Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದಿನಿಂದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ `SSLC’ ಪರೀಕ್ಷೆ : ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

18/03/2026 5:53 AM

ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಕರ್ನಾಟಕ : 17 ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಇಬ್ಬರು ಬಲಿ !

18/03/2026 5:42 AM

ಕರ್ನಾಟಕ ದ್ವಿತೀಯ PUC ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ : ಏ.25ರಿಂದ ಪರೀಕ್ಷೆ ಆರಂಭ |

18/03/2026 5:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವರ್ತೂರು ಪ್ರಕಾಶ ಹೆಸರಲ್ಲಿ ಉದ್ಯಮಿಗೆ ವಂಚನೆ ಕೇಸ್ : ಆರೋಪಿ ಶ್ವೇತಾ ಮೊಬೈಲ್ ನಲ್ಲಿ ಸ್ಪೋಟಕ ಸಂಗತಿ ಬಯಲು!
KARNATAKA

BREAKING : ವರ್ತೂರು ಪ್ರಕಾಶ ಹೆಸರಲ್ಲಿ ಉದ್ಯಮಿಗೆ ವಂಚನೆ ಕೇಸ್ : ಆರೋಪಿ ಶ್ವೇತಾ ಮೊಬೈಲ್ ನಲ್ಲಿ ಸ್ಪೋಟಕ ಸಂಗತಿ ಬಯಲು!

By kannadanewsnow0522/12/2024 10:34 AM

ಬೆಂಗಳೂರು : 2. 42 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದ ಆರೋಪದ ಮೇಲೆ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.ಬಾಗಲಗುಂಟೆ ನಿವಾಸಿ ಶ್ವೇತಾಗೌಡ ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಅವಿನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್‌ ಮಳಿಗೆಯಲ್ಲಿ ಗಣ್ಯರ ಹೆಸರು ಬಳಸಿಕೊಂಡು 2.42 ಕೋಟಿ ರೂ.ಮೌಲ್ಯದ ಆಭರಣವನ್ನು ಖರೀದಿಸಿದ್ದಳು. ಆದರೆ ಹಣ ಪಾವತಿಸದೆ ವಂಚಿಸಿದ್ದಳು ಎನ್ನುವ ಆರೋಪ ಕೇಳಿ ಬಂದಿದೆ.

ಇದೀಗ ವಿಚಾರಣೆ ವೇಳೆ ಸ್ಪೋಟಕ ವಾದಂತಹ ಮಾಹಿತಿ ಬಾಯ್ಬಿಟ್ಟಿರುವ ಆರೋಪಿ ಶ್ವೇತಾ, ವರ್ತೂರು ಪ್ರಕಾಶ್ ಹೆಸರಲ್ಲಿ ಉದ್ಯಮಿಗೆ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಶ್ವೇತ ಮೊಬೈಲ್ ನಲ್ಲಿ ಹಲವು ರಾಜಕಾರಣಿಗಳ ಮೊಬೈಲ್ ನಂಬರ್ ಸೇವ್ ಆಗಿದೆ. ಕೋಲಾರದ ರಾಜಕಾರಣಿಗಳು, ಉದ್ಯಮಿಗಳ ನಂಬರ್ ಗಳನ್ನು ಮೈಸೂರು ಪಾಕ್, ರಸಗುಲ್ಲ ಎಂದು ನಂಬರ್ ಸೇವ್ ಮಾಡಿಕೊಂಡಿದ್ದಾಳೆ.

ಸ್ವೀಟ್ಸ್ ಗಳ ಹೆಸರಲ್ಲಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರು ಸೇವ್ ಮಾಡಿಕೊಂಡಿದ್ದಾಳೆ, ವರ್ತೂರು ಪ್ರಕಾಶ್ ಮನೆಯ ಕೆಲಸದವರ ಜೊತೆಗೆ ಈಕೆ ನಿಕಟವಾದ ಸಂಪರ್ಕ ಹೊಂದಿದ್ದಳು ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಇದೀಗ ವರ್ತೂರು ಪ್ರಕಾಶ್ ಗು ನೋಟಿಸ್ ನೀಡಲಾಗಿದೆ. ಯಲಹಂಕದಲ್ಲಿ ಚಿನ್ನದ ಉದ್ಯಮಿಗೂ ಶ್ವೇತ ವಂಚಿಸಿದ್ದಾಳೆ.

