Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗದಗದಲ್ಲಿ ಬಸ್ ನಿಲ್ದಾಣದಲ್ಲೇ ವಾಮಾಚಾರ: ಬೆಚ್ಚಿ ಬಿದ್ದ ಜನರು

18/02/2026 4:30 PM

ಗಂಡ ಸತ್ತರೆ, ಅತ್ತೆ-ಮಾವನ ಸಂಪೂರ್ಣ ಆಸ್ತಿ ಹೆಂಡತಿಗೆ ಹೋಗುತ್ತದೆಯೇ? 90% ಜನರಿಗೆ ಸತ್ಯ ತಿಳಿದಿಲ್ಲ!

18/02/2026 4:25 PM

BIG NEWS: ವಿಧಾನಸೌಧದ ನಿರ್ಧಿಷ್ಟ ಪಡಿಸಿದ ಸ್ಥಳದಲ್ಲೇ ಮಾಧ್ಯಮದವರು ಸಂದರ್ಶನ ನಡೆಸಿ: ರಾಜ್ಯ ಸರ್ಕಾರ ಆದೇಶ

18/02/2026 4:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ ಗಮನಿಸಿ : ರಾಜ್ಯದಲ್ಲಿ ʻLKGʼ ಪ್ರವೇಶಕ್ಕೆ 4 ವರ್ಷ ಕಡ್ಡಾಯ
KARNATAKA

ಪೋಷಕರೇ ಗಮನಿಸಿ : ರಾಜ್ಯದಲ್ಲಿ ʻLKGʼ ಪ್ರವೇಶಕ್ಕೆ 4 ವರ್ಷ ಕಡ್ಡಾಯ

By kannadanewsnow5725/05/2024 7:06 AM

ಬೆಂಗಳೂರು : 2025-26 ನೇ ಸಾಲಿನಿಂದ ಒಂದನೇ ತರಗತಿ ಪ್ರವೇಶಾತಿಗೆ ಮಕ್ಕಳ ಕನಿಷ್ಠ ವಯೋಮಿತಿಯನ್ನು ಆರು ವರ್ಷ ಹಾಗೂ ಎಲ್‌ ಕೆಜಿ ಪ್ರವೇಶಕ್ಕೆ 4 ವರ್ಷ ನಿಗದಿ ಮಾಡಲಾಗಿದೆ.

ಎಲ್‌ ಕೆಜಿ ದಾಖಲಾತಿಗೆ ಆಯಾ ಶೈಕ್ಷಣಿಕ ವರ್ಷದ ಜೂನ್‌ 1 ಕ್ಕೆ ಕಡ್ಡಾಯವಾಗಿ 4 ವರ್ಷ ಪೂರ್ಣಗೊಂಡಿರಬೇಕೆಂದು 2023-24 ನೇ ಸಾಲಿನಿಂದ ಜಾರಿಗೊಳಿಸಲಾಗಿದೆ.

1 ನೇ ತರಗತಿ ಪ್ರವೇಶಕ್ಕೆ 2024-25 ನೇ ಸಾಲಿನಿಂದ ಆಯಾ ಸಾಲಿನ ಜೂನ್‌ 1 ಕ್ಕೆ 6 ವರ್ಷ ಪೂರ್ಣಗೊಂಡಿರಬೇಕೆಂದು ಆದೇಶಿಸಲಾಗಿದೆ. ಆದರೆ ನಿಗದಿತ ವಯೋಮಿತಿಗೆ ಒಂದು ದಿನ ಕಡಿಮೆ ಆದರೂ ಮಕ್ಕಳೂ ದಾಖಲಾತಿ ವಂಚಿತರಾಗುತ್ತಿದ್ದಾರೆ. ಹೀಗಾಗಿ ಒಂದು ವರ್ಷ ಶಾಲಾ ಪ್ರವೇಶದಿಂದ ಮಕ್ಕಳು ವಂಚಿತರಾಗುವುದನ್ನು ತಡೆಯಲು ನಿಗದಿತ ವಯೋಮಿತಿಯಲ್ಲಿ ಕೆಲ ತಿಂಗಳ ಸಡಿಲ ಅಥವಾ ವಿನಾಯಿತಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಪೋಷಕರು ಒತ್ತಾಯಿಸಿದ್ದಾರೆ.

