Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಭಾರತದಲ್ಲಿ ಅತಿ ಹೆಚ್ಚು ಸಾಲ ಹೊಂದಿರುವ ಟಾಪ್-10 ರಾಜ್ಯಗಳಿವು : ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ?

Vijay 5

ತಮಿಳುನಾಡು ಸಿಎಂ ವಿಜಯ್‌ರಿಂದ ‘ಮದ್ಯ ಮುಕ್ತ’ ಹಾದಿಯ ಮೊದಲ ಹೆಜ್ಜೆ: 2 ವಾರಗಳಲ್ಲಿ 717 ಮದ್ಯದ ಅಂಗಡಿಗಳ ಬಂದ್‌ಗೆ ಆದೇಶ!

Fuel Saving Tips: ಪೆಟ್ರೋಲ್ ಹಾಕಿಸುವ ಮುನ್ನ ಈ ‘ಸೀಕ್ರೆಟ್’ ತಿಳಿದುಕೊಳ್ಳಿ; ನಿಮ್ಮ ಹಣ ಉಳಿತಾಯವಾಗುವುದು ಗ್ಯಾರಂಟಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಅಪ್ಪಿ ತಪ್ಪಿಯು ಇಂತಹ ದುಸ್ಸಾಹಾಸ ಮಾಡ್ಬೇಡಿ : ಹಾವು ಹಿಡಿಯುವಾಗ ಕಡಿತ, ಕೇವಲ 500 ರೂ.ಆಸೆಗೆ ಬಾಲಕ ಬಲಿ!
KARNATAKA

SHOCKING : ಅಪ್ಪಿ ತಪ್ಪಿಯು ಇಂತಹ ದುಸ್ಸಾಹಾಸ ಮಾಡ್ಬೇಡಿ : ಹಾವು ಹಿಡಿಯುವಾಗ ಕಡಿತ, ಕೇವಲ 500 ರೂ.ಆಸೆಗೆ ಬಾಲಕ ಬಲಿ!

By ಸುರೇಶ್‌

ವಿಜಯನಗರ : ವಿಜಯನಗರದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಕೇವಲ 500 ರೂಪಾಯಿ ಆಸೆಗಾಗಿ ಬಾಲಕನೊಬ್ಬ ನಾಗರಹಾವು ಹಿಡಿಯಲು ಹೋಗಿದ್ದಾನೆ. ಈ ವೇಳೆ ಹಾವು ಕಚ್ಚಿ 17 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಹೊಸಪೇಟೆ ನಗರದ ಮುದ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಬ್ದುಲ್ ರಜಾಕ್ (17) ಮೃತಪಟ್ಟ ಹುಡುಗ. ಹಾವು ಕಚ್ಚಿರೋ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮನೆಯೊಂದಕ್ಕೆ ಬಂದಿದ್ದ ನಾಗರಹಾವನ್ನು ಅಬ್ದುಲ್ ರಜಾಕ್ ಹಿಡಿಯಲು ಯತ್ನಿಸಿದಾಗ ಕೈಗೆ ಹಾವು ಕಚ್ಚಿ ಮೃತಪಟ್ಟಿದ್ದಾನೆ. ಹಾವು ಹಿಡಿದರೆ 500 ಸಿಗುತ್ತದೆ ಎಂಬ ಆಸೆಗೆ ಹುಡುಗ ಹಾವು ಹಿಡಿಯಲು ಹೋಗಿದ್ದ ಎನ್ನಲಾಗಿದೆ. ಹಾವಿನ ಬಾಲವನ್ನು ಹಿಡಿದು ಮುಂದೆ ಹೆಡೆಯನ್ನು ಹಿಡಿಯುವ ವೇಳೆ ಹಾವು ಕೈಗೆ ಕಚ್ಚಿದೆ.

ಹಾವು ಕಚ್ಚಿದ ಬಳಿಕ ಎರಡು ತಾಸು ಮನೆಯಲ್ಲಿ‌ ಯಾರಿಗೂ ಹೇಳಿರಲಿಲ್ಲ. ಆರೋಗ್ಯದಲ್ಲಿ ಏರುಪೇರಾದಾಗ, ಕೂಡಲೇ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ, ನಂತರ ಹುಬ್ಬಳ್ಳಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ನವೆಂಬರ್ 4ರಂದು ಈ ಘಟನೆ ನಡೆದಿತ್ತು. ಇದೀಗ ಬಾಲಕ ಸಾವನ್ನಪ್ಪಿದ್ದು, ಈ ಕುರಿತು ಚಿತ್ತವಾಡ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

Fuel Saving Tips: ಪೆಟ್ರೋಲ್ ಹಾಕಿಸುವ ಮುನ್ನ ಈ ‘ಸೀಕ್ರೆಟ್’ ತಿಳಿದುಕೊಳ್ಳಿ; ನಿಮ್ಮ ಹಣ ಉಳಿತಾಯವಾಗುವುದು ಗ್ಯಾರಂಟಿ!

