Shocking News: ‘ಗೂಗಲ್ ಮ್ಯಾಪ್’ ಮೂಲಕವೂ ಶುರುವಾಗಿದೆ ಆನ್ ಲೈನ್ ವಂಚನೆ: ಈಕೆ ಕಳೆದುಕೊಂಡಿದ್ದು ಎಷ್ಟುಗೊತ್ತಾ.?

ಕೆಎನ್ಎನ್ ಡಿಜಿಟಲ್ ಡೆಸ್ಕ್: ಆನ್ ಲೈನ್ ವಂಚಕರು ಒಂದಿಲ್ಲೊಂದು ಹೊಸ ಮಾರ್ಗಗಳ ಮೂಲಕ ಜನರನ್ನು ವಂಚಿಸೋದಕ್ಕೆ ಶುರುಮಾಡಿದ್ದಾರೆ. ಇದುವರೆಗೆ ವಾಟ್ಸಾಪ್, ಫೇಸ್ ಬುಕ್, ಸೇರಿದಂತೆ ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ವಂಚಿಸುತ್ತಿದ್ದರು. ಈಗ ಹೊಸ ವರಸೆ ಬದಲಿಸಿದ್ದು, ಗೂಗಲ್ ಮ್ಯಾಪ್ ( Google Maps ) ಮೂಲಕವು ವಂಚಿಸೋದಕ್ಕೆ ತೊಡಗಿದ್ದಾರೆ. ಹೀಗಾಗಿ ನೀವು ಈ ಕೆಲ ಸುರಕ್ಷತೆ ಕ್ರಮಗಳನ್ನು ಅನುಸರಿಸೋದು ಮರೆಯಬೇಡಿ. Google ನಕ್ಷೆಗಳು ನೀವು ಹೋಗಲು ಬಯಸುವ ಸ್ಥಳಗಳಿಗೆ ನಿರ್ದೇಶನಗಳನ್ನು ಒದಗಿಸುತ್ತವೆ. ಆದರೆ ಈಗ ಗೂಗಲ್ ಮ್ಯಾಪ್ಸ್ … Continue reading Shocking News: ‘ಗೂಗಲ್ ಮ್ಯಾಪ್’ ಮೂಲಕವೂ ಶುರುವಾಗಿದೆ ಆನ್ ಲೈನ್ ವಂಚನೆ: ಈಕೆ ಕಳೆದುಕೊಂಡಿದ್ದು ಎಷ್ಟುಗೊತ್ತಾ.?