Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಛತ್ತೀಸ್‌ಗಢದಲ್ಲಿ ಭೀಕರ ಕೃತ್ಯ: ಎಸ್‌ಯುವಿ ಕಾರಿನೊಳಗೆ ಬಿಜೆಪಿ ನಾಯಕ ಸೇರಿ ಮೂವರು ಸಜೀವ ದಹನ! ಮರಳು ಮಾಫಿಯಾ ಸಂಘರ್ಷದ ಶಂಕೆ

ದೇಶದ ಅನ್ನದಾತರಿಗೆ ಸಿಹಿಸುದ್ದಿ: ಜೂನ್.20ರಂದು ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣ ಬಿಡುಗಡೆ | PM Kisan Scheme

​ಬಿಹಾರದಲ್ಲಿ ಮನುಷ್ಯತ್ವ ಮರೆತ ನರಾಧಮರು: ಮಹಿಳೆಯ ಮೇಲೆ ಗ್ಯಾಂಗ್ ರೇಪ್, ಗುಪ್ತಾಂಗಕ್ಕೆ ಗುಂಡು ಹಾರಿಸಿ ಕ್ರೌರ್ಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಏರ್ ಇಂಡಿಯಾ ದೇಶೀಯ ಮಾರ್ಗಗಳಲ್ಲಿ ‘ವೈಫೈ ಸೇವೆ’ ಆರಂಭ ; ಮೊದಲ ಭಾರತದ ‘ವಿಮಾನಯಾನ ಸಂಸ್ಥೆ’ ಹೆಗ್ಗಳಿಕೆ
INDIA

ಏರ್ ಇಂಡಿಯಾ ದೇಶೀಯ ಮಾರ್ಗಗಳಲ್ಲಿ ‘ವೈಫೈ ಸೇವೆ’ ಆರಂಭ ; ಮೊದಲ ಭಾರತದ ‘ವಿಮಾನಯಾನ ಸಂಸ್ಥೆ’ ಹೆಗ್ಗಳಿಕೆ

By ಅವಿನಾಶ್‌ ಆರ್‌ ಭೀಮಸಂದ್ರ

ನವದೆಹಲಿ : ಹೊಸ ವರ್ಷದ ಸಂದರ್ಭದಲ್ಲಿ ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಏರ್ ಇಂಡಿಯಾ ದೇಶೀಯ ವಿಮಾನಗಳಲ್ಲಿ ಉಚಿತ ವೈ-ಫೈ ಇಂಟರ್ನೆಟ್ ಪ್ರಾರಂಭಿಸಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ. ಏರ್‌ಬಸ್‌ ಎ350, ಬೋಯಿಂಗ್‌ 787-9 ಮತ್ತು ಏರ್‌ಬಸ್‌ ಎ321ನಿಯೊ ವಿಮಾನಗಳಲ್ಲಿ ಪ್ರಯಾಣಿಸುವವರು 10,000 ಅಡಿಗಳ ಮೇಲೆ ಹಾರುವಾಗ ಇಂಟರ್ನೆಟ್‌ ಬ್ರೌಸ್‌ ಮಾಡಲು, ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಲು, ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಏರ್‌ ಇಂಡಿಯಾದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ದೇಶೀಯ ವಿಮಾನಗಳಲ್ಲಿ ಉಚಿತ ವೈ-ಫೈ ಸೌಲಭ್ಯ.!
ಏರ್ ಇಂಡಿಯಾದ ಅಂತಾರಾಷ್ಟ್ರೀಯ ಮಾರ್ಗಗಳಾದ ನ್ಯೂಯಾರ್ಕ್, ಲಂಡನ್, ಪ್ಯಾರಿಸ್ ಮತ್ತು ಸಿಂಗಾಪುರದಲ್ಲಿ ಈಗಾಗಲೇ ಈ ಸೇವೆಯನ್ನ ಒದಗಿಸಲಾಗುತ್ತಿದೆ. ಈಗ ಇದನ್ನು ಪೈರೇಟ್ ಪ್ರಾಜೆಕ್ಟ್ ಪ್ರೋಗ್ರಾಂ ಅಡಿಯಲ್ಲಿ ದೇಶೀಯ ಮಾರ್ಗದಲ್ಲಿ ಪ್ರಾರಂಭಿಸಲಾಗಿದೆ. ಏರ್ ಇಂಡಿಯಾ ತನ್ನ ಫ್ಲೀಟ್‌’ನ ಇತರ ವಿಮಾನಗಳಲ್ಲಿ ಸಮಯದೊಂದಿಗೆ ಈ ಸೇವೆಯನ್ನ ಪ್ರಾರಂಭಿಸಲು ಯೋಜಿಸುತ್ತಿದೆ. ಐಒಎಸ್ ಅಥವಾ ಆಂಡ್ರಾಯ್ಡ್ ಓಎಸ್ ಹೊಂದಿರುವ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ವೈ-ಫೈ ಸೇವೆಯು ಉಚಿತವಾಗಿ ಲಭ್ಯವಿರುತ್ತದೆ ಎಂದು ಏರ್‌ಲೈನ್ಸ್ ತಿಳಿಸಿದೆ.

