Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೋಷಕರೇ ಗಮನಿಸಿ : ನಿಮ್ಮ ಮಗುವಿನ ‘ಎತ್ತರ’ ಹೆಚ್ಚಿಸಲು ಈ ಆರೋಗ್ಯಕರ ‘ಯೋಗಾಸನ’ ಕಲಿಸಿ

02/02/2026 6:30 AM

Budget 2026 : `ಸೆಮಿಕಂಡಕ್ಟರ್ ಹಬ್’ ಆಗಲಿದೆ ಭಾರತ : ಬಜೆಟ್ ನಲ್ಲಿ ₹40,000 ಕೋಟಿ ರೂ. ಬಂಪರ್ ಘೋಷಣೆ.!

02/02/2026 6:28 AM

Budget 2026 : `ಬೈಕ್ ಅಪಘಾತ ಪರಿಹಾರ ವಿಮೆ’ ಹಣಕ್ಕಿಲ್ಲ ತೆರಿಗೆ : ಕೇಂದ್ರ ಸರ್ಕಾರ ಮಹತ್ವದ ಘೋಷಣೆ

02/02/2026 6:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀವು ದೇವಸ್ಥಾನದಲ್ಲಿ ‘ತೀರ್ಥ’ ಕೊಟ್ಟಾಗ ಹೀಗೆ ಮಾಡಿದ್ರೇ ‘ಕರ್ಮ’ಗಳನ್ನು ಹೊತ್ತಿಕೊಂಡಂತೆ ಸರಿ
KARNATAKA

ನೀವು ದೇವಸ್ಥಾನದಲ್ಲಿ ‘ತೀರ್ಥ’ ಕೊಟ್ಟಾಗ ಹೀಗೆ ಮಾಡಿದ್ರೇ ‘ಕರ್ಮ’ಗಳನ್ನು ಹೊತ್ತಿಕೊಂಡಂತೆ ಸರಿ

By kannadanewsnow0915/05/2024 7:48 PM

ದೇವಸ್ಥಾನದಲ್ಲಿ ತೀರ್ಥ ಕೊಟ್ಟಾಗ ಸಂಕಲ್ಪವನ್ನು ಮಾಡದೆ ಸೇವಿಸಿ ತಲೆಗೆ ಒರೆಸಿಕೊಂಡರೆ ಕರ್ಮಗಳನ್ನು ಹೊತ್ತಿಕೊಂಡಂತಾಗುತ್ತದೆ: ಪ್ರತಿಯೊಬ್ಬರೂ ಇಷ್ಟಪಟ್ಟು ದೇವಸ್ಥಾನಕ್ಕೆ ಹೋಗುತ್ತಾರೆ. ಎಲ್ಲರೂ ಕೂಡ ತಮ್ಮ ಕಷ್ಟಗಳು ದೂರವಾಗಲಿ, ಇಷ್ಟಾರ್ಥಗಳು ಸಿದ್ಧಿಯಾಗಲಿ, ದರಿದ್ರತನ ದೂರವಾಗಲಿ ಎಂದು ಎಲ್ಲರೂ ದೇವಸ್ಥಾನಕ್ಕೆ ತೆರಳುತ್ತಾರೆ. ಹಾಗಾಗಿ ನಮ್ಮ ಕರ್ಮಗಳು, ಪಾಪಗಳು ನಿವಾರಣೆಯಾಗಲಿ ಎಂದು ಹೋಗುತ್ತೇವೆ ಆದರೆ ದೇವಸ್ಥಾನದ ಒಳಗೆ ಪ್ರವೇಶ ಮಾಡಿದ ಮೇಲೆ ನಾವು ಮಾಡುವಂತ ಚಿಕ್ಕ ಚಿಕ್ಕ ತಪ್ಪುಗಳು ಪುನ ನಮ್ಮ ಹೆಗಲ ಮೇಲೆ ಕರ್ಮಗಳನ್ನು ಹಾಕಿ ಹೊರದಬ್ಬುತ್ತದೆ.

ವಿದ್ವಾನ್ ವಿದ್ಯಾಧರ್ ತಂತ್ರಿ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9686268564.

ದೇವರಲ್ಲಿ ಭಕ್ತಿಯಿಂದ ಸಕಲ ಇಷ್ಟಾರ್ಥ ಸಿದ್ಧಿ ಯಾಗಲಿ ಎಂದು ಪ್ರಾರ್ಥಿಸುತ್ತೀರ.ಆಗ ದೇವಸ್ಥಾನದಲ್ಲಿರುವ ಪುರೋಹಿತರು ನಿಮ್ಮ ಕರ್ಮ ವಿಮೋಚನೆಯಾಗಲಿ ಎಂದು ತುಳಸಿ ನೀರನ್ನು ತೀರ್ಥದ ರೂಪದಲ್ಲಿ ನಿಮಗೆ ಕೊಡುತ್ತಾರೆ, ಆದರೆ ಬಹಳಷ್ಟು ಜನರು ನೀವು ದೇವಸ್ಥಾನಕ್ಕೆ ಹೋದಂತಹ ಕಾರಣಗಳನ್ನು ಮರೆತು ಯಾವುದನ್ನು ಸ್ಮರಿಸದೆ ತೀರ್ಥವನ್ನು ಸೇವಿಸುತ್ತೀರ.

