Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಗ್ರಾಹಕರಿಗೆ ಬಿಗ್ ಶಾಕ್ ಅಮೂಲ್: ಇಂದಿನಿಂದ ದೇಶಾದ್ಯಂತ ಹಾಲಿನ ದರ ಲೀ. 2 ರೂಪಾಯಿ ಏರಿಕೆ | Amul

ಬೆಂಗಳೂರಿಗೆ 6ನೇ ಗ್ಯಾರಂಟಿ: ‘ಬಿ ಖಾತಾ’ದಿಂದ ‘ಎ ಖಾತಾ’ಗೆ ಪರಿವರ್ತಿಸಲು ಶೇ. 60ರಷ್ಟು ರಿಯಾಯಿತಿ ಘೋಷಣೆ!

`LPG ಗ್ರಾಹಕರ’ ಗಮನಕ್ಕೆ : ಪ್ರತಿ ವರ್ಷ ಈ ಕೆಲಸ ಮಾಡದಿದ್ದರೆ ಸಿಗಲ್ಲ `ಸಬ್ಸಿಡಿ ಹಣ’ | LPG subsidy

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: `KSRTC’ ಬಸ್ ಗಳಲ್ಲಿ ಲಗೇಜ್ ದರ ಶೇ.15% ಹೆಚ್ಚಳ : ಇಂದಿನಿಂದಲೇ ಪರಿಷ್ಕೃತ ದರ ಜಾರಿ !
KARNATAKA

BIG NEWS: `KSRTC’ ಬಸ್ ಗಳಲ್ಲಿ ಲಗೇಜ್ ದರ ಶೇ.15% ಹೆಚ್ಚಳ : ಇಂದಿನಿಂದಲೇ ಪರಿಷ್ಕೃತ ದರ ಜಾರಿ !

By kannadanewsnow57

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಶೇ.15ರಷ್ಟು ಹೆಚ್ಚಿಸಲಾಗಿದ್ದು, ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿದೆ. 30 ಕೆ.ಜಿ.ಗೂ ಅಧಿಕ ಭಾರದ ಲಗೇಜ್‌ಗೆ ದರ ಅನ್ವಯಿಸುತ್ತದೆ. ಅದಕ್ಕಿಂತ ಕಮ್ಮಿಗೆ ಇಲ್ಲ. ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ 30 ಕೆಜಿ ವರೆಗೆ ಲಗೇಜ್ ಉಚಿತವಾಗಿದೆ. ಅದರ ನಂತರದ ಲಗೇಜಿಗೆ ದರ ವಿಧಿಸುವುದಾಗಿ ನಿಗಮ ಸ್ಪಷ್ಟ ಪಡಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಕೆ ಎಸ್ ಆರ್ ಟಿ ಸಿ ಬಿಡುಗಡೆ ಮಾಡಿದ್ದು, ಪ್ರತಿ ಬಾರಿಯೂ ಲಗೇಜು ದರ ಏರಿಕೆ‌ ಬಸ್ ಪ್ರಯಾಣ‌ ದರ‌ ಏರಿಕೆಯೊಂದಿಗೆ ಆಗುತ್ತದೆ. ಕಳೆದ ವರ್ಷ ಜನವರಿ 2025 ರಂದು ಬಸ್ ಪ್ರಯಾಣ ದರ ಏರಿಕೆ‌ಯಾಗಿತ್ತು, ಆದರೆ ಲಗೇಜು ದರ‌ ಏರಿಕೆ‌ ಮಾಡಿರಲಿಲ್ಲ. ಆ ಸಂಬಂದ ನಾಳೆಯಿಂದ ಜಾರಿಗೆ ಬರುವಂತೆ ಲಗೇಜು ದರ ಏರಿಕೆಯಾಗಿದೆ‌ ಎಂದಿದೆಮ

30 kg ವರೆಗೂ ಉಚಿತ,‌ನಂತರ ದರ ಅನ್ವಯಿಸುತ್ತದೆ

ಈ‌ ಹಿಂದೆ ಲಗೇಜು ದರ ಡಿಸೆಂಬರ್ 2021 ರಲ್ಲಿ ಏರಿಕೆಯಾಗಿತ್ತು. ಈಗ ಏರಿಕೆ ಮಾಡಲಾಗಿದೆ. 30 ಕೆಜಿ ವರೆಗೆ ಲಗೇಜ್ ಉಚಿತವಾಗಿದೆ. ಆ ಬಳಿಕದ ಲಗೇಜ್ ಗೆ ಮಾತ್ರ ನಾಳೆಯಿಂದ ಜಾರಿಯಾಗುವ ಲಗೇಜ್ ದರ ಅನ್ವಹಿಸಲಿದೆ ಎಂದು ತಿಳಿಸಿದೆ.

