SHOCKING: ಬೆಂಗಳೂರಲ್ಲಿ 3 BHK ಮನೆಗೆ ರೂ.16,883 ವಿದ್ಯುತ್ ಬಿಲ್: ನಿವಾಸಿಗಳೇ ಶಾಕ್ | BESCOM Electricity Eill

ಬೆಂಗಳೂರು: ನಗರದಲ್ಲಿ 3 BHK ಮನೆಯ ನಿವಾಸಿಗಳಿಗೆ ಬೆಸ್ಕಾಂ ಕೊಟ್ಟ ವಿದ್ಯುತ್ ಬಿಲ್ ಕಂಡು ಶಾಕ್ ಆಗಿದ್ದಾರೆ. ಬರೋಬ್ಬರಿ 16,883 ವಿದ್ಯುತ್ ಬಿಲ್ ಕಂಡು ಆಘಾತಗೊಂಡಿದ್ದಾರೆ.  ಆ ಬಗ್ಗೆ ರೆಡ್ಡಿಟ್ ನಲ್ಲಿ ನಿವಾಸಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದು,  ಒಂದು AC, ಗೇಮಿಂಗ್ PC ಮತ್ತು ಪ್ರಮಾಣಿತ ಅಡುಗೆ ಉಪಕರಣಗಳನ್ನು ಬಳಕೆ ಮಾಡಲಾಗುತ್ತಿದೆ. ಇಷ್ಟಕ್ಕೆ ಕರೆಂಟ್ ಬಿಲ್ ಬರೋಬ್ಬರಿ ರೂ.16,883 ನೀಡಲಾಗಿದೆ. ಇದು ಹೇಗೆ ಸಾಧ್ಯವೆಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಇಷ್ಟೊಂದು ಹೆಚ್ಚಿನ ಬಿಲ್ ಸಾಮಾನ್ಯವೇ?” ಎಂದು ರೆಡ್ಡಿಟ್ ಬಳಕೆದಾರರು ಬರೆದಿದ್ದಾರೆ. … Continue reading SHOCKING: ಬೆಂಗಳೂರಲ್ಲಿ 3 BHK ಮನೆಗೆ ರೂ.16,883 ವಿದ್ಯುತ್ ಬಿಲ್: ನಿವಾಸಿಗಳೇ ಶಾಕ್ | BESCOM Electricity Eill