ಪೋಲೀಸರ ವಿಚಾರಣೆ ವೇಲ್w ವರ್ತೂರ್ ಪ್ರಕಾಶ್ ನನಗೆ ಗೊತ್ತು ಎಂದು ಶ್ವೇತ ಹೇಳಿದ್ದಾಳೆ. ಪ್ರಕಾಶ್ ಬಗ್ಗೆ ಕೆಲಸ ಫೋಟೋ ಮಾಹಿತಿ ಬಹಿರಂಗವಾಗಿದ್ದು, ವರ್ತೂರು ಪ್ರಕಾಶ್ ನಿವಾಸಕ್ಕೆ ಚಿನ್ನ ಡೆಲಿವರಿ ಮಾಡಿಸಿಕೊಂಡಿದ್ದಳು. ಡಾಲರ್ಸ್ ಕಾಲೋನಿ ನಿವಾಸಕ್ಕೆ ಚಿನ್ನವನ್ನು ಶ್ವೇತ ತರಿಸಿಕೊಂಡಿದ್ದಾಳೆ. ಹಾಗಾಗಿ ಚಿನ್ನದ ಅಂಗಡಿ ಸಿಬ್ಬಂದಿಗಳು ಶ್ವೇತಾ ಮನೆಗೆ ಚಿನ್ನ ಡೆಲಿವರಿ ಮಾಡಿದ್ದಾರೆ ಆದರೆ ಆಕೆ ನನ್ನ ಸ್ನೇಹಿತೆ ಅಲ್ಲ ಎಂದಿರುವ ವರ್ತೂರು ಪ್ರಕಾಶ್ ಆಕೆ ವ್ಯವಹಾರದ ಬಗ್ಗೆ ಗೊತ್ತಿಲ್ಲ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಇಂದಿನಿಂದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ `SSLC’ ಪರೀಕ್ಷೆ : ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

18/03/2026 5:53 AM3 Mins Read

ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಕರ್ನಾಟಕ : 17 ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಇಬ್ಬರು ಬಲಿ !

18/03/2026 5:42 AM1 Min Read

ಕರ್ನಾಟಕ ದ್ವಿತೀಯ PUC ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ : ಏ.25ರಿಂದ ಪರೀಕ್ಷೆ ಆರಂಭ |

18/03/2026 5:31 AM1 Min Read
Recent News

ಇಂದಿನಿಂದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ `SSLC’ ಪರೀಕ್ಷೆ : ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

18/03/2026 5:53 AM

ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಕರ್ನಾಟಕ : 17 ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಇಬ್ಬರು ಬಲಿ !

18/03/2026 5:42 AM

ಕರ್ನಾಟಕ ದ್ವಿತೀಯ PUC ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ : ಏ.25ರಿಂದ ಪರೀಕ್ಷೆ ಆರಂಭ |

18/03/2026 5:31 AM

ರಾಜ್ಯ ಸರ್ಕಾರದಿಂದ `ನಿರಂತರ’ ಯೋಜನೆಗೆ ಚಾಲನೆ : ಇನ್ನು ಎಲ್ಲಾ ವಿದ್ಯಾರ್ಥಿಗಳ ಹಾಜರಾತಿಗೆ `ಫೇಸ್ ರೆಕಗ್ನಿಶನ್’ ಕಡ್ಡಾಯ !

18/03/2026 5:02 AM
State News
KARNATAKA

ಇಂದಿನಿಂದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ `SSLC’ ಪರೀಕ್ಷೆ : ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

By kannadanewsnow5718/03/2026 5:53 AM KARNATAKA 3 Mins Read

ಬೆಂಗಳೂರು: ರಾಜ್ಯಾದ್ಯಂತ ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ಇಂದಿನಿಂದ (ಮಾರ್ಚ್ 18) ಆರಂಭಗೊಳ್ಳಲಿವೆ. ಒಟ್ಟು 2,871 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು,…

ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಕರ್ನಾಟಕ : 17 ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಇಬ್ಬರು ಬಲಿ !

18/03/2026 5:42 AM

ಕರ್ನಾಟಕ ದ್ವಿತೀಯ PUC ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ : ಏ.25ರಿಂದ ಪರೀಕ್ಷೆ ಆರಂಭ |

18/03/2026 5:31 AM

ರಾಜ್ಯ ಸರ್ಕಾರದಿಂದ `ನಿರಂತರ’ ಯೋಜನೆಗೆ ಚಾಲನೆ : ಇನ್ನು ಎಲ್ಲಾ ವಿದ್ಯಾರ್ಥಿಗಳ ಹಾಜರಾತಿಗೆ `ಫೇಸ್ ರೆಕಗ್ನಿಶನ್’ ಕಡ್ಡಾಯ !

18/03/2026 5:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.