Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಮಹಿಳಾ ಪತ್ರಕರ್ತೆ ಸೇರಿ ಐವರು ಸಾವು! ಕದನ ವಿರಾಮದ ನಡುವೆಯೂ ಸಂಘರ್ಷ

23/04/2026 9:54 AM

ತೈಲ ಆಮದು ಕಡಿತಕ್ಕೆ ಮಾಸ್ಟರ್ ಪ್ಲಾನ್: ಇ-100 ಇಂಧನ ಮತ್ತು ಫ್ಲೆಕ್ಸ್ ಫ್ಯುಯೆಲ್ ವಾಹನಗಳಿಗೆ ಕೇಂದ್ರದ ಹಸಿರು ನಿಶಾನೆ

23/04/2026 9:50 AM

GOOD NEWS : ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ : `PM ಇಂಟರ್ನ್ ಶಿಪ್ ಯೋಜನೆ’ ಯಡಿ ಪ್ರತಿ ತಿಂಗಳು ಸಿಗಲಿದೆ ₹9,000 ಸ್ಟೈಫಂಡ್.!

23/04/2026 9:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ಕೃಷಿ ಹೊಂಡದಲ್ಲಿ ತಾಯಿ-ಮಗಳ ಮೃತದೇಹ ಪತ್ತೆ : ಪತಿಯೇ ಹತ್ಯೆಗೈದಿರುವ ಶಂಕೆ!
KARNATAKA

BREAKING : ಬೆಂಗಳೂರಲ್ಲಿ ಕೃಷಿ ಹೊಂಡದಲ್ಲಿ ತಾಯಿ-ಮಗಳ ಮೃತದೇಹ ಪತ್ತೆ : ಪತಿಯೇ ಹತ್ಯೆಗೈದಿರುವ ಶಂಕೆ!

By kannadanewsnow0522/06/2025 3:11 PM

ಬೆಂಗಳೂರು : ಕೃಷಿಹೊಂಡದಲ್ಲಿ ತಾಯಿ ಮತ್ತು ಮಗಳ ಶವಗಳು ಪತ್ತೆಯಾಗಿದ್ದು, ಪತಿಯೇ ತನ್ನ ಹೆಂಡತಿ ಮತ್ತು ಮಗಳನ್ನು ಕೊಂದು ಶವಗಳನ್ನು ಕೃಷಿ ಹೊಂಡಕ್ಕೆ ಎಸೆಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಒಂದು ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಇಂಡ್ರಸನಹಳ್ಳಿ ಎಂಬಲ್ಲಿ ನಡೆದಿದೆ.

ಹೌದು ಅನುಮಾನಾಸ್ಪದ ರೀತಿಯಲ್ಲಿ ಕೃಷಿ ಹೊಂಡದಲ್ಲಿ ತಾಯಿ ಮತ್ತು ಮಗಳ ಮೃತ ದೇಹಗಳು ಪತ್ತೆಯಾಗಿವೆ. ದೇವನಹಳ್ಳಿ ತಾಲೂಕಿನ ಇಂಡ್ರಸನಹಳ್ಳಿ, ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಜಮೀನು ಭಾಗ ಕೇಳಿದ್ದಕ್ಕೆ ಗಂಡನಿಂದಲೇ ತಾಯಿ ಮತ್ತು ಮಗಳ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆ ಮಾಲ ಮತ್ತು ಮಗಳು ಅನುಶ್ರೀ ಮೃತದೇಹಗಳು ಪತ್ತೆಯಾಗಿವೆ. ಕೊಲೆ ಮಾಡಿ ಕೃಷಿ ಹೊಂಡಕ್ಕೆ ಎಸೆದಿರುವ ಆರೋಪ ಕೇಳಿ ಬರುತ್ತಿದೆ.ಮಗಳನ್ನು ಕಳೆದುಕೊಂಡು ಇದೀಗ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

Share. Facebook Twitter LinkedIn WhatsApp Email

Related Posts

GOOD NEWS : ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ : `PM ಇಂಟರ್ನ್ ಶಿಪ್ ಯೋಜನೆ’ ಯಡಿ ಪ್ರತಿ ತಿಂಗಳು ಸಿಗಲಿದೆ ₹9,000 ಸ್ಟೈಫಂಡ್.!