ಯಾವಾಗಲೂ ಟಿಕೆಟ್ ದರದ ಜೊತೆಗೆ ಲಗೇಜ್ ದರ ಹೆಚ್ಚಾಗುತ್ತಿತ್ತು

ಯಾವಾಗಲೂ ಬಸ್ ಪ್ರಯಾಣ ದರ ಎಷ್ಟು ಹೆಚ್ಚಾಗಿರುತ್ತದೆಯೋ ಅಷ್ಟೇ ಲಗೇಜು ದರವೂ ಹೆಚ್ಚಾಗುತ್ತದೆ ಅಂದರೆ 15% ಬಸ್ ಪ್ರಯಾಣ ದರ ಹೆಚ್ಚಾಗಿತ್ತು, ಲಗೇಜು ದರವು 15% ಹೆಚ್ಚಾಗಿದೆ. ಅದರಲ್ಲಿ ಹೊಸದೇನು ಹೆಚ್ಚಳವಿಲ್ಲ ಎಂಬುದಾಗಿ ಹೇಳಿದೆ.

BIG NEWS: Luggage rates in `KSRTC’ buses increased by 15%: Revised rates will be implemented from today!
Share. Facebook Twitter LinkedIn WhatsApp Email

Related Posts

ಬೆಂಗಳೂರಿಗೆ 6ನೇ ಗ್ಯಾರಂಟಿ: ‘ಬಿ ಖಾತಾ’ದಿಂದ ‘ಎ ಖಾತಾ’ಗೆ ಪರಿವರ್ತಿಸಲು ಶೇ. 60ರಷ್ಟು ರಿಯಾಯಿತಿ ಘೋಷಣೆ!

1 Min Read

`LPG ಗ್ರಾಹಕರ’ ಗಮನಕ್ಕೆ : ಪ್ರತಿ ವರ್ಷ ಈ ಕೆಲಸ ಮಾಡದಿದ್ದರೆ ಸಿಗಲ್ಲ `ಸಬ್ಸಿಡಿ ಹಣ’ | LPG subsidy

2 Mins Read

BIG NEWS : ಪದವೀಧರ ಶಿಕ್ಷಕರ ನೇಮಕಾತಿಗೆ ಕೆಎಟಿ ಅಧಿಕೃತ ಆದೇಶ: ಪತಿ ಮತ್ತು ಪೋಷಕರ ಆದಾಯ ಪ್ರಮಾಣಪತ್ರ ಎರಡೂ ಪರಿಗಣನೆ

1 Min Read
Recent News

BIG NEWS: ಗ್ರಾಹಕರಿಗೆ ಬಿಗ್ ಶಾಕ್ ಅಮೂಲ್: ಇಂದಿನಿಂದ ದೇಶಾದ್ಯಂತ ಹಾಲಿನ ದರ ಲೀ. 2 ರೂಪಾಯಿ ಏರಿಕೆ | Amul

ಬೆಂಗಳೂರಿಗೆ 6ನೇ ಗ್ಯಾರಂಟಿ: ‘ಬಿ ಖಾತಾ’ದಿಂದ ‘ಎ ಖಾತಾ’ಗೆ ಪರಿವರ್ತಿಸಲು ಶೇ. 60ರಷ್ಟು ರಿಯಾಯಿತಿ ಘೋಷಣೆ!

`LPG ಗ್ರಾಹಕರ’ ಗಮನಕ್ಕೆ : ಪ್ರತಿ ವರ್ಷ ಈ ಕೆಲಸ ಮಾಡದಿದ್ದರೆ ಸಿಗಲ್ಲ `ಸಬ್ಸಿಡಿ ಹಣ’ | LPG subsidy

BIG NEWS : ಪದವೀಧರ ಶಿಕ್ಷಕರ ನೇಮಕಾತಿಗೆ ಕೆಎಟಿ ಅಧಿಕೃತ ಆದೇಶ: ಪತಿ ಮತ್ತು ಪೋಷಕರ ಆದಾಯ ಪ್ರಮಾಣಪತ್ರ ಎರಡೂ ಪರಿಗಣನೆ

State News
KARNATAKA

ಬೆಂಗಳೂರಿಗೆ 6ನೇ ಗ್ಯಾರಂಟಿ: ‘ಬಿ ಖಾತಾ’ದಿಂದ ‘ಎ ಖಾತಾ’ಗೆ ಪರಿವರ್ತಿಸಲು ಶೇ. 60ರಷ್ಟು ರಿಯಾಯಿತಿ ಘೋಷಣೆ!

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ರಾಜಧಾನಿಯ ಜನತೆಗೆ ರಾಜ್ಯ ಸರ್ಕಾರವು ಮಹತ್ವದ ಕೊಡುಗೆಯೊಂದನ್ನು ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ…

`LPG ಗ್ರಾಹಕರ’ ಗಮನಕ್ಕೆ : ಪ್ರತಿ ವರ್ಷ ಈ ಕೆಲಸ ಮಾಡದಿದ್ದರೆ ಸಿಗಲ್ಲ `ಸಬ್ಸಿಡಿ ಹಣ’ | LPG subsidy

BIG NEWS : ಪದವೀಧರ ಶಿಕ್ಷಕರ ನೇಮಕಾತಿಗೆ ಕೆಎಟಿ ಅಧಿಕೃತ ಆದೇಶ: ಪತಿ ಮತ್ತು ಪೋಷಕರ ಆದಾಯ ಪ್ರಮಾಣಪತ್ರ ಎರಡೂ ಪರಿಗಣನೆ

GOOD NEWS: ರಾಜ್ಯ ಸರ್ಕಾರದಿಂದ ಹೊಸ ಒಳಮೀಸಲಾತಿಯಡಿ 56,432 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ | Govt Jobs

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.