Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ದಕ್ಷಿಣ ಆಫ್ರಿಕಾದಲ್ಲಿ ಭೀಕರ ಗುಂಡಿನ ದಾಳಿ: 12 ಮಂದಿ ಸಾವು, 9 ಜನರಿಗೆ ಗಂಭೀರ ಗಾಯ

ರಾಜ್ಯಸಭಾ ಸದಸ್ಯ ಸ್ಥಾನದಿಂದ ನನ್ನ ಹಾಗೂ ಮೋದಿ ಸಂಬಂಧ ಮುಗಿತು ಎಂದು ಭಾವಿಸಬೇಡಿ : HD ದೇವೇಗೌಡ ಹೇಳಿಕೆ

ALERT : ಮನುಷ್ಯನ ನಡವಳಿಕೆಯನ್ನೇ ಬದಲಿಸಿದ `ಸ್ಮಾರ್ಟ್ ಫೋನ್’ :ಪ್ರತಿಯೊಬ್ಬರೂ ತಿಳಿಯಲೇಬೇಕಾದ ಸತ್ಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಸಭಾ ಸದಸ್ಯ ಸ್ಥಾನದಿಂದ ನನ್ನ ಹಾಗೂ ಮೋದಿ ಸಂಬಂಧ ಮುಗಿತು ಎಂದು ಭಾವಿಸಬೇಡಿ : HD ದೇವೇಗೌಡ ಹೇಳಿಕೆ
KARNATAKA

ರಾಜ್ಯಸಭಾ ಸದಸ್ಯ ಸ್ಥಾನದಿಂದ ನನ್ನ ಹಾಗೂ ಮೋದಿ ಸಂಬಂಧ ಮುಗಿತು ಎಂದು ಭಾವಿಸಬೇಡಿ : HD ದೇವೇಗೌಡ ಹೇಳಿಕೆ

By ಸುರೇಶ್‌

ಬೆಂಗಳೂರು : ಜೆಡಿಎಸ್ ಪಕ್ಷದ ಬೆಳವಣಿಗೆಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ನಾನು ಸುಮ್ಮನೆ ಕೂರಲ್ಲ. ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ರಾಜ್ಯ ಮತ್ತು ದೇಶದ ವಿಚಾರವನ್ನು ಯಾರ ಹಂಗಿಲ್ಲದೆ ಮಾತನಾಡುತ್ತೇನೆ. ಆದರೂ ಪಕ್ಷ ಸಂಘಟನೆ ಮಾಡಬೇಕು ಜಿಬಿಎ ಚುನಾವಣೆಗೆ ಕಮಿಟಿ ಮಾಡಲಾಗಿದೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸ್ಥಳಿಯ ಸಂಸ್ಥೆ ಚುನಾವಣೆಯ ಸಿದ್ಧತೆ ಮಾಡುತ್ತೇವೆ. ಎಂದು ಮಾಜಿ ಪ್ರಧಾನಿ HD ದೇವೇಗೌಡ ತಿಳಿಸಿದರರು.

ನನ್ನ ಅವಶ್ಯಕತೆ ಇದ್ದಲ್ಲಿ ಶಕ್ತಿಮೀರಿ ಕೆಲಸ ಮಾಡುತ್ತೇನೆ. ರಾಜ್ಯ, ದೇಶಕ್ಕೆ ಒಳ್ಳೇದಾಗುವ ಹಿನ್ನಡೆಯಲ್ಲಿ ಕೆಲಸ ಮಾಡುತ್ತೇನೆ. ರಾಜ್ಯಸಭಾ ಸದಸ್ಯ ಸ್ಥಾನದಿಂದ ಮುಗೀತು ಎಂದು ಭಾವಿಸಬೇಡಿ ನನ್ನ ಹಾಗೂ ಮೋದಿ ಸಂಬಂಧ ಮುಗಿತು ಎಂದು ಭಾವಿಸಬೇಡಿ ಎಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ತಿಳಿಸಿದರು.

