Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರೇಣುಕಾ ಸ್ವಾಮಿ ಕೊಲೆ ಕೇಸ್ : 1 ವಾರದಲ್ಲಿ ವರದಿ ನೀಡಿ : ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ!

04/05/2026 11:22 AM

BIG NEWS : ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ : ಅಧಿಕಾರದ ಗದ್ದುಗೆ ಏರಲು ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬೇಕು? ಇಲ್ಲಿದೆ ‘ಮ್ಯಾಜಿಕ್ ನಂಬರ್’ ವಿವರ!

04/05/2026 11:11 AM

BREAKING : ಕರ್ನಾಟಕ ಬೈ ಎಲೆಕ್ಷನ್ : ದಾವಣಗೆರೆ ದಕ್ಷಿಣ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ

04/05/2026 10:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ : ಅಧಿಕಾರದ ಗದ್ದುಗೆ ಏರಲು ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬೇಕು? ಇಲ್ಲಿದೆ ‘ಮ್ಯಾಜಿಕ್ ನಂಬರ್’ ವಿವರ!
INDIA

BIG NEWS : ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ : ಅಧಿಕಾರದ ಗದ್ದುಗೆ ಏರಲು ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬೇಕು? ಇಲ್ಲಿದೆ ‘ಮ್ಯಾಜಿಕ್ ನಂಬರ್’ ವಿವರ!

By kannadanewsnow5704/05/2026 11:11 AM

ನವದೆಹಲಿ : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಇಡೀ ದೇಶದ ಕುತೂಹಲ ಕೆರಳಿಸಿರುವ ಈ ಫಲಿತಾಂಶದಲ್ಲಿ, ಅಧಿಕಾರದ ಗದ್ದುಗೆ ಏರಲು ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳ ಅಗತ್ಯವಿದೆ? ಆಯಾ ರಾಜ್ಯಗಳ ಒಟ್ಟು ಸೀಟುಗಳು ಮತ್ತು ಮ್ಯಾಜಿಕ್ ನಂಬರ್ ಎಷ್ಟು ಎಂಬ ಮಾಹಿತಿ ಇಲ್ಲಿದೆ.

1. ತಮಿಳುನಾಡು
ದಕ್ಷಿಣದ ಪ್ರಮುಖ ರಾಜ್ಯ ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಲು ಭಾರಿ ಪೈಪೋಟಿ ಏರ್ಪಟ್ಟಿದೆ.

ಒಟ್ಟು ವಿಧಾನಸಭಾ ಸ್ಥಾನಗಳು: 234

ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್: 118

ತಮಿಳುನಾಡಿನಲ್ಲಿ ಸದ್ಯ AIADM 78 ಕ್ಷೇತ್ರಗಳಲ್ಲಿ, DMK 51, TVK 104 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

2. ಪಶ್ಚಿಮ ಬಂಗಾಳ

ದಶಕಗಳ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ.

ಒಟ್ಟು ವಿಧಾನಸಭಾ ಸ್ಥಾನಗಳು: 294

ಬಹುಮತಕ್ಕೆ ಬೇಕಾದ ಮ್ಯಾಜಿಕ್ ಫಿಗರ್: 148

(ಗಮನಿಸಿ: ಫಾಲ್ತಾ ಕ್ಷೇತ್ರದಲ್ಲಿ ಮರುಮತದಾನದ ಕಾರಣ ಸದ್ಯ 293 ಸ್ಥಾನಗಳಿಗೆ ಮಾತ್ರ ಮತ ಎಣಿಕೆ ನಡೆಯುತ್ತಿದೆ)
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 172 ಕ್ಷೇತ್ರಳಲ್ಲಿ ಮುನ್ನಡೆ ಸಾಧಿಸಿದ್ದರೆ, TMC 113 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

3. ಅಸ್ಸಾಂ

ಈಶಾನ್ಯ ಭಾರತದ ಅಸ್ಸಾಂನಲ್ಲಿ ಮರಳಿ ಅಧಿಕಾರ ಪಡೆಯಲು ಆಡಳಿತ ಪಕ್ಷ ಕಸರತ್ತು ನಡೆಸುತ್ತಿದೆ.

ಒಟ್ಟು ವಿಧಾನಸಭಾ ಸ್ಥಾನಗಳು: 126

ಬಹುಮತಕ್ಕೆ ಬೇಕಾದ ಮ್ಯಾಜಿಕ್ ಫಿಗರ್: 64

ಅಸ್ಸಾಂನಲ್ಲಿ ಬಿಜೆಪಿ 95 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 29 ಕ್ಷೇತ್ರಗಳಲ್ಲಿ, ಮುನ್ನಡೆ ಸಾಧಿಸಿದೆ.

