INDIA ಯುದ್ಧಪೀಡಿತ ಇರಾನ್ಗೆ ಕಾಶ್ಮೀರಿಗಳ ‘ಚಿನ್ನದ’ ನೆರವು: ಹಣ, ಆಭರಣ ಮಾತ್ರವಲ್ಲದೆ ಜಾನುವಾರುಗಳನ್ನೂ ದಾನ ನೀಡಿದ ಜನತೆ!By ಗೋಪಾಲ್ ಎನ್ INDIA 1 Min Read ಶ್ರೀನಗರ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ತೀವ್ರಗೊಂಡಿರುವ ಬೆನ್ನಲ್ಲೇ, ಕಾಶ್ಮೀರದ ಮುಸ್ಲಿಂ ಸಮುದಾಯವು ಇರಾನ್ ಪರವಾಗಿ ಅಭೂತಪೂರ್ವ ಬೆಂಬಲ ಸೂಚಿಸಿದೆ. ಇರಾನ್ನಲ್ಲಿ ಸಂಕಷ್ಟಕ್ಕೀಡಾಗಿರುವ…