Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಾಗತಿಕ ಶಾಂತಿಗೆ ಮೋದಿ-ಟ್ರಂಪ್ ಜುಗಲ್‌ಬಂದಿ: ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಉಭಯ ನಾಯಕರ ಸುದೀರ್ಘ ಚರ್ಚೆ

15/04/2026 7:33 AM

ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣ, ಗೈರಾದವರಿಗೆ ಏಪ್ರಿಲ್ 30ರಿಂದ ಎರಡನೇ ಪರೀಕ್ಷೆ.!

15/04/2026 7:11 AM

​ನೋಯ್ಡಾದಲ್ಲಿ ನಿಲ್ಲದ ಕಾರ್ಮಿಕರ ಆಕ್ರೋಶ: ವೇತನ ಹೆಚ್ಚಳಕ್ಕಾಗಿ ನಡೆದ ಪ್ರತಿಭಟನೆ ವೇಳೆ ಕಲ್ಲುತೂರಾಟ, ವಾಹನಗಳಿಗೆ ಬೆಂಕಿ

15/04/2026 7:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಈ 5 ಕೆಟ್ಟ ಅಭ್ಯಾಸಗಳಿದ್ರೆ ಪೈಲ್ಸ್ ಬರಬಹುದು ಎಚ್ಚರ!
LIFE STYLE

ALERT : ಈ 5 ಕೆಟ್ಟ ಅಭ್ಯಾಸಗಳಿದ್ರೆ ಪೈಲ್ಸ್ ಬರಬಹುದು ಎಚ್ಚರ!

By kannadanewsnow5706/09/2024 7:30 AM

ಅಸಮರ್ಪಕ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿಯಿಂದ ಕೆಲವರು ಚಿಕ್ಕ ವಯಸ್ಸಿನಲ್ಲೇ ಫೈಲ್ಸ್‌ನಂತ ಸಮಸ್ಯೆ ಎದುರಿಸುತ್ತಿದ್ದಾರೆ. ಪೈಲ್ಸ್‌ನಿಂದಾಗಿ ಕುಳಿತುಕೊಳ್ಳಲು, ನಡೆಯಲು ಅಥವಾ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಪೈಲ್ಸ್ ರೋಗಿಗಳ ಸಂಕಟ ಎದುರಿಸುತ್ತಾರೆ. ಮಲ ವಿಸರ್ಜನೆ ಜಾಗದಲ್ಲಿ ತೀವ್ರವಾದ ನೋವು, ಸುಡುವಿಕೆ, ತುರಿಕೆ ಮತ್ತು ಚುಚ್ಚಿದ ಅನುಭವ ಆಗುತ್ತದೆ. ಕೆಲವೊಮ್ಮೆ ಮಲದ ಮೂಲಕ ರಕ್ತವೂ ಹೊರಬರುತ್ತದೆ.

ವ್ಯಾಯಾಮದ ಕೊರತೆ, ಅಧಿಕ ತೂಕ, ಆಹಾರ ಪದ್ಧತಿ ಮತ್ತು ಫೈಬರ್ ಕೊರತೆಯು ಈ ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ದಿನನಿತ್ಯದ ಕೆಲವೊಂದು ಅಭ್ಯಾಸಗಳಿಂದ ಪೈಲ್ಸ್ ಬರುವ ಅಪಾಯವಿದೆ. ಇದು ವಂಶಪಾರಂಪರ್ಯವಾಗಿ ಬರುವ ಸಾಧ್ಯತೆಯೂ ಇದೆ.

