Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

IPL 2026: ಜಿಯೋಸ್ಟಾರ್ ಪಾಲಿಗೆ ಜಾಹೀರಾತು ಸುರಿಮಳೆ; 27 ದೈತ್ಯ ಕಂಪನಿಗಳೊಂದಿಗೆ ಬೃಹತ್ ಒಪ್ಪಂದ!

27/03/2026 7:47 AM

ವಿಮಾನ ಪ್ರಯಾಣಿಕರೇ ಗಮನಿಸಿ : ಇನ್ಮುಂದೆ ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ರದ್ದಾದ ವಿಮಾನ ಟಿಕೆಟ್‌ ಗಳಿಗೆ ಯಾವುದೇ ರದ್ದತಿ ಶುಲ್ಕವಿಲ್ಲ !

27/03/2026 7:45 AM

ALERT : ಊಟವಾದ ತಕ್ಷಣ `ಸಿಗರೇಟ್’ ಸೇದುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

27/03/2026 7:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೊಲೀಸರ ಮುಂದೆ ರೇಣುಕಸ್ವಾಮಿಗೆ ಹೊಡೆದಿರುವುದನ್ನು ಒಪ್ಪಿಕೊಂಡಿರುವ ನಟ ದರ್ಶನ್‌,,,!?
KARNATAKA

ಪೊಲೀಸರ ಮುಂದೆ ರೇಣುಕಸ್ವಾಮಿಗೆ ಹೊಡೆದಿರುವುದನ್ನು ಒಪ್ಪಿಕೊಂಡಿರುವ ನಟ ದರ್ಶನ್‌,,,!?

By kannadanewsnow0709/09/2024 11:27 AM

ಬೆಂಗಳೂರು : ನಟ ದರ್ಶನ್‌ ಸದ್ಯ ಕೊಲೆ ಆರೋಪದ ಮೇಲೆ ಬಳ್ಳಾರಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಇಂದು ನಟ ದರ್ಶನ್‌ ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ನಡುವೆ ನಟ ದರ್ಶನ್‌ ಪೊಲೀಸರ ಮುಂದೆ ತಪ್ಪೊಪಿಕೊಂಡಿದ್ದು, ಈ ಸರಿ ಸುಮಾರು ಇಪ್ಪತ್ತುಪುಟಗಳ ಹೇಳಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ. ದರ್ಶನ್‌ ಪೊಲೀಸರ ಮುಂದೆ ಹೇಳಿಕೆಯಲ್ಲಿ ಪ್ರಮುಖವಾಗಿ ರೇಣಕಸ್ವಾಮಿಯನ್ನು ಹಲ್ಲೆ ಮಾಡಿದ್ದು, ಹಾಗೂ ಅತನ ಗುಪ್ತಾಂಗವಾಗಿ ಹೊಡೆದಿದ್ದು, ಇದಲ್ಲದೇ ದರ್ಶನ್‌ ಅಟ್ಟಹಾಸ ಮೆರೆದಿದ್ದು, ದರ್ಶನ್‌ ರೇಣುಕಸ್ವಾಮಿ ತಲೆ ಮೇಲೆ ಕಾಲು ಇಟ್ಟಿದ್ದು, ಇದನ್ನು ಅಲ್ಲಿ ಕೆಲಸ ಮಾಡುವ ಕೆಲಸಗಾರ ನೋಡಿದ್ದಾನೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಪಟ್ಟಂಥೆ ಎಲ್ಲಾ ದಾಖಲೆಗಳನ್ನು ನ್ಯಾಯಾಧೀಶರ ಮುಂದೆ ನೀಡಾಗಿದೆ ಅಂಥ ತಿಳಿದು ಬಂದಿದೆ. ಒಟ್ಟಿನದಲ್ಲಿ ನಟ ದರ್ಶನ್‌ ಭವಿಶ್ಯ ಅವನತಿಯತ್ತ ಸಾಗಿದೆ ಅಂಥ ಅನೇಕ ಮಂದಿ ಹೇಳುತ್ತಿದ್ದು, ಜಾಮೀನು ಸಿಗುವುದು ಸಾಧ್ಯವಿಲ್ಲ ಅಂಥ ಅನೇಕ ಮಂದಿ ಹೇಳುತ್ತಿದ್ದಾರೆ.

