ಭಾರತದಲ್ಲಿ VLC ಮೀಡಿಯಾ ಏಕೆ ನಿಷೇಧಿಸಲಾಗಿದೆ.? ನೀವು ಏನು ಮಾಡಬೇಕು? ಇಲ್ಲಿದೆ ಮಾಹಿತಿ | VLC Player Is Banned In India

ನೀವು ಸಾಕಷ್ಟು ಆಫ್ ಲೈನ್ ವಿಷಯಗಳನ್ನು ವೀಕ್ಷಿಸಿದರೆ, ನೀವು ಓಪನ್ ಸೋರ್ಸ್ ಮಲ್ಟಿ-ಪ್ಲಾಟ್ ಫಾರ್ಮ್ ವೀಡಿಯೊ ಪ್ಲೇಯಿಂಗ್ ಅಪ್ಲಿಕೇಶನ್ VLC ಯೊಂದಿಗೆ ಪರಿಚಿತರಾಗಿರಬಹುದು. VLC ಮೀಡಿಯಾ ಪ್ಲೇಯರ್ ( VLC media player ) ಆಂಡ್ರಾಯ್ಡ್, iOS, macOS, Windows, ಮತ್ತು Linux ನಂತಹ ಎಲ್ಲಾ ಪ್ರಮುಖ OS ಪ್ಲಾಟ್ ಫಾರ್ಮ್ ಗಳಿಗೆ ಲಭ್ಯವಿದೆ. ಇಂತಹ ಅಪ್ಲಿಕೇಷನ್ ಅನ್ನು, ಇದೀಗ ಭಾರತದಲ್ಲಿ ನಿಷೇಧಿಸಲಾಗಿದೆ. ಹಾಗಾದ್ರೇ ನಿಷೇಧಿಸಿದ್ದು ಯಾಕೆ.? ನೀವು ವಿಎಲ್ ಸಿ ಮೀಡಿಯಾ ಪ್ಲೇಯರ್ ಬಳಿಕ ಏನ್ … Continue reading ಭಾರತದಲ್ಲಿ VLC ಮೀಡಿಯಾ ಏಕೆ ನಿಷೇಧಿಸಲಾಗಿದೆ.? ನೀವು ಏನು ಮಾಡಬೇಕು? ಇಲ್ಲಿದೆ ಮಾಹಿತಿ | VLC Player Is Banned In India