BIGG NEWS : ಫಿಫಾ ವಿಶ್ವಕಪ್ ಫೈನಲ್‍ಗೂ ಮುನ್ನ ಫ್ರಾನ್ಸ್‌ನ ‘ಐವರು ಆಟಗಾರರು ಅಸ್ವಸ್ಥ’ : ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ | FIFA World Cup

ಕತಾರ್: ಫಿಫಾ ಫುಟ್‍ಬಾಲ್ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ ಭರ್ಜರಿ ಜಯ ಗಳಿಸಿ ಫೈನಲ್‍ಗೆ ಎಂಟ್ರಿ ಕೊಟ್ಟಿರುವ ಫ್ರಾನ್ಸ್ ತಂಡಕ್ಕೆ ಇದೀಗ ಫೈನಲ್ ಪಂದ್ಯಕ್ಕೂ ಮುನ್ನವೇ ‘ಐವರು ಆಟಗಾರರು ಅಸ್ವಸ್ಥ’ಗೊಂಡಿದ್ದು, ಹೆಚ್ಚು ನಿಗಾ  ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ‘ಯುವತಿ’ಯಲ್ಲಿ ಈ ಗುಣಗಳಿದ್ರೆ, ಮದುವೆಯಾಗೋಕೆ ಹಿಂಜರಿಯ್ಬೇಡಿ ; ಯುವಕರಿಗೆ ‘ಆಚಾರ್ಯ ಚಾಣಕ್ಯರ’ ಸಲಹೆ.! ಈಗಾಗಲೇ ಫಿಫಾ ವಿಶ್ವಕಪ್ ಫೈನಲ್ ಹಂತದ ವರೆಗೆ ಸಾಗಿದೆ. ಫೈನಲ್‍ಗೆ ಫ್ರಾನ್ಸ್ ಮತ್ತು ಅರ್ಜೆಂಟಿನಾ ತಂಡಗಳು ಲಗ್ಗೆ ಇಟ್ಟಿವೆ. ಡಿ.18 ಭಾನುವಾರ ಫೈನಲ್ … Continue reading BIGG NEWS : ಫಿಫಾ ವಿಶ್ವಕಪ್ ಫೈನಲ್‍ಗೂ ಮುನ್ನ ಫ್ರಾನ್ಸ್‌ನ ‘ಐವರು ಆಟಗಾರರು ಅಸ್ವಸ್ಥ’ : ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ | FIFA World Cup