Actor Darshan admits to hitting Renukaswamy in front of police Arts & Culture ಪೊಲೀಸರ ಮುಂದೆ ರೇಣುಕಸ್ವಾಮಿಗೆ ಹೊಡೆದಿರುವುದನ್ನು ಒಪ್ಪಿಕೊಂಡಿರುವ ನಟ ದರ್ಶನ್‌
Share. Facebook Twitter LinkedIn WhatsApp Email

Related Posts

ALERT : ಊಟವಾದ ತಕ್ಷಣ `ಸಿಗರೇಟ್’ ಸೇದುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

27/03/2026 7:45 AM1 Min Read

BREAKING : ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ಈ ರಸ್ತೆಗಳಲ್ಲಿ ಇಂದಿನಿಂದ 3 ದಿನ ಸಂಚಾರ ನಿರ್ಬಂಧ.!

27/03/2026 7:28 AM2 Mins Read

ಪದೇ ಪದೇ ತೇಗು ಬರುತ್ತಿದೆಯೇ? ಈ ಸರಳ ಕ್ರಮಗಳ ಮೂಲಕ ನಿಯಂತ್ರಿಸಿ

27/03/2026 7:15 AM1 Min Read
Recent News

IPL 2026: ಜಿಯೋಸ್ಟಾರ್ ಪಾಲಿಗೆ ಜಾಹೀರಾತು ಸುರಿಮಳೆ; 27 ದೈತ್ಯ ಕಂಪನಿಗಳೊಂದಿಗೆ ಬೃಹತ್ ಒಪ್ಪಂದ!

27/03/2026 7:47 AM

ವಿಮಾನ ಪ್ರಯಾಣಿಕರೇ ಗಮನಿಸಿ : ಇನ್ಮುಂದೆ ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ರದ್ದಾದ ವಿಮಾನ ಟಿಕೆಟ್‌ ಗಳಿಗೆ ಯಾವುದೇ ರದ್ದತಿ ಶುಲ್ಕವಿಲ್ಲ !

27/03/2026 7:45 AM

ALERT : ಊಟವಾದ ತಕ್ಷಣ `ಸಿಗರೇಟ್’ ಸೇದುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

27/03/2026 7:45 AM

ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದ ಬೆಂಗಳೂರು, ಮುಂಬೈ ಔಟ್ : ಬಿಸಿಸಿಐ ವಿರುದ್ಧ ಕ್ರಿಕೆಟ್ ಪ್ರೇಮಿಗಳ ಆಕ್ರೋಶ

27/03/2026 7:43 AM
State News
KARNATAKA

ALERT : ಊಟವಾದ ತಕ್ಷಣ `ಸಿಗರೇಟ್’ ಸೇದುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

By kannadanewsnow5727/03/2026 7:45 AM KARNATAKA 1 Min Read

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಅನೇಕರಿಗೆ ಊಟವಾದ ತಕ್ಷಣ ಒಂದು ಸಿಗರೇಟ್ ಸೇದುವ ಅಭ್ಯಾಸವಿರುತ್ತದೆ.…

BREAKING : ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ಈ ರಸ್ತೆಗಳಲ್ಲಿ ಇಂದಿನಿಂದ 3 ದಿನ ಸಂಚಾರ ನಿರ್ಬಂಧ.!

27/03/2026 7:28 AM

ಪದೇ ಪದೇ ತೇಗು ಬರುತ್ತಿದೆಯೇ? ಈ ಸರಳ ಕ್ರಮಗಳ ಮೂಲಕ ನಿಯಂತ್ರಿಸಿ

27/03/2026 7:15 AM

ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಇಲ್ಲಿದೆ ‘ಸೂಪರ್ ಟ್ರಿಕ್’: ಟ್ಯಾಂಕ್ ಒಳಗಿಳಿಯದೆಯೇ ಕೇವಲ 2 ನಿಮಿಷದಲ್ಲಿ ಕ್ಲೀನ್!

27/03/2026 7:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.