ತೀರ್ಥವನ್ನು ನಿಮ್ಮ ಸಂಕಷ್ಟ ನಿವಾರಣೆಗಾಗಿ ಕೊಡುವುದು. ಆದ್ದರಿಂದ ತೀರ್ಥವನ್ನು ಕೊಟ್ಟಾಗ ತೀರ್ಥವನ್ನು ಕುಡಿಯುವ ಮುಂಚೆ ಸಕಲ ಇಷ್ಟಾರ್ಥ ಸಿದ್ಧಿಯಾಗಲಿ, ಕಷ್ಟಗಳು ದೂರವಾಗಲಿ, ಆರೋಗ್ಯ ಮತ್ತು ಐಶ್ವರ್ಯವನ್ನು ಕಲ್ಪಿಸು ಎಂದು ಸ್ಮರಿಸುತ್ತಾ ಒಂದೇ ಸಲ ತೀರ್ಥವನ್ನು ಕುಡಿಯಬೇಕು. ತೀರ್ಥವನ್ನು ಕುಡಿದ ನಂತರ ತಲೆಗೆ ಸವರಿಕೊಂಡು ಮತ್ತೆ ಕರ್ಮವನ್ನು ಮಾಡುತ್ತಾರೆ ಹಲವು ಜನರು. ಈ ರೀತಿ ಮಾಡುವುದರಿಂದ ದೇವಸ್ಥಾನದಿಂದ ಹೊರಗಡೆ ಬರಬೇಕಾದರೆ ಪುನ ಕರ್ಮಗಳನ್ನು ಹೊತ್ತು ತರುತ್ತೀರಿ.

ದೇವಸ್ಥಾನಕ್ಕೆ ಹೋಗುವಂತವರು ಸ್ವಚ್ಛವಾಗಿ ಹೋಗಬೇಕು. ತೀರ್ಥವನ್ನು ಕೊಟ್ಟಾಗ ತೀರ್ಥವನ್ನು ಕೈಯಲ್ಲಿಟ್ಟುಕೊಂಡು ಸಂಕಲ್ಪವನ್ನು ಮಾಡಿ ಒಂದೇ ಸಲ ಸೇವನೆ ಮಾಡಿ ನಿಮ್ಮ ಕೈಯನ್ನು ನಿಮ್ಮ ಹತ್ತಿರ ಇರುವ ಒಂದು ವಸ್ತ್ರಕ್ಕೆ ಒರಿಸಿ. ತಲೆಗೆ ಸವರಿಕೊಂಡರೆ ಮತ್ತೆ ನೀವು ಕರ್ಮಗಳನ್ನು ಮಾಡಿದಂತಾಗುತ್ತದೆ. ಬ್ರಹ್ಮ ,ವಿಷ್ಣು,ಮಹೇಶ್ವರ ಸ್ವರೂಪದಲ್ಲಿ ಇರುವಂತಹ ಮೂರು ನಾಡಿಗಳಿಗೂ ನಿಮ್ಮ ಎಂಜಿಲನ್ನು ನೀವೇ ಒರಿಸುತ್ತೀರ. ತುಳುಸಿ ನಿಮ್ಮ ಕರ್ಮವನ್ನು ನಿವಾರಣೆ ಮಾಡುವಂತವಳು ಹಾಗೂ ಆಯಸ್ಸು ,ಆರೋಗ್ಯ, ಸಮೃದ್ಧಿ ಕೊಡುವಂತವಳು ತುಳಸಿ. ಆದ್ದರಿಂದ ಅಷ್ಟದಿಕ್ಪಾಲಕರ ಕರ್ಮಗಳನ್ನು ಮತ್ತೆ ಹೊತ್ತುಕೊಂಡು ಬಂದಂತಾಗುತ್ತದೆ. ಆದ್ದರಿಂದ ತೀರ್ಥವನ್ನು ಕೊಟ್ಟಾಗ ಭಕ್ತಿಯಿಂದ ಸಂಕಲ್ಪವನ್ನು ಮಾಡಿ ಸೇವಿಸಿ ನಂತರ ಒಂದು ಬಟ್ಟೆಯಿಂದ ಕೈಯನ್ನು ಒರಿಸಿಕೊಳ್ಳಿ ಇದನ್ನು ಸಕಲ ಇಷ್ಟಾರ್ಥ ಸಿದ್ಧಿಗಳು ಲಭಿಸುತ್ತದೆ.

