Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಗಲೇ ಇಲ್ಲ ರಾಣೇಬೆನ್ನೂರು ರತಿ-ಮನ್ಮಥರು: ಉಳಿಯಿತು ₹13 ಲಕ್ಷ ಬಹುಮಾನ !

05/03/2026 6:08 AM

BREAKING : ಹಿಂದೂ ಮಹಾಸಾಗರದಲ್ಲಿ ಅಮೆರಿಕಾದಿಂದ ಇರಾನ್ `ಯುದ್ಧನೌಕೆ’ ಧ್ವಂಸ : 87 ಯೋಧರ ದುರ್ಮರಣ | WATCH VIDEO

05/03/2026 6:03 AM

ಪೆಟ್ರೋಲ್ ಕೊರತೆ ವದಂತಿ : ರಾಜ್ಯದ ನಾನಾ ಕಡೆ ಬಂಕ್ ಗಳಲ್ಲಿ ಸವಾರರ ಕ್ಯೂ !

05/03/2026 5:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು | Kodimatha Sri
KARNATAKA

ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು | Kodimatha Sri

By kannadanewsnow5719/06/2024 11:35 AM

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಸ್ಪೋಟಕ ಭವಿಷ್ಯ ನುಡಿದಿದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಆಪತ್ತು ಇರುವುದಿಲ್ಲ. ಶ್ರಾವಣದಲ್ಲಿ ನಾನು ಮತ್ತೊಂದು ಸ್ಫೋಟಕ ಭವಿಷ್ಯ ಹೇಳುತ್ತೇನೆ. ಕೇಂದ್ರ ಸರ್ಕಾರ ಹಾಗೂ ಮೋದಿ ಅವರ ಬಗ್ಗೆ ಶ್ರಾವಣದಲ್ಲಿ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ಕೆಲ ದಿನಗಳಿಂದ ಪೊಲೀಸರ ವಶದಲ್ಲಿರುವಂತ ಅವರನ್ನು ತೀವ್ರ ವಿಚಾರಣೆಗೂ ಒಳಪಡಿಸಲಾಗುತ್ತಿದೆ. ಈ ಹೊತ್ತಿನಲ್ಲೇ ಕೋಠಿ ಮಠದ ಶ್ರೀಗಳು ಕೋಪದ ಕೈಗೆ ಬುದ್ಧಿ ಕೊಟ್ಟರೆ ಈ ರೀತಿಯ ಅವಗಡಗಳು ಸಂಭವಿಸುತ್ತವೆ. ಕರೆಯದೆ ಬರುವವನು ಕೋಪ, ಬರೆಯದೆ ಓದುವವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು ಎಂದರು.

ಒಟ್ಟಾರೆಯಾಗಿ ನಟ ದರ್ಶನ್ ಹಾಗೂ ಉಮಾಪತಿ ಗೌಡ ಅವರ ನಡುವಿನ ಗಲಾಟೆಯ ಬಗ್ಗೆ ನಟ ದರ್ಶನ್ ಕೋಪ ಹಾಗೂ ಉಮಾಪತಿ ತಾಳ್ಮೆಯೇ ಕಾರಣ ಎಂಬುದಾಗಿ ಮಾರ್ಮಿಕವಾಗಿ ಕೋಡಿ ಶ್ರೀ ಹೇಳಿದ್ದಾರೆ. ಅಂದರೇ ನಟ ದರ್ಶನ್ ಕೋಪವೇ ರೇಣುಕಾಸ್ವಾಮಿ ಕೊಲೆಗೂ ಕಾರಣವಾಗಿರೋ ವಿಷಯವನ್ನು ಕೋಡಿಮಠ ಶ್ರೀಗಳು ಈ ರೀತಿ ಬಿಚ್ಚಿಟ್ಟಿದ್ದಾರೆ.

Kodimutt seers make explosive predictions about Siddaramaiah government | Kodimatha Sri ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು | Kodimatha Sri
Share. Facebook Twitter LinkedIn WhatsApp Email

Related Posts

ನಗಲೇ ಇಲ್ಲ ರಾಣೇಬೆನ್ನೂರು ರತಿ-ಮನ್ಮಥರು: ಉಳಿಯಿತು ₹13 ಲಕ್ಷ ಬಹುಮಾನ !

