ಢಾಕಾ : ಬಾಂಗ್ಲಾದೇಶದ ನ್ಯಾಯಾಲಯದ ಹೊರಗೆ ಮಂಗಳವಾರ ನಡೆದ ಪ್ರತಿಭಟನೆಯ ಮಧ್ಯೆ ಹಿಂದೂ ಅರ್ಚಕ ಚಿನ್ಮಯ್ ಕೃಷ್ಣ ದಾಸ್ ಪರ ವಕೀಲರನ್ನ ಹತ್ಯೆ ಮಾಡಲಾಗಿದೆ. ಚಿನ್ಮಯ್ ಕೃಷ್ಣ ದಾಸ್ ಅವರ ಬಂಧನವನ್ನ ವಿರೋಧಿಸಿ ಬಾಂಗ್ಲಾದೇಶದ ಚಟ್ಟೋಗ್ರಾಮ್ ನ್ಯಾಯಾಲಯದ ಹೊರಗೆ ಹಿಂದೂಗಳು ಎಂದು ನಂಬಲಾದ ಬೃಹತ್ ಜನಸಮೂಹ ಜಮಾಯಿಸಿತ್ತು.
ಬಾಂಗ್ಲಾದೇಶ ಸಮ್ಮಿಲಿಟೋ ಸನಾತನ ಜಾಗರಣ್ ಜೋಟೆ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರನ್ನ ಜೈಲಿಗೆ ಕರೆದೊಯ್ಯುತ್ತಿದ್ದ ಜೈಲಿನ ವ್ಯಾನ್’ನ ಅವರ ಬೆಂಬಲಿಗರು ತಡೆದಾಗ ಸೈಫುಲ್ ಇಸ್ಲಾಂ ಅಲಿಫ್ ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಅವರನ್ನು ಚದುರಿಸಲು ಪೊಲೀಸರು ಗ್ರೆನೇಡ್ಗಳನ್ನು ಬಳಸಿದ್ದು, ಕನಿಷ್ಠ 7-8 ಜನರು ಗಾಯಗೊಂಡಿದ್ದರಿಂದ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
More power to the Hindu saint #ChinmayKrishnaDas who has been arrested by Bangladesh Police and denied bail in a sedition case today at Chattogram Court. Look at his courage! pic.twitter.com/8Aaib6OUAX
— Frontalforce 🇮🇳 (@FrontalForce) November 26, 2024
State-lawyer Saiful Islam Alif was killed today during protests at CTG court premises when supporters of former @iskcon monk Chinmoy Krishna Das blocked the prison van carrying him to jail. Meanwhile, police lob sound grenades to disperse them. 7-8 are hospitalized. #ISKCON pic.twitter.com/Rm295FuBye
— Mehedi Hasan Marof (@MehediMarof) November 26, 2024
‘ಚಿಕನ್’ ಪ್ರಿಯರೇ ಎಚ್ಚರ ; ಕೋಳಿಯ ಈ ಭಾಗ ತಿನ್ನೋದು ಅಪಾಯಕಾರಿ, ‘ಹೃದಯಾಘಾತ’ ಅಪಾಯ ಹೆಚ್ಚುತ್ತೆ
BREAKING : ಜಪಾನ್’ನಲ್ಲಿ ಪ್ರಭಲ ಭೂಕಂಪ ; 6.4 ತೀವ್ರತೆ ದಾಖಲು |Earthquake