Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಸ್ರೋ ಮುಡಿಗೆ ಮತ್ತೊಂದು ಜಾಗತಿಕ ಗರಿ: ಚಂದ್ರಯಾನ-3 ಮಿಷನ್‌ಗೆ ಪ್ರತಿಷ್ಠಿತ ‘AIAA ಗೊಡ್ಡಾರ್ಡ್ ಗಗನಯಾತ್ರಿ ಪ್ರಶಸ್ತಿ’ ಗೌರವ!

​’ವಿಕಸಿತ ಭಾರತ 2047′ ನಮ್ಮ ಸಂಕಲ್ಪ: ಮಂತ್ರಿ ಪರಿಷತ್ತಿನ ಸಭೆಯಲ್ಲಿ ಸುಧಾರಣೆ ಮತ್ತು ಸುಲಭ ಜೀವನಕ್ಕೆ ಪ್ರಧಾನಿ ಮೋದಿ ಒತ್ತು!

Chicken Feet : ಕೋಳಿ ಕಾಲುಗಳನ್ನು ತಿಂದರೆ ಸಿಗುವ ಅದ್ಭುತ ಆರೋಗ್ಯ ಲಾಭಗಳಿವು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮಾಜಿ `CM ಅರವಿಂದ್ ಕೇಜ್ರಿವಾಲ್’ ಗೆ ಸೋಲು | Delhi Assembly Result
INDIA

BREAKING : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮಾಜಿ `CM ಅರವಿಂದ್ ಕೇಜ್ರಿವಾಲ್’ ಗೆ ಸೋಲು | Delhi Assembly Result

By kannadanewsnow57

ನವದೆಹಲಿ : ದೆಹಲಿ ವಿಧಾನಸಭೆ ಚುನಾವಣೆ 2025 ರ ಫಲಿತಾಂಶಗಳು ಇನ್ನೇನು ಕೆಲವೇ ಗಂಟೆಗಳಲ್ಲಿ ಬರಲಿದ್ದು, ಮತ ಎಣಿಕೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸೋಲನುಭವಿಸಿದ್ದಾರೆ.

ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ್ದಾರೆ. ನವದೆಹಲಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅರವಿಂದ್ ಕೇಜ್ರಿವಾಲ್ ಸೋಲನುಭವಿಸಿದ್ದರೆ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಇನ್ನು ಜಂಗ್ಪುರ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿಯ ಮನೀಶ್ ಸಿಸೋಡಿಯಾ ಜಂಗ್‌ಪುರ ವಿಧಾನಸಭಾ ಕ್ಷೇತ್ರದಿಂದ ಸೋಲನುಭವಿಸಿದ್ದಾರೆ.

ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 45 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ರೆ, ಆಮ್ ಆದ್ಮಿ ಪಕ್ಷ 25 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಆದರೆ ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ಗೆ ನವದೆಹಲಿ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ. ಸಿಎಂ ಆತಿಶಿ ಕೂಡ ಹಿನ್ನಡೆ ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ದೆಹಲಿಯಲ್ಲಿ ಬಹುಮತ ಪಡೆಯುವುದು ಫಿಕ್ಸ್ ಆಗಿದೆ.

ದೆಹಲಿಯ ಎಲ್ಲಾ 70 ಕ್ಷೇತ್ರಗಳಲ್ಲೂ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ಈ ಚುನಾವಣೆಯಲ್ಲಿ 699 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೆ, 2020 ರ ಚುನಾವಣೆಯಲ್ಲಿ ದೆಹಲಿಯಲ್ಲಿ 668 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ, 95 ತೃತೀಯ ಲಿಂಗದ ಅಭ್ಯರ್ಥಿಗಳು ಸಹ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ. ಇಂದು ಮತ ಎಣಿಕೆಯ ನಂತರ 699 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

BREAKING : Former `CM Arvind Kejriwal' loses in Delhi Assembly elections
Share. Facebook Twitter LinkedIn WhatsApp Email

Related Posts

ಇಸ್ರೋ ಮುಡಿಗೆ ಮತ್ತೊಂದು ಜಾಗತಿಕ ಗರಿ: ಚಂದ್ರಯಾನ-3 ಮಿಷನ್‌ಗೆ ಪ್ರತಿಷ್ಠಿತ ‘AIAA ಗೊಡ್ಡಾರ್ಡ್ ಗಗನಯಾತ್ರಿ ಪ್ರಶಸ್ತಿ’ ಗೌರವ!