4. ಕೇರಳ
ಕೇರಳದಲ್ಲಿ ಈ ಬಾರಿ ಎಡರಂಗ ತನ್ನ ಪಾರಮ್ಯ ಉಳಿಸಿಕೊಳ್ಳಲಿದೆಯೇ ಅಥವಾ ಬದಲಾವಣೆ ಗಾಳಿ ಬೀಸಲಿದೆಯೇ ಎಂಬ ಕುತೂಹಲ ಮನೆಮಾಡಿದೆ.
ಒಟ್ಟು ವಿಧಾನಸಭಾ ಸ್ಥಾನಗಳು: 140

ಬಹುಮತಕ್ಕೆ ಬೇಕಾದ ಮ್ಯಾಜಿಕ್ ಫಿಗರ್: 71

ಕೇರಳದಲ್ಲಿ ಸದ್ಯ LDF 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, UDF 101 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

5. ಪುದುಚೇರಿ (ಕೇಂದ್ರಾಡಳಿತ ಪ್ರದೇಶ)

ಪುದುಚೇರಿಯಲ್ಲಿ ಸಣ್ಣ ಮಟ್ಟದ ಸೀಟುಗಳಿದ್ದರೂ ಅಧಿಕಾರ ರಚನೆಯ ದೃಷ್ಟಿಯಿಂದ ಪ್ರತಿ ಸ್ಥಾನವೂ ನಿರ್ಣಾಯಕವಾಗಿದೆ.

ಒಟ್ಟು ವಿಧಾನಸಭಾ ಸ್ಥಾನಗಳು: 30

ಬಹುಮತಕ್ಕೆ ಬೇಕಾದ ಮ್ಯಾಜಿಕ್ ಫಿಗರ್: 16

ಬಿಜೆಪಿ 22 ಕ್ಷೇತ್ರಗಳಲ್ಲಿ ಮುನ್ನಡ ಸಾಧಿಸಿದ್ದರೆ ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

BIG NEWS: Election results of five states: How many seats does each party need to come to power? Here is the 'magic number'!
Share. Facebook Twitter LinkedIn WhatsApp Email

Related Posts

BREAKING : ತಮಿಳುನಾಡಲ್ಲಿ ನಾವು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ : ‘TVK’ ಪಕ್ಷ ಘೋಷಣೆ!

04/05/2026 10:47 AM1 Min Read

BREAKING : ಕಾಲ್ತುಳಿತ ದುರಂತ ನಡೆದ ಕರೂರಿನಲ್ಲೂ ಕೂಡ ಟಿವಿಕೆ ಭರ್ಜರಿ ಮುನ್ನಡೆ!

04/05/2026 10:43 AM1 Min Read

BREAKING : ಬಂಗಾಳದಲ್ಲಿ ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ : 152 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ, ದೀದಿಗೆ ಭಾರಿ ಹಿನ್ನೆಡೆ!

04/05/2026 10:39 AM1 Min Read
Recent News

BREAKING : ರೇಣುಕಾ ಸ್ವಾಮಿ ಕೊಲೆ ಕೇಸ್ : 1 ವಾರದಲ್ಲಿ ವರದಿ ನೀಡಿ : ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ!

04/05/2026 11:22 AM

BIG NEWS : ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ : ಅಧಿಕಾರದ ಗದ್ದುಗೆ ಏರಲು ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬೇಕು? ಇಲ್ಲಿದೆ ‘ಮ್ಯಾಜಿಕ್ ನಂಬರ್’ ವಿವರ!

04/05/2026 11:11 AM

BREAKING : ಕರ್ನಾಟಕ ಬೈ ಎಲೆಕ್ಷನ್ : ದಾವಣಗೆರೆ ದಕ್ಷಿಣ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ

04/05/2026 10:55 AM

BREAKING : ತಮಿಳುನಾಡಲ್ಲಿ ನಾವು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ : ‘TVK’ ಪಕ್ಷ ಘೋಷಣೆ!

04/05/2026 10:47 AM
State News
KARNATAKA

BREAKING : ರೇಣುಕಾ ಸ್ವಾಮಿ ಕೊಲೆ ಕೇಸ್ : 1 ವಾರದಲ್ಲಿ ವರದಿ ನೀಡಿ : ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ!

By kannadanewsnow0504/05/2026 11:22 AM KARNATAKA 2 Mins Read

ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸಲ್ಲಿಸಿರುವ ಹೊಸ ಜಾಮೀನು ಅರ್ಜಿ ಇಂದು ಸುಪ್ರೀಂಕೋರ್ಟ್‌ನಲ್ಲಿ…

BREAKING : ಕರ್ನಾಟಕ ಬೈ ಎಲೆಕ್ಷನ್ : ದಾವಣಗೆರೆ ದಕ್ಷಿಣ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ

04/05/2026 10:55 AM

ALERT : ನಿಮ್ಮ ಮೊಬೈಲ್ ಗೂ 2000 ರೂ. ಕ್ರೆಡಿಟ್ ಮೆಸೇಜ್ ಬಂದಿದೆಯಾ? ಎಚ್ಚರ ಇದು ಸೈಬರ್ ವಂಚಕರ ಹೊಸ ಗಾಳ.!

04/05/2026 10:46 AM

ALERT : ನೀವು ‘ಕ್ರೆಡಿಟ್ ಕಾರ್ಡ್’ ಬಳಸದಿದ್ದರೆ ಏನಾಗುತ್ತದೆ ? ನೀವು ತಿಳಿದುಕೊಳ್ಳಲೇಬೇಕು ಈ ವಿಷಯ.!

04/05/2026 10:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.