ನವದೆಹಲಿ: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಮುನ್ನಾ ದಿನ, ದೇಶದ ಜನತೆಯನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ರಾಷ್ಟ್ರಪತಿಯಾದ ನಂತ್ರ ಮೊದಲ ಬಾರಿ ಭಾಷಣ ಆರಂಭಗೊಂಡಿದೆ.
Shocking News: ‘ಗೂಗಲ್ ಮ್ಯಾಪ್’ ಮೂಲಕವೂ ಶುರುವಾಗಿದೆ ಆನ್ ಲೈನ್ ವಂಚನೆ: ಈಕೆ ಕಳೆದುಕೊಂಡಿದ್ದು ಎಷ್ಟುಗೊತ್ತಾ.?
ಕಳೆದ ತಿಂಗಳು ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಆಯ್ಕೆಯಾದ ಬಳಿ, ಇದೇ ಮೊದಲ ಬಾರಿಗೆ 75ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆ ಮುನ್ನಾ ದಿನ, ಇಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣವನ್ನು ಎಐಆರ್ ಹಾಗೂ ಡಿಡಿ ನ್ಯೂಸ್ ಸೇರಿದಂತೆ ಸಾಮಾಜಿಕ ಮಾದ್ಯಮಗಳ ಮೂಲಕವೂ ಲೈವ್ ಪ್ರಸಾರ ಮಾಡಲಾಗುತ್ತಿದೆ.
ಸ್ವಾತಂತ್ರ್ಯದ ಜಾಹೀರಾತು ವಿವಾದ: ಸಿಎಂ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪತ್ರ
ಹಿಂದಿಯ ಬಳಿಕ ಇಂಗ್ಲಿಷ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣ ಪ್ರಸಾರವಾಗಲಿದೆ. ಈ ಬಳಿಕ ದೂರದರ್ಶನದಲ್ಲಿ ಪ್ರಾದೇಶಿಕ ಭಾಷೆಯಲ್ಲಿಯೂ ಅವರ ಭಾಷಣ ಪ್ರಸಾರಗೊಳ್ಳಲಿದೆ.