2 Mins Read

​’ವಿಕಸಿತ ಭಾರತ 2047′ ನಮ್ಮ ಸಂಕಲ್ಪ: ಮಂತ್ರಿ ಪರಿಷತ್ತಿನ ಸಭೆಯಲ್ಲಿ ಸುಧಾರಣೆ ಮತ್ತು ಸುಲಭ ಜೀವನಕ್ಕೆ ಪ್ರಧಾನಿ ಮೋದಿ ಒತ್ತು!

1 Min Read

BIG NEWS : ಮೊಬೈಲ್ `EMI’ ಕಟ್ಟದಿದ್ದರೆ ಫೋನ್ ಲಾಕ್? RBI ಹೊಸ ಪ್ರಸ್ತಾಪ| Mobile EMI

2 Mins Read
Recent News

ಇಸ್ರೋ ಮುಡಿಗೆ ಮತ್ತೊಂದು ಜಾಗತಿಕ ಗರಿ: ಚಂದ್ರಯಾನ-3 ಮಿಷನ್‌ಗೆ ಪ್ರತಿಷ್ಠಿತ ‘AIAA ಗೊಡ್ಡಾರ್ಡ್ ಗಗನಯಾತ್ರಿ ಪ್ರಶಸ್ತಿ’ ಗೌರವ!

​’ವಿಕಸಿತ ಭಾರತ 2047′ ನಮ್ಮ ಸಂಕಲ್ಪ: ಮಂತ್ರಿ ಪರಿಷತ್ತಿನ ಸಭೆಯಲ್ಲಿ ಸುಧಾರಣೆ ಮತ್ತು ಸುಲಭ ಜೀವನಕ್ಕೆ ಪ್ರಧಾನಿ ಮೋದಿ ಒತ್ತು!

Chicken Feet : ಕೋಳಿ ಕಾಲುಗಳನ್ನು ತಿಂದರೆ ಸಿಗುವ ಅದ್ಭುತ ಆರೋಗ್ಯ ಲಾಭಗಳಿವು!

BIG NEWS : ಮೊಬೈಲ್ `EMI’ ಕಟ್ಟದಿದ್ದರೆ ಫೋನ್ ಲಾಕ್? RBI ಹೊಸ ಪ್ರಸ್ತಾಪ| Mobile EMI

State News
KARNATAKA

Chicken Feet : ಕೋಳಿ ಕಾಲುಗಳನ್ನು ತಿಂದರೆ ಸಿಗುವ ಅದ್ಭುತ ಆರೋಗ್ಯ ಲಾಭಗಳಿವು!

By kannadanewsnow57 KARNATAKA 2 Mins Read

ಸಾಮಾನ್ಯವಾಗಿ ಚಿಕನ್ ಪ್ರಿಯರು ಲಿವರ್, ಲೆಗ್ ಪೀಸ್ ಅಥವಾ ಬ್ರೆಸ್ಟ್ ಪೀಸ್‌ಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ನಿಮಗೆ ಗೊತ್ತೇ?…

BIG NEWS : ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಸೇವೆ ಇನ್ನಷ್ಟು ಚುರುಕು: ಕಂದಾಯ ಇಲಾಖೆಯಿಂದ ಹೊಸ ನಿಯಮ ಜಾರಿ

BREAKING : ರಾಜ್ಯ ಸರ್ಕಾರದಿಂದ 29 ಮಂದಿ ‘PSI’ , 26 ‘ASI’ ಗಳ ವರ್ಗಾವಣೆ ಮಾಡಿ ಆದೇಶ |Transfer

BIG NEWS : ರಾಜ್ಯದಲ್ಲಿ ಜನಗಣತಿ ಮುಗಿಯುವವರೆಗೆ ಅಧಿಕಾರಿಗಳ ವರ್ಗಾವಣೆಗೆ ಬ್ರೇಕ್: ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ | Karnataka Government

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.