Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಈಗ ಹಳತಾಗಿದೆ; ಪಾಕಿಸ್ತಾನ ಒಂದು ‘ಫ್ರಾಂಕೆನ್‌ಸ್ಟೈನ್ ದೇಶ’ : ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತದ ತಪರಾಕಿ

`ತಮಿಳರು, ಆದಿವಾಸಿಗಳು, ಸಿಖ್ಖರು ಹಿಂದೂಗಳಲ್ಲ’: ಮೌಲಾನಾ ಹೇಳಿಕೆಯ ವಿಡಿಯೋ ವೈರಲ್ | WATCH VIDEO

​ನಕಲಿ ವಕೀಲರಿಗೆ ಸುಪ್ರೀಂ ಕೋರ್ಟ್ ಬಿಗಿಬಂಧನ: ವಕೀಲರ ಪದವಿ ಪರಿಶೀಲನೆಗೆ ಡಿಜಿಟಲ್ ಡೇಟಾಬೇಸ್ ವ್ಯವಸ್ಥೆ ಜಾರಿಗೆ ತರಲು ಚಿಂತನೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕಂಡಕ್ಟರ್ ಮೇಲೆ ಹಲ್ಲೆ ಕೇಸ್ : ಕರ್ನಾಟಕ ಬಂದ್ ಕುರಿತು ದಿನಾಂಕ ಘೋಷಣೆ ಸಾಧ್ಯತೆ!
KARNATAKA

BIG NEWS : ಕಂಡಕ್ಟರ್ ಮೇಲೆ ಹಲ್ಲೆ ಕೇಸ್ : ಕರ್ನಾಟಕ ಬಂದ್ ಕುರಿತು ದಿನಾಂಕ ಘೋಷಣೆ ಸಾಧ್ಯತೆ!

By ಸುರೇಶ್‌

ಬೆಂಗಳೂರು : ಬೆಳಗಾವಿಯಲ್ಲಿ ಶಿವಸೇನೆ ಮತ್ತು ಎಂಇಎಸ್ ಪುಂಡರಿಂದ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಸೇನೆ ವಿರುದ್ಧ ಇದೀಗ ಕನ್ನಡಪರ ಸಂಘಟನೆಗಳು ಸಿಡಿದೆದ್ದಿವೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಲಿದೆ.

ಹೌದು ಶಿವಸೇನೆ ಮತ್ತು ಎಂಇಎಸ್ ವಿರುದ್ಧ ಕನ್ನಡಪ್ರ ಸಂಘಟನೆಗಳು ಸಿಡಿದೆದ್ದಿದ್ದು, ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ ಈ ಒಂದು ಸಭೆಯಲ್ಲಿ ಕರ್ನಾಟಕ ಬಂದ್ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ರಾಜ್ಯದ ಕನ್ನಡ ಪರ ಸಂಘಟನೆಗಳ ಸಭೆ ಕರೆದ ವಾಟಾಳ್ ನಾಗರಾಜ್, ಕರವೇ ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇಗೌಡ ಬಣ, ಕನ್ನಡ ಜಾಗೃತಿ ಮಂಜುನಾಥ್ ಕೆ. ಗಿರೀಶ್ ಗೌಡ ಕನ್ನಡ ಸೇನೆ ಅಧ್ಯಕ್ಷ ಕುಮಾರ ಸೇರಿ ವಿವಿಧ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇಂದಿನ ಸಭೆಯಲ್ಲಿ ಹೋರಾಟದ ರೂಪರೇಷಗಳ ಬಗ್ಗೆ ನಿರ್ಧರಿಸಲಾಗುತ್ತದೆ.

