ಬಾಹ್ಯಾಕಾಶದಲ್ಲಿ ಭಾರತದ ಮೊದಲ ಡೇಟಾ ಸೆಂಟರ್: ಎಐ ತರಬೇತಿಗಾಗಿ ಪಿಕ್ಸೆಲ್ ಮತ್ತು ಸರ್ವಂ ಹೊಸ ಸಾಹಸ!By ಗೋಪಾಲ್ ಎನ್ Uncategorized 1 Min Read ಬೆಂಗಳೂರು: ಭಾರತದ ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದ್ದು, ‘ಪಾತ್‌ಫೈಂಡರ್’ (Pathfinder) ಹೆಸರಿನ ದೇಶದ ಮೊದಲ ಆರ್ಬಿಟಲ್ ಡೇಟಾ ಸೆಂಟರ್…