Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗರ್ಭಿಣಿ ಮಹಿಳೆಯರೇ ಗಮನಿಸಿ : ಸರ್ಕಾರದಿಂದ ನಿಮಗೆ ಸಿಗಲಿದೆ 11,000 ರೂ.!

14/03/2026 2:35 PM

“ಅಮೆರಿಕ ತಿಂಗಳುಗಳಿಂದ ಭಾರತವನ್ನ ಬೇಡಿಕೊಳ್ತಿದೆ” : ರಷ್ಯಾದ ತೈಲದ ಕುರಿತು ಟ್ರಂಪ್ ಕಾಲೇಳೆದ ಇರಾನ್

14/03/2026 2:32 PM

ಆದಾಯ ತೆರಿಗೆದಾರರೇ ಗಮನಿಸಿ : ಏ.1 ರಿಂದ ಜಾರಿಗೆ ಬರಲಿದೆ ಈ 10 ಹೊಸ ನಿಯಮಗಳು |New Income tax Rules

14/03/2026 2:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾವಿರ ದಿನದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ: ವಿಪಕ್ಷ ನಾಯಕ ಆರ್.ಅಶೋಕ್
KARNATAKA

ಸಾವಿರ ದಿನದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ: ವಿಪಕ್ಷ ನಾಯಕ ಆರ್.ಅಶೋಕ್

By kannadanewsnow0914/02/2026 3:33 PM

ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ 1000 ದಿನ ಪೂರೈಸಿದೆ ಎಂದು ಸಂಭ್ರಮಿಸುತ್ತಿದೆ. ಆದರೆ ಈ ಸಾವಿರ ದಿನದಲ್ಲಿ ತನ್ನ ಸಾಧನೆ ಶೂನ್ಯ ಎಂಬುದನ್ನು ಕಾಂಗ್ರೆಸ್‌ ಮರೆತು ಬಿಟ್ಟಿದೆ ಎಂಬುದಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಸಾವಿರ ದಿನಗಳಲ್ಲಿ ಪಂಚ ಗ್ಯಾರಂಟಿ ಬಿಟ್ಟು ಯಾವುದೇ ಹೊಸ ಯೋಜನೆ ಘೋಷಿಸಿಲ್ಲ, ಅವುಗಳೂ ಸರಿಯಾಗಿ ತಲುಪುತ್ತಿಲ್ಲ, ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದು ಕನಸಿನ ಮಾತಾಗಿದೆ, ಬೆಲೆ ಏರಿಕೆಯೇ ಕಾಂಗ್ರೆಸ್‌ ಸರ್ಕಾರದ ಅತಿದೊಡ್ಡ ಸಾಧನೆಯಾಗಿದೆ. ಸಾವಿರ ದಿನಗಳಲ್ಲಿ ಅತ್ಯಂತ ನಿಷ್ಠೆ, ಬದ್ಧತೆ ಮತ್ತು ಕಾಯಕ ತತ್ವದಿಂದ ಕಾಂಗ್ರೆಸ್ ಮಾಡಿರುವ ಏಕೈಕ ಕಾರ್ಯ ಎಂದರೆ ಭ್ರಷ್ಟಾಚಾರ, ಅಕ್ರಮ ಮಾತ್ರ ಎಂದಿದ್ದಾರೆ.

ಸಿಎಂ @siddaramaiah ಅವರ ನೇತೃತ್ವದ ರಾಜ್ಯ ಸರ್ಕಾರ 1000 ದಿನ ಪೂರೈಸಿದೆ ಎಂದು ಸಂಭ್ರಮಿಸುತ್ತಿದೆ. ಆದರೆ ಈ ಸಾವಿರ ದಿನದಲ್ಲಿ ತನ್ನ ಸಾಧನೆ ಶೂನ್ಯ ಎಂಬುದನ್ನು ಕಾಂಗ್ರೆಸ್‌ ಮರೆತು ಬಿಟ್ಟಿದೆ.