23/04/2026 9:48 AM1 Min Read

ಮುಖದ ಮೇಲಿನ ಕಪ್ಪು ಕಲೆ ಸಮಸ್ಯೆಗೆ ಆಲೂಗಡ್ಡೆ ರಸವೇ ರಾಮಬಾಣ.!

23/04/2026 9:43 AM1 Min Read

ALERT : `QR’ ಕೋಡ್ ಸ್ಕ್ಯಾನ್ ಮಾಡುವ ಮುನ್ನ ಇರಲಿ ಎಚ್ಚರ: ನಿಮ್ಮ ಹಣ ವ್ಯಾಪಾರಿಗಲ್ಲ, ವಂಚಕನ ಖಾತೆಗೆ ಹೋಗಬಹುದು!

23/04/2026 9:10 AM1 Min Read
Recent News

ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಮಹಿಳಾ ಪತ್ರಕರ್ತೆ ಸೇರಿ ಐವರು ಸಾವು! ಕದನ ವಿರಾಮದ ನಡುವೆಯೂ ಸಂಘರ್ಷ

23/04/2026 9:54 AM

ತೈಲ ಆಮದು ಕಡಿತಕ್ಕೆ ಮಾಸ್ಟರ್ ಪ್ಲಾನ್: ಇ-100 ಇಂಧನ ಮತ್ತು ಫ್ಲೆಕ್ಸ್ ಫ್ಯುಯೆಲ್ ವಾಹನಗಳಿಗೆ ಕೇಂದ್ರದ ಹಸಿರು ನಿಶಾನೆ

23/04/2026 9:50 AM

GOOD NEWS : ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ : `PM ಇಂಟರ್ನ್ ಶಿಪ್ ಯೋಜನೆ’ ಯಡಿ ಪ್ರತಿ ತಿಂಗಳು ಸಿಗಲಿದೆ ₹9,000 ಸ್ಟೈಫಂಡ್.!

23/04/2026 9:48 AM

ಮುಖದ ಮೇಲಿನ ಕಪ್ಪು ಕಲೆ ಸಮಸ್ಯೆಗೆ ಆಲೂಗಡ್ಡೆ ರಸವೇ ರಾಮಬಾಣ.!

23/04/2026 9:43 AM
State News
KARNATAKA

GOOD NEWS : ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ : `PM ಇಂಟರ್ನ್ ಶಿಪ್ ಯೋಜನೆ’ ಯಡಿ ಪ್ರತಿ ತಿಂಗಳು ಸಿಗಲಿದೆ ₹9,000 ಸ್ಟೈಫಂಡ್.!

By kannadanewsnow5723/04/2026 9:48 AM KARNATAKA 1 Min Read

ಯುವಜನತೆಗೆ ಉದ್ಯೋಗಕ್ಕೂ ಮುನ್ನವೇ ಪ್ರಾಯೋಗಿಕ ಅನುಭವ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆ’ಯಲ್ಲಿ ಮಹತ್ವದ…

ಮುಖದ ಮೇಲಿನ ಕಪ್ಪು ಕಲೆ ಸಮಸ್ಯೆಗೆ ಆಲೂಗಡ್ಡೆ ರಸವೇ ರಾಮಬಾಣ.!

23/04/2026 9:43 AM

ALERT : `QR’ ಕೋಡ್ ಸ್ಕ್ಯಾನ್ ಮಾಡುವ ಮುನ್ನ ಇರಲಿ ಎಚ್ಚರ: ನಿಮ್ಮ ಹಣ ವ್ಯಾಪಾರಿಗಲ್ಲ, ವಂಚಕನ ಖಾತೆಗೆ ಹೋಗಬಹುದು!

23/04/2026 9:10 AM

ALERT : ರಾಜ್ಯಾದ್ಯಂತ ಬಿಸಿಲಾಘಾತ : ಹೊರಹೋಗುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯಬೇಡಿ!

23/04/2026 8:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.