ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ|
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ||
ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯರು ಮತ್ತು ಪರಶುರಾಮ-ಈ ಏಳೂ ಮಂದಿ ಚಿರಂಜೀವಿಗಳೇ. ಇವರ ಸ್ಮರಣೆಯಿಂದ ದೀರ್ಘಾಯುಷ್ಯವು ಉಂಟಾಗುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.
1. ಅಶ್ವತ್ಥಾಮ-ಪಾಂಡವ ಕೌರವರಿಗೆ ಗುರುಗಳೂ ಆದ ದ್ರೋಣಾಚಾರ್ಯರ ಪುತ್ರ. ತಂದೆಯ ಆಶೀರ್ವಾದ ದಿಂದ ಚಿರಂಜೀವಿಯಾದವರಿವರು.
2. ಬಲಿ- ಪ್ರಹ್ಲಾದರ ಮೊಮ್ಮಗನಾಗಿ ರಾಕ್ಷಸರಿಗೆ ರಾಜನಾಗಿ; ಧರ್ಮಾತ್ಮ, ದಾನೀ; ಮಹಾವಿಷ್ಣುವಿನ ಅನುಗ್ರಹದಿಂದ, ಮಹಾವಿಷ್ಣುವಿಗೆ ತನ್ನನ್ನೇ ಸಮರ್ಪಿಸಿಕೊಂಡು ಅಹಂಕಾರವನ್ನು ಬಿಟ್ಟು ವಾಮನ ದೇವರಿಂದ ಚಿರಂಜೀವಿಯಾದ ಮಹಾತ್ಮ
3. ವ್ಯಾಸರು-ಕೃಷ್ಣದೈಪಾಯನರು, ಸತ್ಯವತೀಸುಪುತ್ರರು, ಮಹಾ ತಪಸ್ವಿಗಳು, ವೇದಗಳನ್ನು ವಿಂಗಡಿಸಿದ ಮಹಾತ್ಮರು; ಮಹಾವಿಷ್ಣು ಸ್ವರೂಪರು. ಹದಿನೆಂಟು ಪುರಾಣಗಳ ಕರ್ತಗಳು, ಬ್ರಹ್ಮಸೂತ್ರಗಳ ಕರ್ತಗಳಾದ ಚಿರಂಜೀವಿಗಳು.
4 ಹನುಮಂತ-:, ಶ್ರೀರಾಮನ ಭಂಟ, ಸೀತಾಪ್ರಿಯ ಸೇವಕ, ನೈಷ್ಠಿಕಬ್ರಹ್ಮಚಾರಿ, ಮಹಾತಪಸ್ವಿ, ವೇದವೇದಾಂತಪಾರಗ,
5. ವಿಭೀಷಣ-ರಾವಣನ ತಮ್ಮನಾದರೂ ಶ್ರೀರಾಮನ ಪರಮಭಕ್ತ. ಲಂಕೆಯನ್ನು ದೀರ್ಘಕಾಲ ನ್ಯಾಯ ಸಮ್ಮತವಾಗಿ ಆಳ್ವಿಕೆ ಮಾಡಿ, ಸಂಪೂರ್ಣವಾಗಿ ಶ್ರೀರಾಮನಿಗೆ ಶರಣಾಗತನಾದ ಮಹಾತ್ಮ
6. ಕೃಪಾಚಾರ್ಯರು- ಪಾಂಡವ ಕೌರವರ ಗುರುಗಳಾಗಿ ಮಹಾತಪಸ್ವಿಗಳು, ವೇದನಿಷ್ಠರು.
7 ಪರಶುರಾಮ:- ಬ್ರಾಹ್ಮಣ, ಜಮದಗ್ನಿ ಮಹರ್ಷಿಯ ಸುಪುತ್ರ. ಪಿತೃವಾಕ್ಯಪರಿಪಾಲಕ, ಮಾತೃಭಕ್ತ, ದೇವಅವತಾರಪುರುಷ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಈ ಮಹಾತ್ಮರಾದ ಚಿರಂಜೀವಿಗಳನ್ನು ಬೆಳಗ್ಗೆ ಏಳುತ್ತಲೇ ಸ್ಮರಿಸು ವುದರಿಂದ ಪಾಪವು ನಾಶವಾಗಿ ಆಯುಷ್ಯವು ಅಭಿವೃದ್ಧಿಯಾಗುತ್ತದೆ.
ಪ್ರತಿದಿನವೂ ಈ ಏಳು ಚಿರಂಜೀವಿಗಳನ್ನು ಸ್ಮರಿಸಬೇಕು.









