Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಆಪರೇಷನ್ ಸಿಂಧೂರ್ ವೇಳೆ ದೀರ್ಘ ಯುದ್ಧಕ್ಕೂ ಸಿದ್ಧವಾಗಿದ್ದೆವು’: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ

30/04/2026 7:41 PM

ಬೆಂಗಳೂರಿನ ಸುಡುವ ಬಿಸಿಲಿಗೆ ಪೌರಕಾರ್ಮಿಕರು ಹೈರಾಣ: ಶೇ. 86ರಷ್ಟು ಕಾರ್ಮಿಕರ ಕಾರ್ಯಕ್ಷಮತೆ ಕುಸಿತ!

30/04/2026 7:24 PM

ಭಾರತಕ್ಕೆ ವಿಯೆಟ್ನಾಂ ಅಧ್ಯಕ್ಷ ಟೋ ಲಾಮ್ ಭೇಟಿ: ಮೇ 5 ರಿಂದ 7ರವರೆಗೆ ದ್ವಿಪಕ್ಷೀಯ ಮಾತುಕತೆ

30/04/2026 7:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿಕ್ಕಮಗಳೂರು ‘ಪೆಟ್ರೋಲ್ ಬಾಂಬ್ ಕೇಸ್’ ಮಾಹಿತಿ ನೀಡುವಂತೆ ಪ್ರಮೋದ್ ಮುತಾಲಿಕ್ ಒತ್ತಾಯ
KARNATAKA

ಚಿಕ್ಕಮಗಳೂರು ‘ಪೆಟ್ರೋಲ್ ಬಾಂಬ್ ಕೇಸ್’ ಮಾಹಿತಿ ನೀಡುವಂತೆ ಪ್ರಮೋದ್ ಮುತಾಲಿಕ್ ಒತ್ತಾಯ

By kannadanewsnow5707/01/2024 10:40 AM

ಚಿಕ್ಕಮಗಳೂರು:ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಮುಸ್ಲಿಂ ಭಯೋತ್ಪಾದಕರ ರಕ್ಷಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.ದತ್ತಪೀಠ ಹೋರಾಟಗಾರರಿಗೆ ಸಮನ್ಸ್ ಜಾರಿ ಬೆನ್ನಲೇ ಪೆಟ್ರೋಲ್ ‌ಬಾಂಬ್ ಕೇಸ್ ಬಗ್ಗೆ ಚರ್ಚೆ ಶುರುವಾಗಿದೆ.

2017 ರಲ್ಲಿ ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬಾಂಬ್ ಪತ್ತೆಯಾದ ವಿಷಯಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಾಂಬ್ ಕೇಸ್ ಮಾಹಿತಿ ನೀಡುವಂತೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಈ ಕೇಸಿನ ಆರೋಪಿಗಳನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಗೋರಿಗಳ ಧ್ವಂಸದ‌ ಬಳಿಕ ಚಿಕ್ಕಮಗಳೂರು ಉದ್ವಿಗ್ನವಾಗಿತ್ತು. 2017ರ ಡಿಸೆಂಬರ್ 3ರ ರಾತ್ರಿ ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಪತ್ತೆಯಾಗಿತ್ತು. ಈ ಪೆಟ್ರೋಲ್ ಬಾಂಬ್ ನೊಂದಿಗೆ ಮಾರ್ಕೆಟ್ ರಸ್ತೆಯಲ್ಲಿ ತಿರುಗುತ್ತಿದ್ದ ಯುವಕರನ್ನು ಚಿಕ್ಕಮಗಳೂರು ನಗರ ಪೋಲಿಸರು ಬಂಧಿಸಿದ್ದರು.ಈ ಪ್ರಕರಣದ ಕೇಸ್ ಫೈಲ್ ಮಾಡದಂತೆ ಅಂದಿನ ಎಸ್ಪಿಯಾಗಿದ್ದ ಅಣ್ಣಾಮಲೈಗೆ ಕಾಂಗ್ರೆಸ್ ಸರ್ಕಾರ ಒತ್ತಡ ಹಾಕಿತ್ತು ಎಂಬ ಆರೋಪಗಳಿವೆ.

