INDIA Big Updates: ಜಲಂಧರ್ ಬಿಎಸ್‌ಎಫ್ ಕೇಂದ್ರ ಕಚೇರಿ ಬಳಿ ಭೀಕರ ಸ್ಫೋಟ: ಸ್ಥಳಕ್ಕೆ ಧಾವಿಸಿದ ಉನ್ನತ ತನಿಖಾ ತಂಡಗಳು!By ಗೋಪಾಲ್ ಎನ್ INDIA 1 Min Read ಜಲಂಧರ್ (ಪಂಜಾಬ್):ಪಂಜಾಬ್‌ನ ಜಲಂಧರ್‌ನಲ್ಲಿರುವ ಬಿಎಸ್‌ಎಫ್ (BSF) ಪಂಜಾಬ್ ಫ್ರಾಂಟಿಯರ್ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಬುಧವಾರ ಪ್ರಬಲ ಸ್ಫೋಟ ಸಂಭವಿಸಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮನೆಮಾಡಿದೆ. ಸ್ಫೋಟದ ತೀವ್ರತೆಗೆ…