05/03/2026 6:08 AM1 Min Read

ಪೆಟ್ರೋಲ್ ಕೊರತೆ ವದಂತಿ : ರಾಜ್ಯದ ನಾನಾ ಕಡೆ ಬಂಕ್ ಗಳಲ್ಲಿ ಸವಾರರ ಕ್ಯೂ !

05/03/2026 5:57 AM2 Mins Read

ರಾಜ್ಯದ ಜನತೆಗೆ ‘ಕರೆಂಟ್ ಶಾಕ್’: ವಾಣಿಜ್ಯ, ಕೈಗಾರಿಕಾ ‘ವಿದ್ಯುತ್ ದರ’ ಭಾರೀ ಏರಿಕೆ | Electricity Price Hike

05/03/2026 5:53 AM2 Mins Read
Recent News

ನಗಲೇ ಇಲ್ಲ ರಾಣೇಬೆನ್ನೂರು ರತಿ-ಮನ್ಮಥರು: ಉಳಿಯಿತು ₹13 ಲಕ್ಷ ಬಹುಮಾನ !

05/03/2026 6:08 AM

BREAKING : ಹಿಂದೂ ಮಹಾಸಾಗರದಲ್ಲಿ ಅಮೆರಿಕಾದಿಂದ ಇರಾನ್ `ಯುದ್ಧನೌಕೆ’ ಧ್ವಂಸ : 87 ಯೋಧರ ದುರ್ಮರಣ | WATCH VIDEO

05/03/2026 6:03 AM

ಪೆಟ್ರೋಲ್ ಕೊರತೆ ವದಂತಿ : ರಾಜ್ಯದ ನಾನಾ ಕಡೆ ಬಂಕ್ ಗಳಲ್ಲಿ ಸವಾರರ ಕ್ಯೂ !

05/03/2026 5:57 AM

ರಾಜ್ಯದ ಜನತೆಗೆ ‘ಕರೆಂಟ್ ಶಾಕ್’: ವಾಣಿಜ್ಯ, ಕೈಗಾರಿಕಾ ‘ವಿದ್ಯುತ್ ದರ’ ಭಾರೀ ಏರಿಕೆ | Electricity Price Hike

05/03/2026 5:53 AM
State News
KARNATAKA

ನಗಲೇ ಇಲ್ಲ ರಾಣೇಬೆನ್ನೂರು ರತಿ-ಮನ್ಮಥರು: ಉಳಿಯಿತು ₹13 ಲಕ್ಷ ಬಹುಮಾನ !

By kannadanewsnow5705/03/2026 6:08 AM KARNATAKA 1 Min Read

ರಾಣೇಬೆನ್ನೂರು: ಹೋಳಿ ಹಬ್ಬದ ಅಂಗವಾಗಿ ನಗರದಲ್ಲಿ ಪ್ರತಿ ವರ್ಷದಂತೆ ಆಯೋಜಿಸಲಾಗಿದ್ದ ‘ಜೀವಂತ ರತಿ-ಮನ್ಮಥರನ್ನು ನಗಿಸುವ ಸ್ಪರ್ಧೆ’ ಈ ಬಾರಿಯೂ ತೀವ್ರ…

ಪೆಟ್ರೋಲ್ ಕೊರತೆ ವದಂತಿ : ರಾಜ್ಯದ ನಾನಾ ಕಡೆ ಬಂಕ್ ಗಳಲ್ಲಿ ಸವಾರರ ಕ್ಯೂ !

05/03/2026 5:57 AM

ರಾಜ್ಯದ ಜನತೆಗೆ ‘ಕರೆಂಟ್ ಶಾಕ್’: ವಾಣಿಜ್ಯ, ಕೈಗಾರಿಕಾ ‘ವಿದ್ಯುತ್ ದರ’ ಭಾರೀ ಏರಿಕೆ | Electricity Price Hike

05/03/2026 5:53 AM

ರಾಜ್ಯದಲ್ಲಿ `SSLC’ ಪರೀಕ್ಷೆ : ವಿದ್ಯಾರ್ಥಿಗಳ ಭಯ ನಿವಾರಿಸಲು ‘ಸಹಾಯವಾಣಿ’ ಆರಂಭ !

05/03/2026 5:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.