ವಿದ್ವಾನ್ ವಿದ್ಯಾಧರ ತಂತ್ರಿ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9686268564.

Share. Facebook Twitter LinkedIn WhatsApp Email

Related Posts

ಪೋಷಕರೇ ಗಮನಿಸಿ : ನಿಮ್ಮ ಮಗುವಿನ ‘ಎತ್ತರ’ ಹೆಚ್ಚಿಸಲು ಈ ಆರೋಗ್ಯಕರ ‘ಯೋಗಾಸನ’ ಕಲಿಸಿ

02/02/2026 6:30 AM2 Mins Read

BIG NEWS : ಕೇಂದ್ರ ಸರ್ಕಾರದ ಬಜೆಟ್ ನಲ್ಲಿ `ಕರ್ನಾಟಕಕ್ಕೆ ಚೊಂಬು’ : CM ಸಿದ್ದರಾಮಯ್ಯ ಕಿಡಿ

02/02/2026 6:22 AM3 Mins Read

BIG NEWS : ಕುರುಬ ಸಮುದಾಯ ‘ST’ ಗೆ ಸೇರ್ಪಡೆ : CM ಸಿದ್ದರಾಮಯ್ಯ ಮಹತ್ವದ ಹೇಳಿಕೆ.!

02/02/2026 6:15 AM2 Mins Read
Recent News

ಪೋಷಕರೇ ಗಮನಿಸಿ : ನಿಮ್ಮ ಮಗುವಿನ ‘ಎತ್ತರ’ ಹೆಚ್ಚಿಸಲು ಈ ಆರೋಗ್ಯಕರ ‘ಯೋಗಾಸನ’ ಕಲಿಸಿ

02/02/2026 6:30 AM

Budget 2026 : `ಸೆಮಿಕಂಡಕ್ಟರ್ ಹಬ್’ ಆಗಲಿದೆ ಭಾರತ : ಬಜೆಟ್ ನಲ್ಲಿ ₹40,000 ಕೋಟಿ ರೂ. ಬಂಪರ್ ಘೋಷಣೆ.!

02/02/2026 6:28 AM

Budget 2026 : `ಬೈಕ್ ಅಪಘಾತ ಪರಿಹಾರ ವಿಮೆ’ ಹಣಕ್ಕಿಲ್ಲ ತೆರಿಗೆ : ಕೇಂದ್ರ ಸರ್ಕಾರ ಮಹತ್ವದ ಘೋಷಣೆ

02/02/2026 6:27 AM

BIG NEWS : ಕೇಂದ್ರ ಸರ್ಕಾರದ ಬಜೆಟ್ ನಲ್ಲಿ `ಕರ್ನಾಟಕಕ್ಕೆ ಚೊಂಬು’ : CM ಸಿದ್ದರಾಮಯ್ಯ ಕಿಡಿ

02/02/2026 6:22 AM
State News
KARNATAKA

ಪೋಷಕರೇ ಗಮನಿಸಿ : ನಿಮ್ಮ ಮಗುವಿನ ‘ಎತ್ತರ’ ಹೆಚ್ಚಿಸಲು ಈ ಆರೋಗ್ಯಕರ ‘ಯೋಗಾಸನ’ ಕಲಿಸಿ

By kannadanewsnow5702/02/2026 6:30 AM KARNATAKA 2 Mins Read

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಬೇಸಿಗೆ ರಜೆಯಲ್ಲಿ ಮಕ್ಕಳು ಹೆಚ್ಚಾಗಿ ತಮ್ಮ ಕುಟುಂಬದ ಸದಸ್ಯರು ಅಥವಾ ಸಂಬಂಧಿಕರೊಂದಿಗೆ ತಮ್ಮ ಸಮಯವನ್ನ ಕಳೆಯುತ್ತಾರೆ.…

BIG NEWS : ಕೇಂದ್ರ ಸರ್ಕಾರದ ಬಜೆಟ್ ನಲ್ಲಿ `ಕರ್ನಾಟಕಕ್ಕೆ ಚೊಂಬು’ : CM ಸಿದ್ದರಾಮಯ್ಯ ಕಿಡಿ

02/02/2026 6:22 AM

BIG NEWS : ಕುರುಬ ಸಮುದಾಯ ‘ST’ ಗೆ ಸೇರ್ಪಡೆ : CM ಸಿದ್ದರಾಮಯ್ಯ ಮಹತ್ವದ ಹೇಳಿಕೆ.!

02/02/2026 6:15 AM

ರೈತರು, ಯುವಜನರ ಅಗತ್ಯ ಈಡೇರಿಸಲು ಬಜೆಟ್‌ ವಿಫಲ: ಸಚಿವ ಸಂತೋಷ್ ಲಾಡ್

01/02/2026 8:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.