ಉತ್ತರಪ್ರದೇಶ : ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮಾನವೀಯತೆ ಕರುಣೆ ಅನ್ನೋದೇ ಸತ್ತುಹೋಗಿದೆ. ಇದಕ್ಕೆ ನಿದರ್ಶನವೆಂಬತ್ತೆ ಉತ್ತರ ಪ್ರದೇಶದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಟ್ರಕ್ ಒಂದು ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದರು, ಚಾಲಕ ರಕ್ಷಣೆಗೆ ಅಂಗಾಲಾಚಿದ್ದಾನೆ. ಆದರೆ ಜನರು ಆತನ ರಕ್ಷಣೆಗೆ ಮುಂದಾಗದೆ ನೋಡುತ್ತಾ ನಿಂತಿರುವ ಅಮಾನವೀಯ ಘಟನೆ ವರದಿಯಾಗಿದೆ.
ಹೌದು ಉತ್ತರ ಪ್ರದೇಶದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಅಪಘಾತದಿಂದ ಟ್ರಕ್ ಚಾಲಕ ಸಜೀವ ದಹನಗೊಂಡಿದ್ದಾನೆ. ರಕ್ಷಣೆಗೆ ಚಾಲಕ ಅಂಗಾಲಾಚಿದರೂ ಕೂಡ ಜನ ಅಮಾನವೀಯತೆಯಿಂದ ನೋಡುತ್ತಾ ನಿಂತಿದ್ದರೆ ಹೊರತು, ಯಾರು ಕೂಡ ಸಹಾಯಕ್ಕೆ ಮುಂದಾಗಲಿಲ್ಲ.
ಚಾಲಕ ಸಾಯುತ್ತಿದ್ದರು ಜನರು ವಿಡಿಯೋ ಮಾಡುತ್ತ, ನೋಡುತ್ತಾ ನಿಂತಿದ್ದಾರೆ/ ಉತ್ತರ ಪ್ರದೇಶದ ಸೋನಾಭದ್ರದಲ್ಲಿ ಈ ಒಂದು ಭೀಕರವಾದ ಅಪಘಾತ ಸಂಭವಿಸಿದೆ. ಟ್ರಕ್ ಅಪಘಾತದಿಂದ ಹೊತ್ತಿ ಉರಿಯುತ್ತಿದ್ದರು ಹೊರತು ಚಾಲಕನ ರಕ್ಷಣೆಗೆ ಮುಂದಾಗಲಿಲ್ಲ. ಹೀಗಾಗಿ ಚಾಲಕ ಸಜೀವ ದಹನಗೊಂಡಿದ್ದಾನೆ.








