Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಕೋ-ಲೀವಿಂಗ್ ಪಿಜಿಯಲ್ಲಿ ಇರೋರು ಹುಷಾರ್ : ಮಹಿಳೆಯರ ಬಾತ್‌ರೂಮ್‌ನಲ್ಲಿ ಫೋನ್ ಇಟ್ಟ ಆರೋಪಿ ಅರೆಸ್ಟ್!

​ನೀವು ‘ಸೊಳ್ಳೆ ಮ್ಯಾಗ್ನೆಟ್’ ಆಗಿದ್ದೀರಾ?: ಕೆಲವು ಜನರನ್ನು ಮಾತ್ರ ಸೊಳ್ಳೆಗಳು ಹೆಚ್ಚು ಕಡಿಯುವುದರ ಹಿಂದಿನ ರಹಸ್ಯ ಬಯಲು!

​ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಸಂಪೂರ್ಣ14 ಅಂಶಗಳ ಪಟ್ಟಿ ಇಲ್ಲಿದೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಒಂದೇ ಸರ್ವೆ ನಂಬರ್ ನಲ್ಲಿ ಅರಣ್ಯ, ಕಂದಾಯ ಭೂಮಿಯಿದ್ದರೆ ಜಂಟಿ ಸರ್ವೆ : ಸಚಿವ ಈಶ್ವರ ಖಂಡ್ರೆ
KARNATAKA

ರಾಜ್ಯದಲ್ಲಿ ಒಂದೇ ಸರ್ವೆ ನಂಬರ್ ನಲ್ಲಿ ಅರಣ್ಯ, ಕಂದಾಯ ಭೂಮಿಯಿದ್ದರೆ ಜಂಟಿ ಸರ್ವೆ : ಸಚಿವ ಈಶ್ವರ ಖಂಡ್ರೆ

By kannadanewsnow57

ವಿಧಾನಪರಿಷತ್ತು, ಮಾ.23: ಮೀಸಲು ಅರಣ್ಯ, ಪರಿಭಾವಿತ ಅರಣ್ಯ, ಸೆಕ್ಷನ್ 4 ಅಧಿಸೂಚನೆಯ ನಂತರ ಯಾವುದೇ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ, ಕಿಶೋರ್ ಕುಮಾರ್ ಪುತ್ತೂರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಅಕ್ರಮ ಸಕ್ರಮದಡಿ ನಮೂನೆ 50, 53, 57ರಲ್ಲಿ ಜಮೀನು ಮಂಜೂರಾತಿ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ ಕಂದಾಯ ಭೂಮಿ ಮಂಜೂರು ಮಾಡಲು ಬರುತ್ತದೆಯೇ ಹೊರತು ಅರಣ್ಯ ಭೂಮಿಯನ್ನು ಅಲ್ಲ ಎಂದು ತಿಳಿಸಿದರು.

ಒಂದೇ ಸರ್ವೇ ನಂಬರ್ ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಇರುವ ಕಡೆ ಜಂಟಿ ಸರ್ವೆ ಮಾಡುವಂತೆ ಕಂದಾಯ ಸಚಿವರು ಹಾಗೂ ತಾವು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಮೋಜಿಣಿ ಕಾರ್ಯಕ್ಕೆ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ, ಕಾಲಮಿತಿಯಲ್ಲಿ ಗಡಿ ಗುರುತಿಸುವ ಕೆಲಸ ಆಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 1,20,491 ಪ್ರಕರಣಗಳಲ್ಲಿ 2,21,263 ಎಕರೆ ಅರಣ್ಯ ಪ್ರದೇಶ ಒತ್ತುವರಿ ತೆರವು ಮಾಡಲು ಬಾಕಿ ಇದೆ, ಒತ್ತುವರಿದಾರರ ವಿರುದ್ಧ ಅರಣ್ಯ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.

