Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಹರಿಹರ ಪಂಚಮಸಾಲಿ ಪೀಠಕ್ಕೆ ಇದುವರೆಗೂ 27,61,57,518 ರೂ. ದೇಣಿಗೆ : ಬಿಸಿ ಉಮಾಪತಿ ಮಾಹಿತಿ

27/04/2026 2:13 PM

ಈ ಬೇಸಿಗೆಯ ಬಿಸಿಲಿನಲ್ಲಿ ಈ ತರಕಾರಿಗಳ ಬಳಕೆ ಕಡಿಮೆ ಮಾಡಿ, ಆರೋಗ್ಯ ಸುಸ್ಥಿರವಾಗಿ ಇರಿಸಿ

27/04/2026 2:12 PM

BREAKING : ಹರಿಹರ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್-ಭಕ್ತರ ಮಧ್ಯ ಹೈಡ್ರಾಮಾ : ನಿಯಂತ್ರಣಕ್ಕೆ ಪೊಲೀಸರಿಂದ ಹರಸಾಹಸ!

27/04/2026 2:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹರಿಹರ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್-ಭಕ್ತರ ಮಧ್ಯ ಹೈಡ್ರಾಮಾ : ನಿಯಂತ್ರಣಕ್ಕೆ ಪೊಲೀಸರಿಂದ ಹರಸಾಹಸ!
KARNATAKA

BREAKING : ಹರಿಹರ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್-ಭಕ್ತರ ಮಧ್ಯ ಹೈಡ್ರಾಮಾ : ನಿಯಂತ್ರಣಕ್ಕೆ ಪೊಲೀಸರಿಂದ ಹರಸಾಹಸ!

By kannadanewsnow0527/04/2026 2:07 PM

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರದ ಹಣಗವಾಡಿ ಪಂಚಮಸಾಲಿ ಪೀಠದಲ್ಲಿ ಇಂದು ಲೆಕ್ಕ ಕೊಡುವ ಪ್ರಕ್ರಿಯೆ ಆರಂಭವಾಗಿದ್ದು ಈ ವೇಳೆ ಭಕ್ತರು ಹಾಗೂ ಟ್ರಸ್ಟ್ ನಡುವೆ ದೊಡ್ಡ ಹೈಡ್ರಮಾವೇ ನಡೆಯಿತು.

ಈ ವೇಳೆ ಪರ ವಿರೋಧ ಘೋಷಣೆಗಳು ಕೂಡ ಕೇಳಿ ಬಂದವು. ಲೆಕ್ಕ ಕೊಡುವ ಸಮಾವೇಶಕ್ಕೆ ಶ್ರೀಗಳ ಪರ ಭಕ್ತರು ನುಗ್ಗಿದ್ದಾರೆ. ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಟ್ರಸ್ಟ್ ಬೆಂಬಲಿಗರು ಹಾಗೂ ಸ್ವಾಮೀಜಿ ಬೆಂಬಲಿಗರ ಮಧ್ಯೆ ವಾಕ್ಸ ಮರ ನಡೆದಿದೆ.

ಗಲಾಟೆ ಗದ್ದಲದ ಬಳಿಕ ಲೆಕ್ಕ ಕೊಡುವ ಪ್ರಕ್ರಿಯೆ ಆರಂಭವಾಗಿದೆ, ಹರಿಹರದ ಮಠದ ಬಳಿ ಲೆಕ್ಕ ಕೊಡು ಪ್ರಕ್ರಿಯ ಆರಂಭವಾಗಿದ್ದು ಸಮಾವೇಶದ ಮೂಲಕ ವಚನಾನಂದ ಶ್ರೀಗಳಿಗೆ ತಿರುಗೇಟು ಕೊಡುತ್ತಿದ್ದಾರೆ. 2008 ರಿಂದ 2026 ವರೆಗಿನ ಲೆಕ್ಕ ಕೊಡುತ್ತಿದ್ದಾರೆ ಟ್ರಸ್ಟಿಗಳು. ಬಸವರಾಜ ದಿಂಡೂರು, ಜ್ಯೋತಿಪ್ರಕಾಶ್ ಹಾಗೂ ಎಚ್ಎಸ್ ನಾಗರಾಜ್ ಇದೀಗ ಲೆಕ್ಕ ಕೊಡುತ್ತಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS : ಹರಿಹರ ಪಂಚಮಸಾಲಿ ಪೀಠಕ್ಕೆ ಇದುವರೆಗೂ 27,61,57,518 ರೂ. ದೇಣಿಗೆ : ಬಿಸಿ ಉಮಾಪತಿ ಮಾಹಿತಿ

