ಛತ್ತೀಸ್ಗಡ : ಛತ್ತೀಸಘಡದಲ್ಲಿ ಬೆಚ್ಚಿಬಿಳಿಸುವ ಘಟನೆ ಒಂದು ನಡೆದಿದ್ದು, ಪಾಪಿ ಪತಿಯೊಬ್ಬ ಪತ್ನಿಯ ತಲೆಕೆಡಿದು ಸಾರ್ವಜನಿಕವಾಗಿ ಉಡಾಡಿರುವ ಘಟನೆ ಇದೀಗ ವರದಿಯಾಗಿದೆ. ಪತ್ನಿಯ ತಲೆಕತರಿಸಿ ಚೀಲದಲ್ಲಿ ಪತಿ ಪತ್ನಿಯ ತಲೆ ತಂದಿದ್ದಾನೆ.
ಛತ್ತೀಸ್ಗಡದ ಕೋರ್ಬ ಜಿಲ್ಲೆಯಲ್ಲಿ ಈ ಒಂದು ಘಟನೆ ವರದಿಯಾಗಿದೆ ಮಕ್ಕಳ ಮುಂದೆಯೆ ಪತ್ನಿಯ ಶಿರಶ್ಚೇಧವಾಗಿದೆ. ಈ ಒಂದು ಘಟನೆಯಿಂದ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಪತ್ನಿಯ ಶೀಲವನ್ನು ಶಂಕಿಸಿ ದುಷ್ಟ ಈ ರೀತಿ ಕೃತ್ಯ ಎಸಗಿದ್ದಾನೆ.ಮಕ್ಕಳ ಮುಂದೆ ತನ್ನ ಪತ್ನಿಯ ಕತ್ತರಿಸಿ ಆಕೆಯ ತುಂಡರಿಸಿದ ತಲೆಯೊಂದಿಗೆ ಸಾರ್ವಜನಿಕವಾಗಿ ಓಡಾಡಿ ಪ್ರದರ್ಶನ ಮಾಡಿದ್ದಾನೆ.