ಅರಣ್ಯ ಅತಿಕ್ರಮಣ ಪತ್ತೆ ಹಚ್ಚಲು ಉಪಗ್ರಹ ಕಣ್ಗಾವಲು ವ್ಯವಸ್ಥೆ (ಫಾರೆಸ್ಟ್ ಕವರ್ ಚೇಂಜ್ ಅಲರ್ಟ್ ಸಿಸ್ಟಮ್) ಎಂಬ ತಾಂತ್ರಿಕ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದು ಅರಣ್ಯ ಒತ್ತುವರಿಯ ತಾಂತ್ರಿಕ ಸಾಕ್ಷ್ಯ ಒದಗಿಸುತ್ತದೆ, ಸಂಬಂಧಿತ ವಲಯಕ್ಕೆ ಎಚ್ಚರಿಕೆ ರವಾನಿಸುತ್ತದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.

a joint survey will be conducted: Minister Ishwar Khandre If there is forest and revenue land under the same survey number in the state
Share. Facebook Twitter LinkedIn WhatsApp Email

Related Posts

SHOCKING : ಕೋ-ಲೀವಿಂಗ್ ಪಿಜಿಯಲ್ಲಿ ಇರೋರು ಹುಷಾರ್ : ಮಹಿಳೆಯರ ಬಾತ್‌ರೂಮ್‌ನಲ್ಲಿ ಫೋನ್ ಇಟ್ಟ ಆರೋಪಿ ಅರೆಸ್ಟ್!

2 Mins Read

BIG NEWS : ಇನ್ಮುಂದೆ ಇವರಿಗೆ ಸಿಗಲ್ಲ `LPG ಗ್ಯಾಸ್ ಸಬ್ಸಡಿ’ : ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್!

2 Mins Read

ರಾಜ್ಯದ ಜನತೆಯ ಗಮನಕ್ಕೆ : `ಕಾವೇರಿ 2.0 ಪೋರ್ಟಲ್’ನಲ್ಲಿ ಡಿಜಿಟಲ್ ಇ-ಸ್ಟಾಂಪ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

3 Mins Read
Recent News

SHOCKING : ಕೋ-ಲೀವಿಂಗ್ ಪಿಜಿಯಲ್ಲಿ ಇರೋರು ಹುಷಾರ್ : ಮಹಿಳೆಯರ ಬಾತ್‌ರೂಮ್‌ನಲ್ಲಿ ಫೋನ್ ಇಟ್ಟ ಆರೋಪಿ ಅರೆಸ್ಟ್!

​ನೀವು ‘ಸೊಳ್ಳೆ ಮ್ಯಾಗ್ನೆಟ್’ ಆಗಿದ್ದೀರಾ?: ಕೆಲವು ಜನರನ್ನು ಮಾತ್ರ ಸೊಳ್ಳೆಗಳು ಹೆಚ್ಚು ಕಡಿಯುವುದರ ಹಿಂದಿನ ರಹಸ್ಯ ಬಯಲು!

​ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಸಂಪೂರ್ಣ14 ಅಂಶಗಳ ಪಟ್ಟಿ ಇಲ್ಲಿದೆ

BIG NEWS : ಇನ್ಮುಂದೆ ಇವರಿಗೆ ಸಿಗಲ್ಲ `LPG ಗ್ಯಾಸ್ ಸಬ್ಸಡಿ’ : ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್!

State News
KARNATAKA

SHOCKING : ಕೋ-ಲೀವಿಂಗ್ ಪಿಜಿಯಲ್ಲಿ ಇರೋರು ಹುಷಾರ್ : ಮಹಿಳೆಯರ ಬಾತ್‌ರೂಮ್‌ನಲ್ಲಿ ಫೋನ್ ಇಟ್ಟ ಆರೋಪಿ ಅರೆಸ್ಟ್!

By ಸುರೇಶ್‌ KARNATAKA 2 Mins Read

ಬೆಂಗಳೂರು : ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುವಂತಹ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಪ್ರತಿಷ್ಠಿತ ಐಟಿ…

BIG NEWS : ಇನ್ಮುಂದೆ ಇವರಿಗೆ ಸಿಗಲ್ಲ `LPG ಗ್ಯಾಸ್ ಸಬ್ಸಡಿ’ : ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್!

ರಾಜ್ಯದ ಜನತೆಯ ಗಮನಕ್ಕೆ : `ಕಾವೇರಿ 2.0 ಪೋರ್ಟಲ್’ನಲ್ಲಿ ಡಿಜಿಟಲ್ ಇ-ಸ್ಟಾಂಪ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದ ರೈತರೇ ಗಮನಿಸಿ :`ಫಸಲ್ ಬೀಮಾ’ ನೋಂದಣಿಗೆ ಜುಲೈ 31ರವರೆಗೆ ಅವಕಾಶ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.