ನವದೆಹಲಿ : ಭಾರತ-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಹರ್ಷಿತ್ ರಾಣಾ, ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಪ್ರತಿ ಇನ್ನಿಂಗ್ಸ್ನಲ್ಲಿ ಮೂರು ಪ್ಲಸ್ ವಿಕೆಟ್ ಪಡೆದ ಏಕೈಕ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಣಾ ಕಳೆದ ವರ್ಷ ಪರ್ತ್ನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 48 ರನ್ಗೆ 3 ಮತ್ತು ಈ ತಿಂಗಳ ಆರಂಭದಲ್ಲಿ ನಾಗೂರ್ನಲ್ಲಿ 53ಕ್ಕೆ 3 ವಿಕೆಟ್ ಪಡೆದಿದ್ದರು. ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರಾಣಾ, ಮೂರನೇ ಓವರ್ನಲ್ಲಿ 26 ರನ್ ನೀಡಿ ಬೆನ್ ಡಕೆಟ್, ಹ್ಯಾರಿ ಬ್ರೂಕ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಅವರ ವಿಕೆಟ್ಗಳನ್ನು ಪಡೆದರು.
Stat: Harshit Rana is the first Indiam bowler to take 3+ wicket on his debut innings across each of the three formats.
Tests: 3/48 vs Aus Perth
T20Is: 3/33 vs Eng Pune
ODIs: 3/53 vs Eng Nagpur * pic.twitter.com/fAIsIOgAmc— Sachin Tripathi (@Sachincrickinfo) February 6, 2025
BREAKING : `ನೇಷನ್ ಫಸ್ಟ್ ನೀತಿಯಿಂದ ಮೀಸಲಾತಿ ಮಾದರಿಯವರೆಗೆ’ : ಹೀಗಿದೆ ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ | PM MODI
SHOCKING : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಶಿಕ್ಷಕರಿಂದಲೇ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ `ಗ್ಯಾಂಗ್ ರೇಪ್.!
BREAKING : ‘ಜೊಮಾಟೊ’ ಹೆಸರು ಬದಲಾವಣೆಗೆ ಮಂಡಳಿ ಅನುಮೋದನೆ ; ‘ಎಟರ್ನಲ್’ ಎಂದು ಮರು ನಾಮಕರಣ