KARNATAKA BIG NEWS: ತಂದೆ `ವಿಲ್’ ಬರೆಯದೇ ಮೃತಪಟ್ಟರೆ ವಿವಾಹಿತ ಮಗಳಿಗೂ ಆಸ್ತಿಯಲ್ಲಿ ಸಮಾನ ಪಾಲು ಸಿಗುತ್ತಾ?By kannadanewsnow57 KARNATAKA 3 Mins Read ಬೆಂಗಳೂರು: ಸಮಾಜದಲ್ಲಿ ಆಸ್ತಿ ವಿವಾದಗಳು ಮತ್ತು ಹಂಚಿಕೆಗಳ ಬಗ್ಗೆ ದಿನನಿತ್ಯವೂ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ವಿಶೇಷವಾಗಿ ತಂದೆ ಗಳಿಸಿದ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಇರುವ ಹಕ್ಕಿನ…