Parents note: 4 years mandatory for LKG entry in the state ಪೋಷಕರೇ ಗಮನಿಸಿ : ರಾಜ್ಯದಲ್ಲಿ ʻLKGʼ ಪ್ರವೇಶಕ್ಕೆ 4 ವರ್ಷ ಕಡ್ಡಾಯ
Share. Facebook Twitter LinkedIn WhatsApp Email

Related Posts

ಗದಗದಲ್ಲಿ ಬಸ್ ನಿಲ್ದಾಣದಲ್ಲೇ ವಾಮಾಚಾರ: ಬೆಚ್ಚಿ ಬಿದ್ದ ಜನರು

18/02/2026 4:30 PM1 Min Read

BIG NEWS: ವಿಧಾನಸೌಧದ ನಿರ್ಧಿಷ್ಟ ಪಡಿಸಿದ ಸ್ಥಳದಲ್ಲೇ ಮಾಧ್ಯಮದವರು ಸಂದರ್ಶನ ನಡೆಸಿ: ರಾಜ್ಯ ಸರ್ಕಾರ ಆದೇಶ

18/02/2026 4:23 PM3 Mins Read

BREAKING : ಕೊಪ್ಪಳದಲ್ಲಿ ಭೀಕರ ಅಪಘಾತ : ಓವರ್ ಟೆಕ್ ಮಾಡುವ ಭರದಲ್ಲಿ, ಲಾರಿ ಚಕ್ರಕ್ಕೆ ಸಿಲುಕಿ ಇಬ್ಬರು ಸಾವು!

18/02/2026 4:05 PM1 Min Read
Recent News

ಗದಗದಲ್ಲಿ ಬಸ್ ನಿಲ್ದಾಣದಲ್ಲೇ ವಾಮಾಚಾರ: ಬೆಚ್ಚಿ ಬಿದ್ದ ಜನರು

18/02/2026 4:30 PM

ಗಂಡ ಸತ್ತರೆ, ಅತ್ತೆ-ಮಾವನ ಸಂಪೂರ್ಣ ಆಸ್ತಿ ಹೆಂಡತಿಗೆ ಹೋಗುತ್ತದೆಯೇ? 90% ಜನರಿಗೆ ಸತ್ಯ ತಿಳಿದಿಲ್ಲ!

18/02/2026 4:25 PM

BIG NEWS: ವಿಧಾನಸೌಧದ ನಿರ್ಧಿಷ್ಟ ಪಡಿಸಿದ ಸ್ಥಳದಲ್ಲೇ ಮಾಧ್ಯಮದವರು ಸಂದರ್ಶನ ನಡೆಸಿ: ರಾಜ್ಯ ಸರ್ಕಾರ ಆದೇಶ

18/02/2026 4:23 PM

BREAKING : ಕೊಪ್ಪಳದಲ್ಲಿ ಭೀಕರ ಅಪಘಾತ : ಓವರ್ ಟೆಕ್ ಮಾಡುವ ಭರದಲ್ಲಿ, ಲಾರಿ ಚಕ್ರಕ್ಕೆ ಸಿಲುಕಿ ಇಬ್ಬರು ಸಾವು!

18/02/2026 4:05 PM
State News
KARNATAKA

ಗದಗದಲ್ಲಿ ಬಸ್ ನಿಲ್ದಾಣದಲ್ಲೇ ವಾಮಾಚಾರ: ಬೆಚ್ಚಿ ಬಿದ್ದ ಜನರು

By kannadanewsnow0918/02/2026 4:30 PM KARNATAKA 1 Min Read

ಗದಗ: ಜಿಲ್ಲೆಯಲ್ಲಿ ಬಸ್ ನಿಲ್ದಾಣದಲ್ಲೇ ವಾಮಾಚಾರ ಮಾಡಲಾಗಿದೆ. ಬಸ್ ನಿಲ್ದಾಣದಲ್ಲಿ ಮಾಡಿದಂತ ವಾಮಾಚಾರ ಕಂಡು ಜನರು ಬೆಚ್ಚಿ ಬಿದ್ದಿರುವಂತ ಘಟನೆ…

BIG NEWS: ವಿಧಾನಸೌಧದ ನಿರ್ಧಿಷ್ಟ ಪಡಿಸಿದ ಸ್ಥಳದಲ್ಲೇ ಮಾಧ್ಯಮದವರು ಸಂದರ್ಶನ ನಡೆಸಿ: ರಾಜ್ಯ ಸರ್ಕಾರ ಆದೇಶ

18/02/2026 4:23 PM

BREAKING : ಕೊಪ್ಪಳದಲ್ಲಿ ಭೀಕರ ಅಪಘಾತ : ಓವರ್ ಟೆಕ್ ಮಾಡುವ ಭರದಲ್ಲಿ, ಲಾರಿ ಚಕ್ರಕ್ಕೆ ಸಿಲುಕಿ ಇಬ್ಬರು ಸಾವು!

18/02/2026 4:05 PM

ಸಾಗರದ ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಗೆ ‘ರೇಡಿಯಾಲಜಿಸ್ಟ್ ತಜ್ಞ ವೈದ್ಯ’ರನ್ನು ನೇಮಿಸಿ ಸರ್ಕಾರ ಆದೇಶ

18/02/2026 4:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.