ಟಾಯ್ಲೆಟ್ ಸೀಟ್ ಮೇಲೆ ಬಹಳ ಹೊತ್ತು ಕುಳಿತುಕೊಳ್ಳುವುದು

ಕೆಲವರು ಟಾಯ್ಲೆಟ್ ಸೀಟ್ ಮೇಲೆ ದೀರ್ಘಕಾಲ ಕುಳಿತುಕೊಳ್ಳುತ್ತಾರೆ. ಆದರೆ ವೈದ್ಯರ ಪ್ರಕಾರ, ಈ ಅಭ್ಯಾಸ ಹೊಂದಿರುವ ಜನರಿಗೆ ಪೈಲ್ಸ್ ಬರುವ ಸಾಧ್ಯತೆ ಹೆಚ್ಚು. ಟಾಯ್ಲೆಟ್ ಸೀಟ್ ಮೇಲೆ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಗುದನಾಳದ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ, ಇದು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ಆದರೆ ಟಾಯ್ಲೆಟ್ ಸೀಟ್ ಮೇಲೆ ಅದೇ ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಈ ಒತ್ತಡವನ್ನು ಹೆಚ್ಚಿಸುತ್ತದೆ. ಕೆಲವರು ಮೊಬೈಲ್‌ ನೋಡುತ್ತಾ, ಮಾತನಾಡುತ್ತಾ ಗಂಟೆಗಟ್ಟಲೆ ಕಮೋಡ್‌ ಮೇಲೆ ಕುಳಿತುಕೊಳ್ಳುತ್ತಾರೆ. ಆದರೆ ಮುಂದೆ ಇದು ಪೈಲ್ಸ್‌ಗೆ ಕಾರಣವಾಗಬಹುದು. ಟಾಯ್ಲೆಟ್ ಸೀಟ್ ಆಗಿರಲಿ ಅಥವಾ ಕುಳಿತುಕೊಳ್ಳುವಾಗಲೂ ಒಂದೇ ಭಂಗಿಯಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬಾರದು ಎನ್ನುತ್ತಾರೆ ತಜ್ಞರು.

ಹೆಚ್ಚು ಭಾರ ಅಥವಾ ದಿಢೀರ್‌ ಭಾರ ಹೊರುವುದು

ನೀವು ಅಧಿಕವಾದ ಭಾರ ಹೊತ್ತರೆ ಅಥವಾ ಭಾರವನ್ನು ದಿಢೀರ್‌ ಎಂದು ಹೊತ್ತರೆ ಅದು ಹೊಟ್ಟೆ ಮತ್ತು ಗುದನಾಳದ ಗೋಡೆಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ, ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಪೈಲ್ಸ್ ಉಂಟಾಗುವ ಅಪಾಯವಿದೆ. ನೀವು ತೂಕವನ್ನು ಎತ್ತುವಾಗ ಬಹಳ ಜಾಗ್ರತೆಯಿಂದ ಇರಬೇಕು.

ಹೆಚ್ಚು ಬಾರಿ ಮಲವಿಸರ್ಜನೆ ಮಾಡುವುದು

ದಿನಕ್ಕೆ ಹಲವು ಬಾರಿ ಮಲ ವಿಸರ್ಜನೆ ಮಾಡಿದರೂ ಪೈಲ್ಸ್ ಬರುವ ಸಾಧ್ಯತೆ ಇರುತ್ತದೆ. ನೀವು ಪದೇ ಪದೇ ಅತಿಸಾರದಿಂದ ಬಳಲುತ್ತಿದ್ದರೆ, ತಕ್ಷಣ ಚಿಕಿತ್ಸೆ ಪಡೆಯುವುದು ಉತ್ತಮ. ಆಗ್ಗಾಗ್ಗೆ ಮಲವಿಸರ್ಜನೆ ಮಾಡುವುದನ್ನು ತಪ್ಪಿಸಲು ಆಹಾರವನ್ನು ಮಿತಿಯಾಗಿ ತಿನ್ನಿ, ಹೆಚ್ಚು ಆಹಾರ ಸೇವನೆ ಮಾಡುವುದು ಪದೇ ಪದೇ ಮೋಶನ್‌ ಮಾಡುವುದು ಮಾಡುತ್ತಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ.

ಹೆಚ್ಚು ನೀರು ಸೇವಿಸದಿರುವುದು

ಕೆಲವರು ಊಟದ ನಂತರ ಹೆಚ್ಚು ನೀರು ಸೇವಿಸುವುದಿಲ್ಲ. ಹಾಗೇ ದಿನವಿಡೀ ಒಂದೆರಡು ಗ್ಲಾಸ್‌ ನೀರಿನಲ್ಲೇ ಕಳೆಯುತ್ತಾರೆ. ಆದರೆ ಕೆಲವೊಂದು ಆಹಾರಗಳನ್ನು ಸೇವಿಸಿದಾಗ ತಪ್ಪದೆ ಹೆಚ್ಚು ನೀರು ಕುಡಿಯಬೇಕು.