Share. Facebook Twitter LinkedIn WhatsApp Email

Related Posts

`ಫ್ರಿಡ್ಜ್’ ಒಳಗಿನ ಲೈಟ್ ಕೆಟ್ಟುಹೋದರೆ ಕೂಲಿಂಗ್ ನಿಲ್ಲುತ್ತದೆಯೇ? ಇಲ್ಲಿದೆ ಅಸಲಿ ಸತ್ಯ

2 Mins Read

ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ನೌಕರಿ ಆರೋಪ: ಸಾಗರ ನಗರಸಭೆ ಮೇಸ್ತ್ರಿ ನಾಗರಾಜ್ ವಿರುದ್ಧ ಡಿಸಿಗೆ DSS ದೂರು

2 Mins Read

ಗ್ರಾಹಕರೇ ಗಮನಿಸಿ : `LPG’ ಗ್ಯಾಸ್ ಸಿಲಿಂಡರ್ ಇ-ಕೆವೈಸಿ ಯಾರಿಗೆ ಕಡ್ಡಾಯ, ಯಾರಿಗೆ ಬೇಡ? ಇಲ್ಲಿದೆ ಮಾಹಿತಿ

1 Min Read
Recent News

​ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಈಗ ಹಳತಾಗಿದೆ; ಪಾಕಿಸ್ತಾನ ಒಂದು ‘ಫ್ರಾಂಕೆನ್‌ಸ್ಟೈನ್ ದೇಶ’ : ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತದ ತಪರಾಕಿ

`ತಮಿಳರು, ಆದಿವಾಸಿಗಳು, ಸಿಖ್ಖರು ಹಿಂದೂಗಳಲ್ಲ’: ಮೌಲಾನಾ ಹೇಳಿಕೆಯ ವಿಡಿಯೋ ವೈರಲ್ | WATCH VIDEO

​ನಕಲಿ ವಕೀಲರಿಗೆ ಸುಪ್ರೀಂ ಕೋರ್ಟ್ ಬಿಗಿಬಂಧನ: ವಕೀಲರ ಪದವಿ ಪರಿಶೀಲನೆಗೆ ಡಿಜಿಟಲ್ ಡೇಟಾಬೇಸ್ ವ್ಯವಸ್ಥೆ ಜಾರಿಗೆ ತರಲು ಚಿಂತನೆ!

​ನೀಟ್‌-ಯುಜಿ ಮರುಪರೀಕ್ಷೆಗೆ ಕೇಂದ್ರದ ಬಿಗಿ ಕ್ರಮ: ಪರೀಕ್ಷಾ ಉಸ್ತುವಾರಿಗಾಗಿ ದೇಶಾದ್ಯಂತ 36 ಹಿರಿಯ ಅಧಿಕಾರಿಗಳ ನಿಯೋಜನೆ!

State News
KARNATAKA

`ಫ್ರಿಡ್ಜ್’ ಒಳಗಿನ ಲೈಟ್ ಕೆಟ್ಟುಹೋದರೆ ಕೂಲಿಂಗ್ ನಿಲ್ಲುತ್ತದೆಯೇ? ಇಲ್ಲಿದೆ ಅಸಲಿ ಸತ್ಯ

By kannadanewsnow57 KARNATAKA 2 Mins Read

ನಮ್ಮ ದೈನಂದಿನ ಜೀವನದಲ್ಲಿ ಫ್ರಿಡ್ಜ್ (ರೆಫ್ರಿಜರೇಟರ್) ಅತ್ಯಗತ್ಯ ವಸ್ತುವಾಗಿದೆ. ತಣ್ಣನೆಯ ನೀರು ಕುಡಿಯಲು ಇರಲಿ ಅಥವಾ ತರಕಾರಿಗಳನ್ನು ದೀರ್ಘಕಾಲದವರೆಗೆ ಹಾಳಾಗದಂತೆ…

ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ನೌಕರಿ ಆರೋಪ: ಸಾಗರ ನಗರಸಭೆ ಮೇಸ್ತ್ರಿ ನಾಗರಾಜ್ ವಿರುದ್ಧ ಡಿಸಿಗೆ DSS ದೂರು

ಗ್ರಾಹಕರೇ ಗಮನಿಸಿ : `LPG’ ಗ್ಯಾಸ್ ಸಿಲಿಂಡರ್ ಇ-ಕೆವೈಸಿ ಯಾರಿಗೆ ಕಡ್ಡಾಯ, ಯಾರಿಗೆ ಬೇಡ? ಇಲ್ಲಿದೆ ಮಾಹಿತಿ

BIG NEWS : ಇನ್ಮುಂದೆ ಇವರಿಗೆ ಸಿಗಲ್ಲ `LPG ಗ್ಯಾಸ್ ಸಬ್ಸಡಿ’ : ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.