Pramod mutalik
Share. Facebook Twitter LinkedIn WhatsApp Email

Related Posts

‘SC, ST ಸಮುದಾಯದ’ವರಿಗೆ ಗುಡ್ ನ್ಯೂಸ್: ‘ಕೃಷಿ ಪಂಪ್‌ಸೆಟ್‌’ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ

30/04/2026 6:37 PM1 Min Read

ಜಗತ್ತಿನಲ್ಲಿ ಜೈನ ಧರ್ಮದ ಅಹಿಂಸಾ ತತ್ವಕ್ಕೆ ಶ್ರೇಷ್ಠ ಸ್ಥಾನವಿದೆ: ಸಂಸದ ಬಿ.ವೈ.ರಾಘವೇಂದ್ರ

30/04/2026 6:16 PM1 Min Read

ಸಾಗರದಲ್ಲಿ ಮನೆಯ ಬೀಗ ಮುರಿದು 50 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಲೂಟಿ: ಸ್ಥಳಕ್ಕೆ ಎಸ್ಪಿ ಭೇಟಿ, ಪರಿಶೀಲನೆ

30/04/2026 6:09 PM1 Min Read
Recent News

​’ಆಪರೇಷನ್ ಸಿಂಧೂರ್ ವೇಳೆ ದೀರ್ಘ ಯುದ್ಧಕ್ಕೂ ಸಿದ್ಧವಾಗಿದ್ದೆವು’: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ

30/04/2026 7:41 PM

ಬೆಂಗಳೂರಿನ ಸುಡುವ ಬಿಸಿಲಿಗೆ ಪೌರಕಾರ್ಮಿಕರು ಹೈರಾಣ: ಶೇ. 86ರಷ್ಟು ಕಾರ್ಮಿಕರ ಕಾರ್ಯಕ್ಷಮತೆ ಕುಸಿತ!

30/04/2026 7:24 PM

ಭಾರತಕ್ಕೆ ವಿಯೆಟ್ನಾಂ ಅಧ್ಯಕ್ಷ ಟೋ ಲಾಮ್ ಭೇಟಿ: ಮೇ 5 ರಿಂದ 7ರವರೆಗೆ ದ್ವಿಪಕ್ಷೀಯ ಮಾತುಕತೆ

30/04/2026 7:15 PM

​’ಅಮೆರಿಕ ಮುಕ್ತ ಪರ್ಷಿಯನ್ ಗಲ್ಫ್ ನಮ್ಮ ಗುರಿ’: ಶ್ವೇತಭವನದ ವಿರುದ್ಧ ಗುಡುಗಿದ ಮೊಜ್ತಬಾ ಖಮೇನಿ

30/04/2026 7:00 PM
State News
KARNATAKA

‘SC, ST ಸಮುದಾಯದ’ವರಿಗೆ ಗುಡ್ ನ್ಯೂಸ್: ‘ಕೃಷಿ ಪಂಪ್‌ಸೆಟ್‌’ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ

By kannadanewsnow0930/04/2026 6:37 PM KARNATAKA 1 Min Read

ಶಿವಮೊಗ್ಗ: ಮೆಸ್ಕಾಂ (MESCOM) ವ್ಯಾಪ್ತಿಯ ಸೊರಬ ಮತ್ತು ಆನವಟ್ಟಿ ಉಪ-ವಿಭಾಗದ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ…

ಜಗತ್ತಿನಲ್ಲಿ ಜೈನ ಧರ್ಮದ ಅಹಿಂಸಾ ತತ್ವಕ್ಕೆ ಶ್ರೇಷ್ಠ ಸ್ಥಾನವಿದೆ: ಸಂಸದ ಬಿ.ವೈ.ರಾಘವೇಂದ್ರ

30/04/2026 6:16 PM

ಸಾಗರದಲ್ಲಿ ಮನೆಯ ಬೀಗ ಮುರಿದು 50 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಲೂಟಿ: ಸ್ಥಳಕ್ಕೆ ಎಸ್ಪಿ ಭೇಟಿ, ಪರಿಶೀಲನೆ

30/04/2026 6:09 PM

BREAKING: ಗದಗದಲ್ಲಿ ಲೋಕಾಯುಕ್ತ ದಾಳಿ ಹಾಗೂ ವರ್ಗಾವಣೆಯಿಂದ ಮನನೊಂದು ಪಿಡಿಓ ಆತ್ಮಹತ್ಯೆ

30/04/2026 5:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.