ಸಾವಿರ ದಿನಗಳಲ್ಲಿ ಪಂಚ ಗ್ಯಾರಂಟಿ ಬಿಟ್ಟು ಯಾವುದೇ ಹೊಸ ಯೋಜನೆ ಘೋಷಿಸಿಲ್ಲ, ಅವುಗಳೂ ಸರಿಯಾಗಿ ತಲುಪುತ್ತಿಲ್ಲ, ರಾಜ್ಯದಲ್ಲಿ ಅಭಿವೃದ್ಧಿ… pic.twitter.com/o9J8hJe27n

— R. Ashoka (@RAshokaBJP) February 14, 2026

ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರರ್ಥಕ ಸಾವಿರ ದಿನಗಳಲ್ಲಿ ಕನ್ನಡಿಗರಿಗೆ ಕಾಂಗ್ರೆಸ್‌ ಕೊಟ್ಟ ಸಮಸ್ಯೆಗಳು…

  •  ರೈತರಿಗೆ ನೇಣು ಭಾಗ್ಯ  
  • ಯುವಕರಿಗೆ ಚಿಪ್ಪು ಭಾಗ್ಯ
  • ಜನರಿಗೆ ದರ ಹೆಚ್ಚಳದ ಬರೆ  
  • ಅಭಿವೃದ್ಧಿ ಶೂನ್ಯ  
  • ಭ್ರಷ್ಟಾಚಾರ  
  • ದಲಿತ ಹಾಗೂ ಶೋಷಿತ ಸಮುದಾಯಕ್ಕೆ ವಂಚನೆ  
  • ಹಗರಣಗಳಿಗೆ ಆದ್ಯತೆ
  •  ಕನ್ನಡಿಗರ ತೆರಿಗೆಗೆ ಕನ್ನ  
  • ಡ್ರಗ್ಸ್‌ ದಂಧೆಗೆ ರಕ್ಷಣೆ  
  • ಕಾನೂನು ಸುವ್ಯವಸ್ಥೆ ಹಳ್ಳಕ್ಕೆ  
  • ಬಡವರ ಅಕ್ಕಿಗೆ ಕನ್ನ
  • ₹5000 ಕೋಟಿ ಗೃಹಲಕ್ಷ್ಮಿ ಹಣ ಕಾಂಗ್ರೆಸ್ಸಿಗರ ಪಾಲು  
  • ಕೊಟ್ಟ ಭರವಸೆ ಈಡೇರಿಸದೆ ಕನ್ನಡಿಗರಿಗೆ ದ್ರೋಹ

ಕಾಂಗ್ರೆಸ್‌ ಸೃಷ್ಟಿಸಿದ ಸಮಸ್ಯೆಗಳ ಸಂಖ್ಯೆ ಲೆಕ್ಕಕ್ಕಿಲ್ಲದಷ್ಟಿವೆ, ಇವು ಸ್ಯಾಂಪಲ್‌ಗಳಷ್ಟೇ ಎಂಬುದಾಗಿ ಪ್ರತಿ ಪಕ್ಷ ನಾಯಕ ಆರ್.ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರರ್ಥಕ ಸಾವಿರ ದಿನಗಳಲ್ಲಿ ಕನ್ನಡಿಗರಿಗೆ ಕಾಂಗ್ರೆಸ್‌ ಕೊಟ್ಟ ಸಮಸ್ಯೆಗಳು…

✅ ರೈತರಿಗೆ ನೇಣು ಭಾಗ್ಯ

✅ ಯುವಕರಿಗೆ ಚಿಪ್ಪು ಭಾಗ್ಯ

✅ ಜನರಿಗೆ ದರ ಹೆಚ್ಚಳದ ಬರೆ

✅ ಅಭಿವೃದ್ಧಿ ಶೂನ್ಯ

✅ ಭ್ರಷ್ಟಾಚಾರ

✅ ದಲಿತ ಹಾಗೂ ಶೋಷಿತ ಸಮುದಾಯಕ್ಕೆ ವಂಚನೆ

✅ ಹಗರಣಗಳಿಗೆ ಆದ್ಯತೆ

✅ ಕನ್ನಡಿಗರ… pic.twitter.com/8F1EwzgEu1

— R. Ashoka (@RAshokaBJP) February 14, 2026

SHOCKING: ಬೆಂಗಳೂರಲ್ಲಿ 3 BHK ಮನೆಗೆ ರೂ.16,883 ವಿದ್ಯುತ್ ಬಿಲ್: ನಿವಾಸಿಗಳೇ ಶಾಕ್ | BESCOM Electricity Eill