ಏರ್ ಇಂಡಿಯಾದ ಮುಖ್ಯ ಗ್ರಾಹಕ ಅನುಭವ ಅಧಿಕಾರಿ ರಾಜೇಶ್ ಡೋಗ್ರಾ ಮಾತನಾಡಿ, ಸಂಪರ್ಕವು ಈಗ ಆಧುನಿಕ ಪ್ರಯಾಣದ ಅವಿಭಾಜ್ಯ ಅಂಗವಾಗಿದೆ. ನಮ್ಮ ಪ್ರಯಾಣಿಕರು ವೆಬ್‌ಗೆ ಸಂಪರ್ಕಿಸುವ ಅನುಕೂಲವನ್ನು ಮೆಚ್ಚುತ್ತಾರೆ ಮತ್ತು ವಿಮಾನದಲ್ಲಿ ಹೊಸ ಏರ್ ಇಂಡಿಯಾ ಅನುಭವವನ್ನು ಆನಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

 

ಭಾರತದ ಈ ವಲಯದಲ್ಲಿ ಮುಂದಿನ 5 ವರ್ಷದಲ್ಲಿ 60 ರಿಂದ 80 ಸಾವಿರ ಉದ್ಯೋಗಗಳು ಸೃಷ್ಟಿ : ಟೀಮ್ಲೀಸ್ ‘CSO’

ಬಿಲ್ ಬಿಡುಗಡೆಗೆ 1.20 ಲಕ್ಷ ಲಂಚ ಸ್ವೀಕರಾದ ವೇಳೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ AEE, ಕಚೇರಿ ಸಹಾಯಕ

BREAKING : ‘ಮನಮೋಹನ್ ಸಿಂಗ್ ಸ್ಮಾರಕ’ ನಿರ್ಮಾಣ ಪ್ರಕ್ರಿಯೆ ಆರಂಭ, ಕುಟುಂಬದ ಜೊತೆ ಸರ್ಕಾರ ಮಾತುಕತೆ

Air India launches 'Wi-Fi service' on domestic routes; India's first 'airline' ಏರ್ ಇಂಡಿಯಾ ದೇಶೀಯ ಮಾರ್ಗಗಳಲ್ಲಿ 'ವೈಫೈ ಸೇವೆ' ಆರಂಭ ; ಮೊದಲ ಭಾರತದ 'ವಿಮಾನಯಾನ ಸಂಸ್ಥೆ' ಹೆಗ್ಗಳಿಕೆ
Share. Facebook Twitter LinkedIn WhatsApp Email

Related Posts

​ಛತ್ತೀಸ್‌ಗಢದಲ್ಲಿ ಭೀಕರ ಕೃತ್ಯ: ಎಸ್‌ಯುವಿ ಕಾರಿನೊಳಗೆ ಬಿಜೆಪಿ ನಾಯಕ ಸೇರಿ ಮೂವರು ಸಜೀವ ದಹನ! ಮರಳು ಮಾಫಿಯಾ ಸಂಘರ್ಷದ ಶಂಕೆ

2 Mins Read

ದೇಶದ ಅನ್ನದಾತರಿಗೆ ಸಿಹಿಸುದ್ದಿ: ಜೂನ್.20ರಂದು ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣ ಬಿಡುಗಡೆ | PM Kisan Scheme

2 Mins Read

​ಬಿಹಾರದಲ್ಲಿ ಮನುಷ್ಯತ್ವ ಮರೆತ ನರಾಧಮರು: ಮಹಿಳೆಯ ಮೇಲೆ ಗ್ಯಾಂಗ್ ರೇಪ್, ಗುಪ್ತಾಂಗಕ್ಕೆ ಗುಂಡು ಹಾರಿಸಿ ಕ್ರೌರ್ಯ!

2 Mins Read
Recent News

​ಛತ್ತೀಸ್‌ಗಢದಲ್ಲಿ ಭೀಕರ ಕೃತ್ಯ: ಎಸ್‌ಯುವಿ ಕಾರಿನೊಳಗೆ ಬಿಜೆಪಿ ನಾಯಕ ಸೇರಿ ಮೂವರು ಸಜೀವ ದಹನ! ಮರಳು ಮಾಫಿಯಾ ಸಂಘರ್ಷದ ಶಂಕೆ

ದೇಶದ ಅನ್ನದಾತರಿಗೆ ಸಿಹಿಸುದ್ದಿ: ಜೂನ್.20ರಂದು ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣ ಬಿಡುಗಡೆ | PM Kisan Scheme

​ಬಿಹಾರದಲ್ಲಿ ಮನುಷ್ಯತ್ವ ಮರೆತ ನರಾಧಮರು: ಮಹಿಳೆಯ ಮೇಲೆ ಗ್ಯಾಂಗ್ ರೇಪ್, ಗುಪ್ತಾಂಗಕ್ಕೆ ಗುಂಡು ಹಾರಿಸಿ ಕ್ರೌರ್ಯ!

​ಮಾಸ್ಕೋ ತೈಲ ಸಂಸ್ಕರಣಾಗಾರದ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ: ರಷ್ಯಾದಲ್ಲಿ ವಿಮಾನ ಹಾರಾಟ ಸ್ಥಗಿತ

State News
KARNATAKA

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಭರ್ಜರಿ ಗೆಲುವು

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಅಂತಿಮ ಹಂತಕ್ಕೆ ತಲುಪಿದ್ದು, ಆಡಳಿತಾರೂಢ ಕಾಂಗ್ರೆಸ್…

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 222 ಮತಗಳ ಪೈಕಿ ಒಂದು ಮತ ಅಸಿಂಧು

BREAKING: ಮಂಡ್ಯದಲ್ಲಿ ಸ್ಥಳ ಮಹಜರ್ ವೇಳೆಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು, ಅರೆಸ್ಟ್

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಮತದಾನ ಮುಗಿದಿದೆ, ನಾವು ಯಾವ ತಂತ್ರಗಾರಿಕೆ ಮಾಡಿಲ್ಲ- ಸಿಎಂ ಡಿಕೆಶಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.