ನವದೆಹಲಿ :ದೆಹಲಿ ಪೊಲೀಸರು ವಿವಿಧ ರಾಜ್ಯಗಳ ಒಟ್ಟು ಐದು ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಐಇಡಿ ತಯಾರಿಕೆಯಲ್ಲಿ ಬಳಸಲಾದ ಕೆಲವು ಭಾಗಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Delhi Police has arrested a total of five terrorists from different states. Police have also recovered some parts used in the making of IED: Delhi Police Sources pic.twitter.com/6AJTEvMnuj
— ANI (@ANI) September 11, 2025