ಹಲಸು ಮಾವು ಮತ್ತು ನೇರಳೆ ಹಣ್ಣಿನ ಬೋರ್ಡ್ ಮಾಡಲು ಮನವಿ ಮಾಡಿದ್ದೇನೆ. ಕೇಂದ್ರ ತೋಟಗಾರಿಕಾ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದ್ದೇನೆ. ಲಾಲ್ ಬಾಗ್ನಲ್ಲಿ ಹಲಸು, ಮಾವಿನ ಹಣ್ಣು ಮೇಳಕ್ಕೆ ಹೋಗಿದ್ದೆ. ಮೇಳದಲ್ಲಿ ಹೊmಲಸು ಮತ್ತು ಮಾವು, ನೇರಳೆ ಹಣ್ಣು ಹೆಚ್ಚಾಗಿ ಬರುತ್ತದೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸ್ಟಾಲ್ ಗಳನ್ನು ಹಾಕುತ್ತಾರೆ. ಲಾಲ್ಬಾಗ್ ತೋಟಗಾರಿಕೆ ನಿರ್ದೇಶಕರು ಈ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಹೆಚ್ಚು ಪ್ರಮಾಣದಲ್ಲಿ ಈ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಹೀಗಾಗಿ ಹಲಸು, ಮಾವು, ನೇರಳೆ ಹಣ್ಣಿಗೆ ಬೋರ್ಡ್ ಮಾಡಬೇಕು ಹಿಂದೆ ಹಲಸು, ಹುಣಸೆ ಬೆಳೆಗೆ ಬೋರ್ಡ್ ಮಾಡುವಂತೆ ಪತ್ರ ಬರೆದಿದ್ದೆ. ಹಲಸು ಹುಣಸೆ ಬೆಳೆಗಾರರಿಗೆ ಅನುಕೂಲ ಆಗಬೇಕೆಂದು ಪತ್ರ ಬರೆದಿದ್ದೇನೆ. ಈ ಬಗ್ಗೆ ಕೇಂದ್ರ ಸರ್ಕಾರ ತೋಟಗಾರಿಕೆ ಸಚಿವರಿಗೆ ಪತ್ರ ಬರೆದಿದ್ದೇನೆ ಇದುವರೆಗೂ ಅವರಿಂದ ಯಾವುದೇ ಉತ್ತರ ಬಂದಿಲ್ಲ ಮತ್ತೆ ಪತ್ರ ಬರೆಯುತ್ತೇನೆ. ನಮ್ಮ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ ಎಂದು ಜೆಪಿ ಭವನದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಎಚ್ ಡಿ ದೇವೇಗೌಡ ತಿಳಿಸಿದರು.

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ಲೂಟಿ : ಆರ್.ಅಶೋಕ್ ಗಂಭೀರ ಆರೋಪ!

1 Min Read

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಐವರು IAS ಅಧಿಕಾರಿಗಳ ವರ್ಗಾವಣೆ | IAS Officer Transfer

2 Mins Read

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 5 ಮಂದಿ `IAS’ ಅಧಿಕಾರಿಗಳ ವರ್ಗಾವಣೆ | IAS Officer Transfer

1 Min Read
Recent News

BREAKING : ದಕ್ಷಿಣ ಆಫ್ರಿಕಾದಲ್ಲಿ ಭೀಕರ ಗುಂಡಿನ ದಾಳಿ: 12 ಮಂದಿ ಸಾವು, 9 ಜನರಿಗೆ ಗಂಭೀರ ಗಾಯ

ರಾಜ್ಯಸಭಾ ಸದಸ್ಯ ಸ್ಥಾನದಿಂದ ನನ್ನ ಹಾಗೂ ಮೋದಿ ಸಂಬಂಧ ಮುಗಿತು ಎಂದು ಭಾವಿಸಬೇಡಿ : HD ದೇವೇಗೌಡ ಹೇಳಿಕೆ

ALERT : ಮನುಷ್ಯನ ನಡವಳಿಕೆಯನ್ನೇ ಬದಲಿಸಿದ `ಸ್ಮಾರ್ಟ್ ಫೋನ್’ :ಪ್ರತಿಯೊಬ್ಬರೂ ತಿಳಿಯಲೇಬೇಕಾದ ಸತ್ಯ!

BREAKING : ಬೆಂಗಳೂರಲ್ಲಿ ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ಲೂಟಿ : ಆರ್.ಅಶೋಕ್ ಗಂಭೀರ ಆರೋಪ!

State News
KARNATAKA

ರಾಜ್ಯಸಭಾ ಸದಸ್ಯ ಸ್ಥಾನದಿಂದ ನನ್ನ ಹಾಗೂ ಮೋದಿ ಸಂಬಂಧ ಮುಗಿತು ಎಂದು ಭಾವಿಸಬೇಡಿ : HD ದೇವೇಗೌಡ ಹೇಳಿಕೆ

By ಸುರೇಶ್‌ KARNATAKA 1 Min Read

ಬೆಂಗಳೂರು : ಜೆಡಿಎಸ್ ಪಕ್ಷದ ಬೆಳವಣಿಗೆಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ನಾನು ಸುಮ್ಮನೆ ಕೂರಲ್ಲ. ನನ್ನ ಶಕ್ತಿ ಮೀರಿ…

BREAKING : ಬೆಂಗಳೂರಲ್ಲಿ ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ಲೂಟಿ : ಆರ್.ಅಶೋಕ್ ಗಂಭೀರ ಆರೋಪ!

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಐವರು IAS ಅಧಿಕಾರಿಗಳ ವರ್ಗಾವಣೆ | IAS Officer Transfer

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 5 ಮಂದಿ `IAS’ ಅಧಿಕಾರಿಗಳ ವರ್ಗಾವಣೆ | IAS Officer Transfer

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.