ಹಾಸನ : ಹಾಸನದಲ್ಲಿ ಹೃದಯವಿದ್ರಾವತ ಘಟನೆ ಒಂದು ನಡೆದಿದ್ದು ಏಕಾಏಕಿ ಕುಸಿದು ಬಿದ್ದು ಕೋಮಾಕ್ಕೆ ಜಾರಿದ್ದ ಟೆಕ್ಕಿ ಒಬ್ಬರು ಇದೀಗ ಸಾವನಪ್ಪಿದ್ದಾರೆ. ಏಪ್ರಿಲ್ 25 ರಂದು ಹಾಸನದ ಮನೆಯಲ್ಲಿ ಶ್ವೇತಾ ಎನ್ನುವ ಯುವತಿ ಕುಸಿದು ಬಿದ್ದಿದ್ದಳು.
ಜಿಲ್ಲೆಯ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮ ಸದಾ ನಿವಾಸಿ ಎಂದು ತಿಳಿದುಬಂದಿದ್ದು ಆಸ್ಪತ್ರೆಗೆ ಕರೆದೋಯ್ಯುವಷ್ಟರಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅವರು ಬದುಕುವುದು ಕಷ್ಟ ಎಂದು ವಿಚಾರ ಗೊತ್ತಾದಾಗ ಶ್ವೇತಾ ವೇದ ಪೋಷಕರು ಆಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು.
ಏಪ್ರಿಲ್ 25ರಂದು ಹಾಸನ ಮನೆಯಲ್ಲಿ ಶ್ವೇತ ಕುಸಿದು ಬಿದ್ದಿದ್ದಾಳೆ ಬೇಲೂರು ತಾಲೂಕಿನ ಬಂಡಿ ಲಕ್ಕನ ಕೊಪ್ಪಲು ಗ್ರಾಮದ ನಿವಾಸಿಯಾಗಿರುವ ಶ್ವೇತ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದು ಇವಾಗ ಕೋಮಕೆ ಜಾರಿದ್ದಾರೆ ಬಳಿಕ ಬೆಂಗಳೂರಿನ ಖಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ವಿಶ್ವದ ಸಾವನಪ್ಪಿದ್ದಾಳೆ ಮೆದುಳಿನಲ್ಲಿ ರಕ್ತಸ್ರಾವ ಆಗಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿದ್ದು ಅಂಗಾಂಗ ದಾನ ಮಾಡಲಾಗದೆ ಇದೀಗ ಶ್ವೇತಾ ಪೋಷಕರಿಗೆ ಬೇಸರ ಆಗಿದೆ.








