೌದು ನಿಧಿ ಜಾಗದಲ್ಲಿಯೇ ಬೃಹತ್ ನಾಗ ಸರ್ಪ ಬೀಡು ಬಿಟ್ಟಿದೆ ಎನ್ನುವ ಪ್ರಶ್ನೆ ಎದುರಾಗಿದೆ. ಗರ್ಭಗುಡಿಯ ಬಲಭಾಗದಲ್ಲಿ ಹಂಡೆ ಆಕಾರದ ಕಲ್ಲು ಬಂಡೆ ಇದೆ. ಕಲ್ಲು ಬದಿಯಲ್ಲಿ ನಾಗರಹಾವಿನ ಪೊರೆ ಇದೀಗ ಪತ್ತೆಯಾಗಿದೆ. ಈ ಹಿಂದೆ ಇದೇ ಗ್ರಾಮದಲ್ಲಿ ಅನೇಕರು ಹೇಳಿದ್ದಾರೆ ಅಲ್ಲದೆ ಕೂಡ ನಿಜವಾದ ನಾಗರಹಾವು ಸಹಪತೆಯಾಗಿತ್ತು ಹಾಗಾಗಿ ಲಕ್ಕುಂಡಿಯಲ್ಲಿರುವ ನದಿಗಳಿಗೆ ಸರ್ಪಗಾವಲು ಇದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಪತ್ತೆಯಾಗಿದೆ