27/04/2026 2:13 PM1 Min Read

ಬದುಕಿನ ಸವಾಲುಗಳೇ ವ್ಯಕ್ತಿತ್ವದ ಶಿಲ್ಪಿಗಳು: ಲೇಖಕಿ ಗೊರೂರು ಪಂಕಜ

27/04/2026 2:02 PM2 Mins Read

ಬೆಂಗಳೂರಿನ ಜಲ ಕ್ರಾಂತಿ: ಏಷ್ಯಾದ ಅತಿದೊಡ್ಡ ‘ಸ್ಕಾಡಾ’ ಕಮಾಂಡ್ ಸೆಂಟರ್ ಲೋಕಾರ್ಪಣೆಗೆ ಸಜ್ಜು

27/04/2026 1:56 PM2 Mins Read
Recent News

BIG NEWS : ಹರಿಹರ ಪಂಚಮಸಾಲಿ ಪೀಠಕ್ಕೆ ಇದುವರೆಗೂ 27,61,57,518 ರೂ. ದೇಣಿಗೆ : ಬಿಸಿ ಉಮಾಪತಿ ಮಾಹಿತಿ

27/04/2026 2:13 PM

ಈ ಬೇಸಿಗೆಯ ಬಿಸಿಲಿನಲ್ಲಿ ಈ ತರಕಾರಿಗಳ ಬಳಕೆ ಕಡಿಮೆ ಮಾಡಿ, ಆರೋಗ್ಯ ಸುಸ್ಥಿರವಾಗಿ ಇರಿಸಿ

27/04/2026 2:12 PM

BREAKING : ಹರಿಹರ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್-ಭಕ್ತರ ಮಧ್ಯ ಹೈಡ್ರಾಮಾ : ನಿಯಂತ್ರಣಕ್ಕೆ ಪೊಲೀಸರಿಂದ ಹರಸಾಹಸ!

27/04/2026 2:07 PM

ಬದುಕಿನ ಸವಾಲುಗಳೇ ವ್ಯಕ್ತಿತ್ವದ ಶಿಲ್ಪಿಗಳು: ಲೇಖಕಿ ಗೊರೂರು ಪಂಕಜ

27/04/2026 2:02 PM
State News
KARNATAKA

BIG NEWS : ಹರಿಹರ ಪಂಚಮಸಾಲಿ ಪೀಠಕ್ಕೆ ಇದುವರೆಗೂ 27,61,57,518 ರೂ. ದೇಣಿಗೆ : ಬಿಸಿ ಉಮಾಪತಿ ಮಾಹಿತಿ

By kannadanewsnow0527/04/2026 2:13 PM KARNATAKA 1 Min Read

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿಯಲ್ಲಿರುವ ಪಂಚಮಸಾಲಿ ಪೀಠದಲ್ಲಿ ಲೆಕ್ಕಕೊಡುವ ಅಭಿಯಾನ ಪ್ರಕ್ರಿಯೆ ಆರಂಭವಾಗಿದ್ದು ಈ ಒಂದು…

BREAKING : ಹರಿಹರ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್-ಭಕ್ತರ ಮಧ್ಯ ಹೈಡ್ರಾಮಾ : ನಿಯಂತ್ರಣಕ್ಕೆ ಪೊಲೀಸರಿಂದ ಹರಸಾಹಸ!

27/04/2026 2:07 PM

ಬದುಕಿನ ಸವಾಲುಗಳೇ ವ್ಯಕ್ತಿತ್ವದ ಶಿಲ್ಪಿಗಳು: ಲೇಖಕಿ ಗೊರೂರು ಪಂಕಜ

27/04/2026 2:02 PM

ಬೆಂಗಳೂರಿನ ಜಲ ಕ್ರಾಂತಿ: ಏಷ್ಯಾದ ಅತಿದೊಡ್ಡ ‘ಸ್ಕಾಡಾ’ ಕಮಾಂಡ್ ಸೆಂಟರ್ ಲೋಕಾರ್ಪಣೆಗೆ ಸಜ್ಜು

27/04/2026 1:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.