2 Mins Read

E-Khata Mela : ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಮೇ 16ರಿಂದ ಬೃಹತ್ `ಇ-ಖಾತಾ’ ಮೇಳ

1 Min Read

ಕ್ರೆಡಿಟ್ ಕಾರ್ಡ್ ಬಳಕೆದಾರ ಮರಣ ಹೊಂದಿದರೆ ಬಾಕಿ ಸಾಲ ತೀರಿಸುವವರು ಯಾರು? ಪ್ರತಿಯೊಬ್ಬರೂ ತಿಳಿಯಲೇಬೇಕಾದ ಪ್ರಮುಖ ಮಾಹಿತಿ!

2 Mins Read
Recent News

BIG NEWS : ಭಾರತದಲ್ಲಿ ಅತಿ ಹೆಚ್ಚು ಸಾಲ ಹೊಂದಿರುವ ಟಾಪ್-10 ರಾಜ್ಯಗಳಿವು : ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ?

Vijay 5

ತಮಿಳುನಾಡು ಸಿಎಂ ವಿಜಯ್‌ರಿಂದ ‘ಮದ್ಯ ಮುಕ್ತ’ ಹಾದಿಯ ಮೊದಲ ಹೆಜ್ಜೆ: 2 ವಾರಗಳಲ್ಲಿ 717 ಮದ್ಯದ ಅಂಗಡಿಗಳ ಬಂದ್‌ಗೆ ಆದೇಶ!

Fuel Saving Tips: ಪೆಟ್ರೋಲ್ ಹಾಕಿಸುವ ಮುನ್ನ ಈ ‘ಸೀಕ್ರೆಟ್’ ತಿಳಿದುಕೊಳ್ಳಿ; ನಿಮ್ಮ ಹಣ ಉಳಿತಾಯವಾಗುವುದು ಗ್ಯಾರಂಟಿ!

ಬ್ರೇಕಿಂಗ್‌ : ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ತೈಲ ದರ ಏರಿಕೆಯ ಭೀತಿ

State News
KARNATAKA

Fuel Saving Tips: ಪೆಟ್ರೋಲ್ ಹಾಕಿಸುವ ಮುನ್ನ ಈ ‘ಸೀಕ್ರೆಟ್’ ತಿಳಿದುಕೊಳ್ಳಿ; ನಿಮ್ಮ ಹಣ ಉಳಿತಾಯವಾಗುವುದು ಗ್ಯಾರಂಟಿ!

By kannadanewsnow57 KARNATAKA 2 Mins Read

ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ತುಂಬಿಸುವಾಗ ಯಾವ ಸಮಯದಲ್ಲಿ ಹಾಕಿಸಿದರೆ ಹೆಚ್ಚು ಲಾಭ ಎಂಬ ಪ್ರಶ್ನೆ ಹೆಚ್ಚಿನ ವಾಹನ ಸವಾರರಲ್ಲಿ ಇರುತ್ತದೆ.…

E-Khata Mela : ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಮೇ 16ರಿಂದ ಬೃಹತ್ `ಇ-ಖಾತಾ’ ಮೇಳ

ಕ್ರೆಡಿಟ್ ಕಾರ್ಡ್ ಬಳಕೆದಾರ ಮರಣ ಹೊಂದಿದರೆ ಬಾಕಿ ಸಾಲ ತೀರಿಸುವವರು ಯಾರು? ಪ್ರತಿಯೊಬ್ಬರೂ ತಿಳಿಯಲೇಬೇಕಾದ ಪ್ರಮುಖ ಮಾಹಿತಿ!

‘ಮದ್ಯ’ ಪ್ರಿಯರ ಕಿಕ್ ಇಳಿಸಲಿದೆ ರಾಜ್ಯ ಸರ್ಕಾರ, ಇನ್ಮುಂದೆ ಬಡವರ ಎಣ್ಣೆ ದರ ಏರಿಕೆ, ನಿನ್ನೆಯಿಂದಲೇ ಹೆಚ್ಚಳ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.