ALERT : ಈ 5 ಕೆಟ್ಟ ಅಭ್ಯಾಸಗಳಿದ್ರೆ ಪೈಲ್ಸ್ ಬರಬಹುದು ಎಚ್ಚರ! ALERT: These 5 bad habits can lead to piles!
Share. Facebook Twitter LinkedIn WhatsApp Email

Related Posts

ಬ್ರಷ್ ಮಾಡಿದ ನಂತರವೂ ಬಾಯಿ ವಾಸನೆ ಬರುತ್ತಿದೆಯೇ? ಇಲ್ಲಿದೆ ಪರಿಹಾರ.!

13/04/2026 1:12 PM2 Mins Read

ಸಿಹಿಯಾದ ಡೆಸರ್ಟ್ ಜೊತೆಗೆ 40 ಗ್ರಾಂ ಪ್ರೋಟೀನ್! ಇಲ್ಲಿದೆ ಗ್ರೀಕ್ ಯೋಗರ್ಟ್‌ನ ಆರೋಗ್ಯಕರ ರೆಸಿಪಿ

12/04/2026 4:36 PM2 Mins Read

ಎಚ್ಚರಿಕೆ: ಕೊಲೆಸ್ಟ್ರಾಲ್ ನಿಯಂತ್ರಿಸುವ ಈ ಮಾತ್ರೆಗಳಿಂದ ಕಿಡ್ನಿ ವೈಫಲ್ಯವಾಗಬಹುದು! ಸಂಶೋಧನೆಯಿಂದ ಶಾಕಿಂಗ್ ಮಾಹಿತಿ

12/04/2026 3:31 PM1 Min Read
Recent News

ಜಾಗತಿಕ ಶಾಂತಿಗೆ ಮೋದಿ-ಟ್ರಂಪ್ ಜುಗಲ್‌ಬಂದಿ: ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಉಭಯ ನಾಯಕರ ಸುದೀರ್ಘ ಚರ್ಚೆ

15/04/2026 7:33 AM

ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣ, ಗೈರಾದವರಿಗೆ ಏಪ್ರಿಲ್ 30ರಿಂದ ಎರಡನೇ ಪರೀಕ್ಷೆ.!

15/04/2026 7:11 AM

​ನೋಯ್ಡಾದಲ್ಲಿ ನಿಲ್ಲದ ಕಾರ್ಮಿಕರ ಆಕ್ರೋಶ: ವೇತನ ಹೆಚ್ಚಳಕ್ಕಾಗಿ ನಡೆದ ಪ್ರತಿಭಟನೆ ವೇಳೆ ಕಲ್ಲುತೂರಾಟ, ವಾಹನಗಳಿಗೆ ಬೆಂಕಿ

15/04/2026 7:10 AM

ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೆ ಕುತ್ತು? ವಿಶ್ವಕಪ್ ಗೆದ್ದರೂ ಸೂರ್ಯನಿಗೆ ಬಿಸಿತುಪ್ಪವಾದ ಕಳಪೆ ಬ್ಯಾಟಿಂಗ್ ಫಾರ್ಮ್!

15/04/2026 7:06 AM
State News
KARNATAKA

ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣ, ಗೈರಾದವರಿಗೆ ಏಪ್ರಿಲ್ 30ರಿಂದ ಎರಡನೇ ಪರೀಕ್ಷೆ.!

By kannadanewsnow5715/04/2026 7:11 AM KARNATAKA 1 Min Read

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ಹಾಗೂ ವಿವಿಧ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮತ್ತೊಂದು…

BREAKING : ಏ.23ರ ಬಳಿಕ `ಕರ್ನಾಟಕ SSLC’ ಫಲಿತಾಂಶ ಪ್ರಕಟ : ಮಂಡಳಿ ಸ್ಪಷ್ಟನೆ

15/04/2026 6:44 AM

ರಾಜ್ಯಾದ್ಯಂತ ಸುಡುವ ಬಿಸಿಲು: ಉತ್ತರ ಕರ್ನಾಟಕದಲ್ಲಿ 41°C ದಾಟಲಿರುವ ತಾಪಮಾನ, ದಕ್ಷಿಣದಲ್ಲಿ ಮಳೆ ಮುನ್ಸೂಚನೆ!

15/04/2026 6:42 AM

ರಾಜ್ಯ ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ : ಮೇ.29ರಿಂದ ಶಾಲೆ ಆರಂಭ, ಒಟ್ಟು 245 ಕರ್ತವ್ಯದ ದಿನ, 119 ದಿನ ರಜೆ.!

15/04/2026 6:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.