KARNATAKA India Post : ಅಂಚೆ ಇಲಾಖೆ ಉಳಿತಾಯ ಖಾತೆದಾರರಿಗೆ ಸಿಹಿ ಸುದ್ದಿ: ಇಂದಿನಿಂದ ಸಿಗಲಿದೆ ‘ಪರ್ಸನಲೈಸ್ಡ್ ಚೆಕ್ ಬುಕ್’ ಸೌಲಭ್ಯ!By kannadanewsnow57 KARNATAKA 1 Min Read ಬೆಂಗಳೂರು: ತನ್ನ ಬ್ಯಾಂಕಿಂಗ್ ಸೇವೆಗಳನ್ನು ಮತ್ತಷ್ಟು ಆಧುನೀಕರಿಸುವ ಉದ್ದೇಶದಿಂದ ಇಂಡಿಯಾ ಪೋಸ್ಟ್ (India Post) ತನ್ನ ಉಳಿತಾಯ ಖಾತೆದಾರರಿಗೆ ಪರ್ಸನಲೈಸ್ಡ್ ಚೆಕ್ ಬುಕ್ (Personalized Check Book…