ನವದೆಹಲಿ: ಇಂದಿನಿಂದ ಚಳಿಗಾಲದ ರಜೆ ಹಿನ್ನಲೆಯಲ್ಲಿ ಜನವರಿ 1ರವರೆಗೆ ಸುಪ್ರೀಂ ಕೋರ್ಟ್ ನ ಯಾವುದೇ ಪೀಠಗಳೂ ಕಾರ್ಯ ನಿರ್ವಹಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಹೇಳಿದ್ದಾರೆ.
‘ಯುವತಿ’ಯಲ್ಲಿ ಈ ಗುಣಗಳಿದ್ರೆ, ಮದುವೆಯಾಗೋಕೆ ಹಿಂಜರಿಯ್ಬೇಡಿ ; ಯುವಕರಿಗೆ ‘ಆಚಾರ್ಯ ಚಾಣಕ್ಯರ’ ಸಲಹೆ.!
.ಪ್ರಕರಣವೊಂದರ ವಿಚಾರಣೆ ವೇಳೆ ಉಪಸ್ಥಿತರಿದ್ದ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರಕಟಣೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಜನವರಿ 2ರಂದು ಪುನಹ ಕಲಾಪ ಆರಂಭಿಸಲಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಇಂದಿನಿಂದ ಜನವರಿ 1ರವರೆಗೆ ಸುಪ್ರೀಂ ಕೋರ್ಟ್ ನ ಯಾವುದೇ ನ್ಯಾಯಪೀಠಗಳೂ ಕಾರ್ಯನಿರ್ವಹಿಸುವುದಿಲ್ಲ. ಜನವರಿ 2ರ ನಂತ್ರ ಮತ್ತೆ ಕಲಾಪ ಆರಂಭಗೊಳ್ಳಲಿದೆ.