KARNATAKA ರಾಜ್ಯದ `ಪಡಿತರ ಚೀಟಿ’ದಾರರೇ ಎಚ್ಚರ : ಸರ್ಕಾರದ ಉಚಿತ ಅಕ್ಕಿ ಮಾರಿದರೆ `ರೇಷನ್ ಕಾರ್ಡ್’ ರದ್ದು !By kannadanewsnow57 KARNATAKA 2 Mins Read ಬೆಂಗಳೂರು : ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಮಾರಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯುವ ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು…