KARNATAKA SHOCKING : ಪೋಷಕರೇ ಎಚ್ಚರ : ಸ್ಕಿಪ್ಪಿಂಗ್ ಹಗ್ಗ ಆಡುವಾಗ `ಕರೆಂಟ್ ಶಾಕ್’ನಿಂದ 9 ವರ್ಷದ ಬಾಲಕಿ ಸಾವು.!By kannadanewsnow57 KARNATAKA 1 Min Read ಬೆಳಗಾವಿ : ಆಟವಾಡಬೇಕಿದ್ದ ವಯಸ್ಸಿನಲ್ಲಿ ಪುಟ್ಟ ಬಾಲಕಿಯೊಬ್ಬಳು ವಿದ್ಯುತ್ ಅವಘಡಕ್ಕೆ ಬಲಿಯಾದ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. ಮನೆಯ ಮೇಲ್ಭಾಗದಲ್ಲಿ…