Share. Facebook Twitter LinkedIn WhatsApp Email

Related Posts

ಗರ್ಭಿಣಿ ಮಹಿಳೆಯರೇ ಗಮನಿಸಿ : ಸರ್ಕಾರದಿಂದ ನಿಮಗೆ ಸಿಗಲಿದೆ 11,000 ರೂ.!

14/03/2026 2:35 PM2 Mins Read

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

14/03/2026 1:50 PM2 Mins Read

ALERT : ನೀವು ಬಳಸುವ `ಅಡುಗೆ ಎಣ್ಣೆ’ ಅಸಲಿಯೇ ಅಥವಾ ನಕಲಿಯೇ? ಮನೆಯಲ್ಲೇ ಹೀಗೆ ಪರೀಕ್ಷಿಸಿ !

14/03/2026 1:30 PM2 Mins Read
Recent News

ಗರ್ಭಿಣಿ ಮಹಿಳೆಯರೇ ಗಮನಿಸಿ : ಸರ್ಕಾರದಿಂದ ನಿಮಗೆ ಸಿಗಲಿದೆ 11,000 ರೂ.!

14/03/2026 2:35 PM

“ಅಮೆರಿಕ ತಿಂಗಳುಗಳಿಂದ ಭಾರತವನ್ನ ಬೇಡಿಕೊಳ್ತಿದೆ” : ರಷ್ಯಾದ ತೈಲದ ಕುರಿತು ಟ್ರಂಪ್ ಕಾಲೇಳೆದ ಇರಾನ್

14/03/2026 2:32 PM

ಆದಾಯ ತೆರಿಗೆದಾರರೇ ಗಮನಿಸಿ : ಏ.1 ರಿಂದ ಜಾರಿಗೆ ಬರಲಿದೆ ಈ 10 ಹೊಸ ನಿಯಮಗಳು |New Income tax Rules

14/03/2026 2:06 PM

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

14/03/2026 1:50 PM
State News
KARNATAKA

ಗರ್ಭಿಣಿ ಮಹಿಳೆಯರೇ ಗಮನಿಸಿ : ಸರ್ಕಾರದಿಂದ ನಿಮಗೆ ಸಿಗಲಿದೆ 11,000 ರೂ.!

By kannadanewsnow5714/03/2026 2:35 PM KARNATAKA 2 Mins Read

ಕೇಂದ್ರ ಸರ್ಕಾರವು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ಹಾಗೂ ಪೌಷ್ಟಿಕಾಂಶದ ದೃಷ್ಟಿಯಿಂದ ಒಂದು ಅದ್ಭುತ ಯೋಜನೆಯನ್ನು ಜಾರಿಗೆ ತಂದಿದೆ.…

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

14/03/2026 1:50 PM

ALERT : ನೀವು ಬಳಸುವ `ಅಡುಗೆ ಎಣ್ಣೆ’ ಅಸಲಿಯೇ ಅಥವಾ ನಕಲಿಯೇ? ಮನೆಯಲ್ಲೇ ಹೀಗೆ ಪರೀಕ್ಷಿಸಿ !

14/03/2026 1:30 PM

Ugadi 2026 : ಯುಗಾದಿ ಹಬ್ಬದ ಮಹತ್ವ, ದಿನಾಂಕ, ಪೂಜಾ ಸಮಯ, ಆಚರಣೆಯ ವಿಧಿ ವಿಧಾನಗಳು ಹೀಗಿವೆ !

14/03/2026 1:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.